Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

Darshan Thoogudeepa Hit and Flop Movies (2002-2023)

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಟಾಪ್ ನಟರಲ್ಲಿ ಒಬ್ಬರು. ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ(Darshan Thoogudeepa). ದರ್ಶನ್ ನಟ ಮಾತ್ರವಲ್ಲದೆ ನಿರ್ಮಾಪಕ ಹಾಗೂ ವಿತರಕರೂ ಹೌದು. ಅವರ ತಂದೆ ತೂಗುದೀಪ ಶ್ರೀನಿವಾಸ್ ಕೂಡ ಖ್ಯಾತ ನಟರಾಗಿದ್ದರು. ದರ್ಶನ್ ಅವರು ಮೆಜೆಸ್ಟಿಕ್ (2001) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

Whatsapp Group Join
Telegram channel Join

ದರ್ಶನ್ ಅವರ ಸಹೋದರ ದಿನಕರ್ ಸಹ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ. ದರ್ಶನ್ ಅವರು 2000ರಲ್ಲಿ ವಿಜಯಲಕ್ಷ್ಮಿ ಅವರನ್ನು ವಿವಾಹವಾದರು. 2001 ರಿಂದ ಅವರು ಸುಮಾರು 53 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೆಳಗೆ ನಾವು ದರ್ಶನ್ ಅವರ ಹಿಟ್, ಅವರೇಜ್ ಮತ್ತು ಫ್ಲಾಪ್ ಪಟ್ಟಿಯನ್ನು ನೀಡಿದ್ದೇವೆ.

Darshan Thoogudeepa

ಇದನ್ನೂ ಓದಿ : ಈ ವರ್ಷಾನೂ ಸಹ ಭಾರತೀಯ ಚಿತ್ರರಂಗದಲ್ಲಿ ನಮ್ಮದೇ ಹವಾ.!

Whatsapp Group Join
Telegram channel Join
ಹಿಟ್ ಸಿನಿಮಾಗಳು ಅವೆರೆಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಮೆಜೆಸ್ಟಿಕ್ ಧ್ರುವ ನಿನಗೋಸ್ಕರ
ದಾಸ ಲಾಲಿ ಹಾಡು ಕಿಟ್ಟಿ
ಕರಿಯ ಧರ್ಮ ನೀನಂದ್ರೆ ಇಷ್ಟ
ಭಗವಾನ್ ಸ್ವಾಮಿ ಲಂಕೇಶ್ ಪತ್ರಿಕೆ
ಕಲಾಸಿಪಾಳ್ಯ ಸುಂಟರಗಾಳಿ ನಮ್ಮ ಪ್ರೀತಿಯ ರಾಮು
ಅಯ್ಯ ಮಂಡ್ಯ ಅಣ್ಣಾವರು
ಸ್ನೇಹಾನಾ ಪ್ರೀತಿನಾ ದತ್ತ ದರ್ಶನ್
ಅನಾಥರು ಭೂಪತಿ ಸರ್ದಾರ
ಒಡೆಯ ಐರಾವತ ಶಾಸ್ತ್ರೀ
ಕುರುಕ್ಷೇತ್ರ ಶೌರ್ಯ ತಂಗಿಗಾಗಿ
ಯಜಮಾನ ಇಂದ್ರ ವಿರಾಟ್
ತಾರಕ್ ಮಂಡ್ಯ ಅಂಬರೀಶ
ಚಕ್ರವರ್ತಿ ಕುಶಲವೇ ಕ್ಷೇಮವೇ ಪ್ರಿನ್ಸ್
ಜಗ್ಗು ದಾದಾ ಅಭಯ್
ಬೃಂದಾವನ ಅರ್ಜುನ್
ಬುಲ್ ಬುಲ್
ಸಂಗೊಳ್ಳಿ ರಾಯಣ್ಣ
ಚಿಂಗಾರಿ
ಬಾಸ್
ಪೊರ್ಕಿ
ಯೋಧ
ನವಗ್ರಹ
ಗಜ
ಈ ಬಂಧನ
ಸುಂಟರ ಗಾಳಿ
ಸಾರಥಿ
ಕ್ರಾಂತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪಾಲಿಗೆ ಡಿ ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ (Darshan Thoogudeepa) ಅವರು ನಾಯಕನಟನಾಗಿ ನಟಿಸಿರುವ ಸಿನಿಮಾಗಳ ಪಟ್ಟಿ : ಮೆಜೆಸ್ಟಿಕ್, ಸಾರಥಿ, ಧ್ರುವ, ನಿನಗೋಸ್ಕರ, ದಾಸ, ಲಾಲಿ ಹಾಡು, ಕಿಟ್ಟಿ, ಕರಿಯ, ಧರ್ಮ, ನೀನಂದ್ರೆ ಇಷ್ಟ, ಭಗವಾನ್, ಸ್ವಾಮಿ, ಲಂಕೇಶ್ ಪತ್ರಿಕೆ, ಕಲಾಸಿ ಪಾಳ್ಯ, ಸುಂಟರಗಾಳಿ, ನಮ್ಮ ಪ್ರೀತಿಯ ರಾಮು, ಅಯ್ಯ, ಮಂಡ್ಯ, ಅಣ್ಣಾವ್ರು, ಸ್ನೇಹಾನಾ ಪ್ರೀತಿನಾ, ದತ್ತ, ದರ್ಶನ್, ಅನಾಥರು, ಭೂಪತಿ, ಸರ್ದಾರ, ಒಡೆಯ, ಐರಾವತ, ಶಾಸ್ತ್ರಿ, ಕುರುಕ್ಷೇತ್ರ, ತಂಗಿಗಾಗಿ, ಶೌರ್ಯ, ಯಜಮಾನ, ಇಂದ್ರ, ವಿರಾಟ್, ತಾರಕ್, ಮಂಡ್ಯ, ಅಂಬರೀಷ, ಚಕ್ರವರ್ತಿ, ಕುಶಲವೇ ಕ್ಷೇಮವೇ, ಪ್ರಿನ್ಸ್, ಜಗ್ಗುದಾದ, ಅಭಯ್, ಬೃಂದಾವನ, ಅರ್ಜುನ್, ಬುಲ್ ಬುಲ್, ಸಂಗೊಳ್ಳಿ ರಾಯಣ್ಣ, ಚಿಂಗಾರಿ, ಬಾಸ್, ಪೊರ್ಕಿ, ಯೋಧ, ನವಗ್ರಹ, ಗಜ, ಈ ಬಂಧನ, ಸುಂಟರಗಾಳಿ…

ದರ್ಶನ್ ಅವರ ಮೊದಲ ಸಿನಿಮಾ ಯಾವುದು?

ಮೆಜೆಸ್ಟಿಕ್

ದರ್ಶನ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಾರೆ.?

ಚಾಲೆಂಜಿಂಗ್ ಸ್ಟಾರ್, ಡಿ ಬಾಸ್

ಕ್ರಾಂತಿ ದರ್ಶನ್ ಅವರ ಎಷ್ಟನೇ ಸಿನಿಮಾ.?

55 ನೇಯ ಸಿನಿಮಾ (2023)

ಇದನ್ನೂ ಓದಿ : ಕ್ರಾಂತಿ ಸಿನಿಮಾದ ಪತಿಯೊಬ್ಬ ನಟ-ನಟಿಯರ ನಿಜವಾದ ಸಂಭಾವನೆ.?

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply