ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

Darshan Top Movies: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಟಾಪ್ 10 ಕಲೆಕ್ಷನ್ ಸಿನಿಮಾಗಳು ಅಂದರೆ ಕನ್ನಡ ಬಾಕ್ಸ್ ಆಫೀಸಿನಲ್ಲಿ ಧೂಳಿಪಟ ಮಾಡಿದಂತಹ ಕನ್ನಡ ಸಿನಿಮಾಗಳು ಯಾವುವು ಅಂತ ನೋಡೋಣ. ನಂಬರ್ 10 : ಅಂಬರೀಶ, ಈ ಸಿನಿಮಾ 2014 ರಲ್ಲಿ ರಿಲೀಸ್ ಆಗುತ್ತೆ. ಈ ಸಿನಿಮಾದಲ್ಲಿ ರಚಿತಾ ರಾಮ್, ದರ್ಶನ್ ಹಾಗೂ ಮುಖ್ಯಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡರು. ಈ ಸಿನಿಮಾದ ಟೋಟಲ್ ಕಲೆಕ್ಷನ್ 34 ಕೋಟಿ ಆಗಿದೆ. ನಂಬರ್ 9 : ಚಕ್ರವರ್ತಿ, ಈ ಸಿನಿಮಾ 2017 … Read more