ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ‘ದಂಗಲ್ ‘ಖ್ಯಾತಿಯ ಝೈರಾ ವಾಸಿಮ್
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, “ದಂಗಲ್” ಖ್ಯಾತಿಯ ಝೈರಾ ವಾಸಿಮ್ ಬಾಲಿವುಡ್ ಹಾಗೂ ಚಿತ್ರಜಗತ್ತಿನಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ತನ್ನ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಯಾಗಿದ್ದು ಕೆಲಸದಲ್ಲಿ ಣಾನು ಖುಷಿಯಾಗಿಲ್ಲ ಎಂದಿರುವ ಝೈರಾ ಈ ಕಾರಣಕ್ಕೆ ತಾನು ನಟನಾ ಕ್ಷೇತ್ರದೊಡನೆ ಸಂಬಂಧ ಕಡಿದುಕೊಂಡಿರುವುದಾಗಿ ಹೇಳಿದ್ದಾರೆ. ನಟಿ ಈ ಬಗೆಗೆ ತನ್ನ ಫೇಸ್‌ಬುಕ್ ಪುಟದಲ್ಲಿ ವಿವರವಾದ ಪೋಸ್ಟ್ ಬರೆದುಕೊಂಡಿದ್ದು ಅದನ್ನು ತಮ್ಮೆಲ್ಲಾ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಾಶ್ಮೀರಿ ಮೂಲದ ದಂಗಲ್ ಖ್ಯಾತಿಯ ತಾರೆ “ನಾನು ಇಲ್ಲಿಗೆ ಹೊಂದಿಕೊಳ್ಳಬಹುದಾದರೂ ನಾನು … Read more