Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

D Boss Darshan's hit and flop movies

Darshan Thoogudeepa Hit and Flop Movies (2002-2023) ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಟಾಪ್ ನಟರಲ್ಲಿ ಒಬ್ಬರು. ಅವರ ಪೂರ್ಣ ಹೆಸರು ದರ್ಶನ್ ತೂಗುದೀಪ(Darshan Thoogudeepa). ದರ್ಶನ್ ನಟ ಮಾತ್ರವಲ್ಲದೆ ನಿರ್ಮಾಪಕ ಹಾಗೂ ವಿತರಕರೂ ಹೌದು. ಅವರ ತಂದೆ ತೂಗುದೀಪ ಶ್ರೀನಿವಾಸ್ ಕೂಡ ಖ್ಯಾತ ನಟರಾಗಿದ್ದರು. ದರ್ಶನ್ ಅವರು ಮೆಜೆಸ್ಟಿಕ್ (2001) ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ದರ್ಶನ್ ಅವರ ಸಹೋದರ ದಿನಕರ್ ಸಹ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ. ದರ್ಶನ್ ಅವರು … Read more