ಶೃಂಗಾರದಲ್ಲಿ ಸಮಸ್ಯೆ ಅಂತ ಹೋದ ಆಕೆಗೆ ಡಾಕ್ಟರ್ ಎಂತಹ ಕೆಲಸ ಮಾಡಿದ ಗೊತ್ತಾ.?

ಕೊಚ್ಚಿನ್ ಗೆ ಸೇರಿದ ಅನುಪಮಾಗೆ 6 ತಿಂಗಳ ಹಿಂದೆ ಮದುವೆಯಾಗಿದೆ, ಎಂದಿನಂತೆ ಫಸ್ಟ್ ನೈಟ್ ಕೂಡ ಮುಗಿದಿದೆ. ಅನಂತರ ಅನುಪಮಾ ಯಾವಾಗ ಶೃಂಗಾರದಲ್ಲಿ ತೊಡಗಿದರೂ ತುಂಬಾ ನೋವು ಬರೋದು, ಇದನ್ನು ಗಂಡನ ಬಳಿ ಹೇಳಿಕೊಳ್ಳಲಾಗದೆ ತನ್ನ ಸ್ನೇಹಿತೆಗೆ ಹೇಳಿದ್ದಾಳೆ.

ಅನುಪಮಾ ಸಮಸ್ಯೆಯನ್ನು ಕೇಳಿದ ಸ್ನೇಹಿತೆ, ಒಬ್ಬ ಲೈಂಗಿಕ ನಿಪುಣ ಡಾಕ್ಟರ್ ಬಳಿ ಕರೆದುಕೊಂಡು ಹೋದಳು. ಡಾಕ್ಟರ್ ಕೌನ್ಸಲಿಂಗ್ ಮಾಡಿ, ಆಕೆಯಲ್ಲಿರುವ ಭಯ ಮತ್ತು ವೀಕ್ನೆಸ್ಸ್ ನ್ನು ಗಮನಿಸಿದ ಡಾಕ್ಟರ್, ಕೆಟ್ಟ ಆಲೋಚನೆಯನ್ನು ಮನಸಲ್ಲಿ ಇಟ್ಟುಕೊಂಡ.

WhatsApp Group Join Now
Telegram Group Join Now

Puneeth Rajkumar : ಅಪ್ಪು ಪುಣ್ಯ ತಿಥಿಗೆ ಬರದೇ ಇದ್ದರೂ ಕೂಡ ಮಗಳು ಧೃತಿ ಅಮೆರಿಕಾದಲ್ಲಿ ಎಂತಹ ಕೆಲಸ ಮಾಡಿದ್ದಾರೆ ನೋಡಿ!

ಟ್ರೀಟ್ಮೆಂಟ್ ಹೆಸರಲ್ಲಿ ಎರಡು ಬಾರಿ ಕರೆಸಿಕೊಂಡ ಡಾಕ್ಟರ್, ಮೂರನೇ ಬಾರಿ ಅನುಪಮಾ ಜೊತೆ ಸ್ನೇಹಿತೆ ಬರದಿರುವುದನ್ನು ಗಮನಿಸಿ, ತನ್ನ ಕೆಟ್ಟ ಆಲೋಚನೆಯನ್ನು ಕೈಗೆ ಕೊಟ್ಟು, 70% ಮತ್ತೇರುವಂತೆ ಇಂಜಕ್ಷನ್ ಕೊಟ್ಟ. ಏನು ನಡೀತಿದೆ ಎಂದು ಆಕೆಗೆ ಗೊತ್ತಾಗುತ್ತೆ, ಆದ್ರೆ ನಿಶಕ್ತಳಾಗಿರುತ್ತಾಳೆ.

WhatsApp Group Join Now
Telegram Group Join Now

ಇಂಜಕ್ಷನ್ ಕೊಟ್ಟ ಮೇಲೆ ಆಕೆಯನ್ನು ನಗ್ನಳನ್ನಾಗಿಸಿದ ಡಾಕ್ಟರ್, ಕೆಟ್ಟ ಕೆಲಸಕ್ಕೆ ಮುಂದಾದ, 30 ನಿಮಿಷದ ನಂತರ ಅನುಪಮಾಗೆ ಪ್ರಜ್ಞೆ ಬಂದಿದೆ, ರೊಚ್ಚಿಗೆದ್ದ ಆಕೆ, ಏನಿದೆಲ್ಲಾ ಅಂತ ಕೇಳಿದರೆ, ನೀವು ಭಯಪಡುತ್ತಿದ್ದೀರಾ, ಇದೆಲ್ಲಾ ಟ್ರೀಟ್ಮೆಂಟ್ ನ ಒಂದು ಭಾಗ ಎಂದು ಹೇಳಿದ.

BPL APL AAY : ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿದವರಿಗೆ ಈ ರೂಲ್ಸ್ ಕಡ್ಡಾಯವಾಗಿ ಪಾಲಿಸಿ / ಇಲ್ಲಾಂದ್ರೆ ಕಾರ್ಡ್ ಕ್ಯಾನ್ಸಲ್ ಆಗಬಹುದು.!

WhatsApp Group Join Now
Telegram Group Join Now

ಈ ವಿಷಯವನ್ನು ಅನುಪಮಾ ತನ್ನ ಸ್ನೇಹಿತೆಗೆ ಹೇಳಿದ್ದಾಳೆ, ಇದನ್ನು ಕೇಳಿ ಶಾಕ್ ಆದ ಸ್ನೇಹಿತೆ, ಅನುಪಮಾರನ್ನು ಕರೆದುಕೊಂಡು ಹೋಗಿ ಪೊಲೀಸ್ ಕಂಪ್ಲೇಂಟ್ ಕೊಡಿಸಿದ್ದಾಳೆ. ಪೊಲೀಸರು ಡಾಕ್ಟರ್ ನನ್ನ ಅರೆಸ್ಟ್ ಮಾಡಿದ್ದು, ಚೆನ್ನಾಗಿ ರುಬ್ಬುತ್ತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply