Shivarajkumar : ಶಿವಣ್ಣ ಮತ್ತೆ ಆಸ್ಪತ್ರೆಗೆ ದಾಖಲು / ಶಿವಣ್ಣನಿಗೆ ಏನಾಯ್ತು ಗೊತ್ತಾ.? ಆತಂಕದಲ್ಲಿ ಅಭಿಮಾನಿಗಳು

Shivarajkumar : ಕೆಲದಿನಗಳ ಹಿಂದಷ್ಟೇ ಅಪ್ಪು ಅವ್ರ ಎರಡನೇ ವರ್ಷದ ಪುಣ್ಯತಿಥಿಯನ್ನ ಮಾಡಿದ್ದ ಶಿವಣ್ಣ ಅವರು ಇದೀಗ ಇದ್ದಕ್ಕಿಂದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದು, ಕುಟುಂಬದವರು ಹಾಗು ಅಭಿಮಾನಿಗಳು ತುಂಬಾನೇ ಆತಂಕದಲ್ಲಿದ್ದಾರೆ. ಶಿವಣ್ಣ ಅವರಿಗೆ ಈ ರೀತಿ ಆಗಿದ್ದು, ಕೇಳಿ ಅಪ್ಪು ಹಿರಿಯ ಮಗಳಾದ ಧೃತಿ ಏನು ಹೇಳಿದ್ದಾರೆ ಗೊತ್ತಾ.? ಶಿವಣ್ಣ ಅವರಿಗೆ ಆಗಿರುವುದಾದರೂ ಏನು.? ಈಗ ಅವರ ಪರಿಸ್ಥಿತಿ ಹೇಗಿದೆ.? ನೋಡೋಣ.

Whatsapp Group Join
Telegram channel Join

ಇದನ್ನು ಕೂಡ ಓದಿ : ಲುಂಗಿ ಹಾಕಿಕೊಂಡು 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ ಮ್ಯಾನೇಜರ್ ಬೈದು ಆಚೆ ತಳ್ಳಿದ / ಆಗ ರೈತ ಮಾಡಿದ್ದೇನು ನೋಡಿ.!

ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ಅನಾರೋಗ್ಯಕ್ಕೀಡಾಗಿದ್ದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಶೂಟಿಂಗ್ ನಲ್ಲಿ ಶಿವಣ್ಣ ಪಾಲ್ಗೊಂಡಿದ್ದರು. ಮಳೆಯಲ್ಲಿ ನೆನೆದಿದ್ದರಿಂದ ಹೆಚ್ಚು ಸುಸ್ತಾಗಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಶಿವಣ್ಣ ತೀವ್ರ ಸುಸ್ತಾಗುತ್ತಿದ್ದಂತೆ ಅವರನ್ನು ಕೂಡಿಲೇ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Whatsapp Group Join
Telegram channel Join

ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರು ಅವರಿಗೆ ನಿನ್ನೆಯೇ ಚಿಕಿತ್ಸೆ ನೀಡಿದ್ದಾರೆ. ಸಧ್ಯ ಮನೆಯಲ್ಲಿ ಶಿವಣ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ತಪಾಸಣೆ ನಂತರ ಆತಂಕಪಡುವಂತದ್ದು ಎನೂ ಆಗಿಲ್ಲ ಎಂದು ವೈದ್ಯರೇ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಹಿಂದೆಯೂ ಶಿವಣ್ಣ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಸಹಜವಾಗಿ ಅಭಿಮಾನಿಗಳಿಗೆ ಆಘಾತವಾಗಿತ್ತು.

ಇದನ್ನು ಕೂಡ ಓದಿ : Ration Card Benefits : ಎಲ್ಲಾ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಖಾಸಗಿ ಆಸ್ಪತ್ರೆ ಬಿಲ್ ಇನ್ಮುಂದೆ ಕಟ್ಟುವಂತಿಲ್ವಾ.!

ಸದ್ಯ ಶಿವಣ್ಣ ಆರಾಮವಾಗಿರುವ ವಿಚಾರ ಕೇಳಿದ ಅಭಿಮಾನಿಗಳು ನಿರಾಳವಾಗಿದ್ದಾರೆ. ಶಿವಣ್ಣ ಅವರು ಆಸ್ಪತ್ರೆಗೆ ದಾಖಲಾದ ವಿಷಯ ಕೇಳಿ ವಿದೇಶದಲ್ಲಿರುವ ಅಪ್ಪು ಹಿರಿಯ ಮಗಳಾದ ಧೃತಿಯವರು ಗಾಬರಿಯಿಂದ ತಾಯಿಗೆ ಕರೆ ಮಾಡಿ, ದೊಡ್ಡಪ್ಪನ ಆರೋಗ್ಯ ವಿಚಾರಿಸಿದ್ದಾರಂತೆ. ನೀವು ಸಹ ಶಿವಣ್ಣ ಆದಷ್ಟು ಗುಣಮುಖರಾಗಿ ಎಂದು ಕಾಮೆಂಟ್ ಮೂಲಕ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply