Darshan । ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಂದ ದಿನಸಿ ಕಿಟ್ ಗಳೆಲ್ಲಾ ಏನಾದವು ಗೊತ್ತಾ.? ಶಾಕಿಂಗ್! । Darshan Birthday
Darshan : ಸಾಮಾನ್ಯವಾಗಿ ಡಿ ಬಾಸ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲ. ಮೊದಲಿನಿಂದಲೂ ಕೂಡ ಆ ದಿನ ಸಮಾಜ ಸೇವೆಗಾಗಿ ಅವರು ತಮ್ಮ ಆ ದಿನವನ್ನ ಮುಡಿಪಾಗಿ ಇಡುತ್ತಾರೆ. ಅಭಿಮಾನಿಗಳು ಹೆಚ್ಚಿನ ಹಣವನ್ನ ಖರ್ಚು ಮಾಡಿ ಕೇಕ್ ತಂದು ವಿಜೃಂಭಣೆಯಿಂದ ಹುಟ್ಟುಹಬ್ಬವನ್ನ ಆಚರಿಸಬೇಡಿ. ಅದೇ ದುಡ್ಡಿನಲ್ಲಿ ಸಮಾಜಕ್ಕೆ, ಬಡವರಿಗೆ, ಅನಾಥಾಶ್ರಮಗಳಿಗೆ ಸಹಾಯ ಮಾಡಿ ಎಂದು ದರ್ಶನ್ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬ ಆರಂಭವಾಗುವುದಕ್ಕಿಂತ ಒಂದು ವಾರ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮ ಸಡಗರ ಮನೆಮಾಡಿತ್ತು. ಪ್ರತಿ ವರ್ಷದಂತೆ … Read more