ಪತ್ನಿ ವಿಜಯಲಕ್ಷ್ಮಿ ಜೊತೆ ಜಾಲಿ ಟ್ರಿಪ್ ಹೊರಟ ಡಿ ಬಾಸ್ ದರ್ಶನ್! ಎಲ್ಲಿಗೆ ಗೊತ್ತಾ.? | D Boss Darshan | Vijayalakshmi #Darshan

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಕಾಟೇರ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ತಾಗಿ ಜಿಮ್ ಮಾಡಿ ದೇಹವನ್ನು ರೆಡಿ ಮಾಡುತ್ತಿದ್ದಾರೆ ದರ್ಶನ್. ಸಧ್ಯಕ್ಕೆ ಶೂಟಿಂಗ್ ಶುರುವಾಗದ ಕಾರಣ ಕುಟುಂಬದಲ್ಲಿ ಪತ್ನಿ ಹಾಗು ಮಗ ವಿನೀಶ್ ಜೊತೆ ಜಾಲಿಯಾಗಿ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಕೂಡ ಓದಿ : ನಟಿ ಲೀಲಾವತಿ ಪರಿಸ್ಥಿತಿ ಕಂಡು ಓಡೋಡಿ ಬಂದ ನಟ ಡಿ ಬಾಸ್ ದರ್ಶನ್ | D Boss Darshan | Leelavthi #Darshan

ಇದೀಗ ದರ್ಶನ್ ಹಾಗು ವಿಜಯಲಕ್ಷ್ಮಿ ಯವರು ಒಟ್ಟಿಗೆ ಕಾರಿನಲ್ಲಿ ಟ್ರಿಪ್ ಹೋಗಿದ್ದಾರೆ. ಅದರ ವಿಡಿಯೋವನ್ನ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತುಂಬಾನೇ ಖುಷಿಯಿಂದ ಕಾರಿನಲ್ಲಿ ದಂಪತಿಗಳು ಪ್ರವಾಸ ಹೋಗಿದ್ದಾರೆ. ವಿಜಯಲಕ್ಷ್ಮಿ ಹಾಗು ದರ್ಶನ್ ಅವರು ತಮ್ಮ ಹಳೆಯ ವಿಚಾರಗಳನ್ನ ಮರೆತು ಇದೀಗ ಖುಷಿಯಿಂದ ದಾಂಪತ್ಯ ನಡೆಸುತ್ತಿದ್ದಾರೆ.

ಆದರೂ ದರ್ಶನ್ ಅವರ ಹುಟ್ಟುಹಬ್ಬದ ದಿನ ಮೇಘ ಶೆಟ್ಟಿ ಹಾಗು ಪವಿತ್ರ ಗೌಡ ಸೇರಿ ರಾತ್ರಿ ಖಾಸಗಿ ಪಾರ್ಟಿ ಮಾಡಿದ್ದು ವಿಜಯಲಕ್ಷ್ಮಿ ಅವರಿಗೆ ಬೇಸರ ತರಿಸಿತ್ತು. ಇದೀಗ ಎಲ್ಲಾ ಬೇಸರಗಳನ್ನ ಮರೆತು ಪತಿ ಪತ್ನಿ ಇಬ್ಬರೂ ಜಾಲಿ ಟ್ರಿಪ್ ಮಾಡಲು ಹೊರಟಿದ್ದಾರೆ. ಅದರ ವಿಡಿಯೋ ನೋಡಿ ಅಭಿಮಾನಿಗಳು ಅಣ್ಣ, ಅತ್ತಿಗೆ ಸೂಪರ್… ನೀವು ಖುಷಿಯಿಂದ ಇರಿ, ನಿಮ್ಮ ಮೇಲೆ ಯಾರ ಕಣ್ಣುಗಳು ಬೀಳದಿರಲಿ ಎನ್ನುವ ಕಾಮೆಂಟ್ ಗಳು ಬರುತ್ತಿವೆ. ನಿಮಗೂ ಸಹ ಡಿ ಬಾಸ್ ಅಂದ್ರೆ ಇಷ್ಟಾನಾ.? ಕಾಮೆಂಟ್ ಮಾಡಿ ತಿಳಿಸಿ.

ಇದನ್ನೂ ಕೂಡ ಓದಿ : ಡಿ ಬಾಸ್ ದರ್ಶನ್ ಪತ್ನಿ ವಾರ್ನಿಂಗ್ ಬೆನ್ನಲ್ಲೇ ಕಾಣೆಯಾಗಿದ್ದ ಮೇಘ ಶೆಟ್ಟಿ ಈಗ ಕಾಣಿಸಿಕೊಂಡಿದ್ದು ಯಾವ ಅವತಾರದಲ್ಲಿ ಗೊತ್ತಾ.? । Darshan Thoogudeepa

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply