ಅಭಿಮಾನಿ ಕೇಳಿದ ಅಶ್ಲೀಲ ಪ್ರಶ್ನೆಗೆ ನಟಿ ಅನಸೂಯ ಉತ್ತರವೇನು.?

What is actress Anasuya's answer to a fan's obscene question

Anasuya : ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ ಅವರು ನೆಟ್ಟಿಗನೊಬ್ಬ ಕೇಳಿದ ಅಶ್ಲೀಲ ಪ್ರಶ್ನೆಗೆ ನಟಿ ಕೊಟ್ಟ ಉತ್ತರವೇನು ಗೊತ್ತೆ ? ಇನ್​​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಅನಸೂಯ ಅವರು ಲೈವ್​ ಚಾಟಿಂಗ್​ ನಡೆಸಿದ್ದು, ಈ ವೇಳೆ ನೆಟ್ಟಿಗನೊಬ್ಬ ವೈಯಕ್ತಿಕ ಹಾಗೂ ಅಶ್ಲೀಲ ಪ್ರಶ್ನೆಯನ್ನು ಕೇಳಿದ್ದಾನೆ. ಆದರೆ, ಅನಸೂಯ ಅವರು ಸ್ವಲ್ಪವೂ ಮುಜುಗರಪಟ್ಟುಕೊಳ್ಳದೇ ನೇರವಾಗಿ ಉತ್ತರ ನೀಡಿದ್ದಾರೆ. ಇದನ್ನೂ ಕೂಡ ಓದಿ : ಮರಣ ಹೊಂದಿದ ವ್ಯಕ್ತಿಗಳ ಕಿವಿ ಮತ್ತು ಮೂಗಿನಲ್ಲಿ ಹತ್ತಿಯನ್ನು ಏಕೆ ಹಾಕಿರುತ್ತಾರೆ? … Read more