Darshan Thoogudeepa : ಪವಿತ್ರ ಗೌಡ ಮಗಳ ಜೊತೆ ದರ್ಶನ್ ಸಖತ್ ಡಾನ್ಸ್.! ಪತ್ನಿ ವಿಜಯಲಕ್ಷ್ಮಿ ರಿಯಾಕ್ಷನ್ ಏನು.?

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಈಗ ದರ್ಶನ್ ಹಾಗು ನಟಿ ಪವಿತ್ರ ಗೌಡ ಅವರ ಮಗಳ ಜೊತೆಗಿನ ವಿಡಿಯೋ ಒಂದು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಪವಿತ್ರ ಗೌಡ ಹೇಳಿದ್ದೇನು.? ಅದರ ಬಗ್ಗೆ ಸಂಪೂರ್ಣವಾಗಿ ನೋಡೋಣ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Marriage Life : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು?

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕಾಟೇರ ಸಿನಿಮಾ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ತೋಟದ ಮನೆಯಲ್ಲಿ ಸ್ನೇಹಿತರ ಜೊತೆ ಸುತ್ತಾಟ ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹುಲಿ ಉಗುರು ವಿಚಾರವಾಗಿ ಹಾಗು ಮಹಿಳೆಯೊಬ್ಬರಿಗೆ ತಮ್ಮ ಪ್ರೀತಿಯ ನಾಯಿ ಕಚ್ಚಿದ ವಿಚಾರವಾಗಿ ದರ್ಶನ್ ಸುದ್ದಿಯಲ್ಲಿದ್ದರು.

Whatsapp Group Join
Telegram channel Join

ಆದರೆ ಈಗ ಡಿಬಾಸ್ ದರ್ಶನ್ ಅವರ ಡ್ಯಾನ್ಸ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಹೌದು ನಟಿ ಪವಿತ್ರ ಗೌಡ ಅವರ ಮುದ್ದಿನ ಮಗಳ ಬರ್ತಡೇಯಲ್ಲಿ ದರ್ಶನ್ ಭಾಗಿಯಾಗಿದ್ದರು. ದೊಡ್ಡ ಹೂಗುಚ್ಚವೊಂದನ್ನು ಕೊಟ್ಟಿದ್ದಾರೆ. ಆನಂತರ ಒಟ್ಟಿಗೆ ಎರಡು ಕೇಕ್ ಗಳನ್ನು ಕಟ್ ಮಾಡಿದ್ದಾರೆ. ಅದಾದ ಮೇಲೆ ಇಬ್ಬರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಹ್ಯಾಪಿ ಬರ್ತ್ ಡೇ ಬ್ಯೂಟಿಫುಲ್ ಎಂದು ಕ್ಯಾಪ್ಷನ್ ಬರೆದು ದರ್ಶನ್ ಅವರನ್ನು ಟ್ಯಾಗ್ ಮಾಡಿದ್ದಾರೆ ಪವಿತ್ರ ಗೌಡ.

ಇದನ್ನೂ ಕೂಡ ಓದಿ : 47 ಸಾವಿರ ರೂಪಾಯಿ ದಂಡ ಹಾಕಿದ ಟ್ರಾಫಿಕ್ ಪೊಲೀಸ್… ಅದಕ್ಕೆ ಆಟೋ ಚಾಲಕ ಮಾಡಿದ್ದೇನು ಗೊತ್ತಾ.?

ಪವಿತ್ರ ಗೌಡ ಅವರ ಪುತ್ರಿ ಖುಷಿಗೆ ಚಿತ್ರರಂಗದ ಅನೇಕ ನಟ ನಟಿಯರು ವಿಶ್ ಮಾಡಿದ್ದಾರೆ. ಅಲ್ಲದೆ ದಾಸ ಖುಷಿಯಾಗಿರುವುದನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಆದರೆ ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇನ್ನೂ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply