ಸದ್ದಿಲ್ಲದೇ ಇಷ್ಟೊಂದು ಶೂಟಿಂಗ್ ಆಗೋಯ್ತಾ.? D56 ನಲ್ಲಿ ಯಾವೆಲ್ಲಾ ಕಲಾವಿದರು ಇದ್ದಾರೆ ಗೊತ್ತಾ.? | D Boss Darshan
ಕನ್ನಡ ಚಿತ್ರರಂಗದಲ್ಲಿ ಬಾರಿ ಸದ್ದು ಮಾಡುತ್ತಿರುವ ಚಿತ್ರಗಳ ಪೈಕಿ ಡಿ56 ಚಿತ್ರ ಕೂಡ ಒಂದು. ಈ ಚಿತ್ರದ ಹೆಸರು ಡಿ56 ಅಲ್ಲ. ಬದಲಾಗಿ ದರ್ಶನ್ ಅವರ 56ನೇ ಚಿತ್ರ ಇದಾಗಿರುವುದರಿಂದಾಗಿ ಡಿ56 ಎಂದು ಕರೆಯುತ್ತಾ ಇದ್ದಾರೆ. ಈ ಚಿತ್ರದ ಟೈಟಲ್ ರಿವೀಲ್ ಆಗಿದೆ ಕಾಟೇರ ಅಂತ ಹೆಸರಿಡಲಾಗಿದೆ. ಈ ಸಿನಿಮಾದ ಬಗ್ಗೆ ಹೇಳುವುದಾದರೆ ರಾಬರ್ಟ್ ಸಿನಿಮಾದಲ್ಲಿ ಯಾರೆಲ್ಲ ಕಲಾವಿದರು ತಂತ್ರಜ್ಞರು ಇದ್ದರೋ ಬಹುತೇಕ ಅದೇ ತಂಡವನ್ನ ಇಟ್ಟುಕೊಂಡು ಈ ಸಿನಿಮಾವನ್ನ ನಿರ್ಮಾಣ ಮಾಡಲಾಗುತ್ತ ಇದೆ. ಈಗಾಗಲೇ 3ನೇ … Read more