Marriage Life : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು?

Marriage Life : ಗಂಡ ಹೆಂಡರಲ್ಲಿ ಗಂಡನ ವಯಸ್ಸು ಹೆಚ್ಚಾಗಿ ಹೆಂಡತಿಯ ವಯಸ್ಸು ಕಡಿಮೆ ಇರಬೇಕು ಎನ್ನುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತ್ತಿ. ಹುಡುಗಿಯರ ವಯಸ್ಸು ಹುಡುಗನ ವಯಸ್ಸಿಗಿಂತ ಎರಡರಿಂದ ಏಳು ವರ್ಷ ಅಂತರ ಇದ್ದು ಚಿಕ್ಕವಳಾಗಿರಬೇಕು ಅದೇ ಒಳ್ಳೆಯದು ಎನ್ನುತ್ತಾರೆ ಹಿರಿಯರು  ಇದು ಏಕೆ ಗೊತ್ತೆ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : ಹೆಣ್ಣುಮಕ್ಕಳು ರಾತ್ರಿ ನೈಟಿ ಧರಿಸಿದರೆ ಇಷ್ಟೆಲ್ಲ ಪ್ರಯೋಜನವಿದೆ.!

ಮೊದಲನೆಯದು ತಿಳುವಳಿಕೆ ಅಥವಾ ಬುದ್ದಿವಂತಿಕೆ ಸಹಜವಾಗಿ ಮಹಿಳೆಯರಿಗೆ ಬುದ್ದಿ ಜಾಸ್ತಿಯಾಗಿರುತ್ತೆ . ಇವರು ಮೂರರಿಂದ ಏಳು ವರ್ಷಗಳಷ್ಟು ಮುಂಚಿತವಾಗಿ ಆಲೋಚನೆ ಮಾಡ್ತಾರಂತೆ ಆದ್ದರಿಂದ ಇವರು ಎರಡರಿಂದ ಏಳು ವರ್ಷಗಳ ದೊಡ್ಡವರಿಂದ ವಿವಾಹ ಮಾಡೋದ್ರಿಂದ ಆಗ ಸಮತೋಲನ ಮಾಡಬಹುದು ಎಂದು ಹಿರಿಯರ ಅಭಿಪ್ರಾಯ.

Whatsapp Group Join
Telegram channel Join

ವೃದ್ಯಾಪ್ಯದಲ್ಲಿ ಹೆಂಡತಿ ಗಂಡನ ಶುಶ್ರೋಷೆ ಮಾಡಿ ತಾಯಿಯಂತೆ ಅವನನ್ನ ನೋಡಿಕೊಳ್ಳಲು ಸಂಭವಿಸುತ್ತದೆ ಒಂದು ವೇಳೆ ಸಮವಸ್ಕರಾಗಿದ್ದರೆ ಇಬ್ಬರ ವೃದ್ಯಾಪ್ಯ ಒಟ್ಟಿಗೆ ಬಂದು ಮತ್ತು ಅವಲಂಬಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲಿ ಗಂಡಸಿನ ವಯಸ್ಸು ಹೆಣ್ಣಿನ ವಯಸ್ಸಿನ ಹೆಚ್ಚಿರುವುದರಿಂದ ಇಬ್ಬರ ನಡುವೆ ಅನ್ಯೋನ್ಯತೆ ಬೆಳೆಯುತ್ತದೆ. ಒಂದೇ ವಯಸ್ಸಿನವರು ಆಗಿದ್ದರೆ ಅಹಂಕಾರದಿಂದಲೇ ಹುಟ್ಟುವ ಎನ್ನುತ್ತಾರೆ ತಜ್ಞರು.

ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ

ಲೈಂಗಿಕ ಜೀವನದ ವಿಚಾರದಲ್ಲಿ ಗಂಡಸಿಗಿಂತ ಹೆಂಡತಿ ಎರಡರಿಂದ ಏಳು ವರ್ಷ ಚಿಕ್ಕವಳಾಗಿರಬೇಕು  ಎನ್ನುತ್ತದೆ ದೇಹ ವಿಜ್ಞಾನ ಏಕೆಂದರೆ. ಹೆಣ್ಣು ಮಕ್ಕಳ‌ ದೇಹದ ಹಾರ್ಮೊನ್ಸ್ ಹೆಚ್ಚಿರುತ್ತದೆ. ಹಾಗಾಗಿ ಹೆಣ್ಣಿನ ವಯಸ್ಸು ಪುರುಷನಿಗಿಂತ ಕಡಿಮೆ ಇದ್ದರೆ ಸಮತೂಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply