ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

Darshan Top Movies: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಟಾಪ್ 10 ಕಲೆಕ್ಷನ್ ಸಿನಿಮಾಗಳು ಅಂದರೆ ಕನ್ನಡ ಬಾಕ್ಸ್ ಆಫೀಸಿನಲ್ಲಿ ಧೂಳಿಪಟ ಮಾಡಿದಂತಹ ಕನ್ನಡ ಸಿನಿಮಾಗಳು ಯಾವುವು ಅಂತ ನೋಡೋಣ.

ನಂಬರ್ 10 : ಅಂಬರೀಶ, ಈ ಸಿನಿಮಾ 2014 ರಲ್ಲಿ ರಿಲೀಸ್ ಆಗುತ್ತೆ. ಈ ಸಿನಿಮಾದಲ್ಲಿ ರಚಿತಾ ರಾಮ್, ದರ್ಶನ್ ಹಾಗೂ ಮುಖ್ಯಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡರು. ಈ ಸಿನಿಮಾದ ಟೋಟಲ್ ಕಲೆಕ್ಷನ್ 34 ಕೋಟಿ ಆಗಿದೆ.

WhatsApp Group Join Now
Telegram Group Join Now
ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ನಂಬರ್ 9 : ಚಕ್ರವರ್ತಿ, ಈ ಸಿನಿಮಾ 2017 ರಲ್ಲಿ ರಿಲೀಸ್ ಆಗುತ್ತೆ. ದರ್ಶನ್ ಗೆ ಜೋಡಿ ಆಗಿ ದೀಪ ಸನ್ನಿಧಿ ಅವರು ಕಾಣಿಸಿಕೊಂಡರು. ಈ ಸಿನಿಮಾದ ಟೋಟಲ್ ಕಲೆಕ್ಷನ್ 35 ಕೋಟಿಗೂ ಅಧಿಕವಾಗಿದೆ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ಇದನ್ನೂ ಕೂಡ ಓದಿ : Darshan: ಹಣ ಕದ್ದು ಸಿಕ್ಕಿಬಿದ್ದ ನಟ ಡಿ ಬಾಸ್ ದರ್ಶನ್! ವಿಷಯ ತಿಳಿದು ಕಣ್ಣೀರಿಟ್ಟ ತಾಯಿ! ಆಗಿದ್ದೇನು ನೋಡಿ

WhatsApp Group Join Now
Telegram Group Join Now

ನಂಬರ್ 8 : ಐರಾವತ, ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ಊರ್ವಶಿ ನಾಯಕಿ ನಟಿಯಾಗಿ ಹಾಗೂ ಮುಖ್ಯಪಾತ್ರದಲ್ಲಿ ಚಿಕ್ಕಣ್ಣ ಅವರೊಂದಿಗೆ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಮಾಸ್ ಅಂಡ್ ಕ್ಲಾಸ್ ಆಗಿ ನಟಿಸಿದರು. ಈ ಸಿನಿಮಾದ ಅಂದಾಜು ಕಲೆಕ್ಷನ್ 39 ಕೋಟಿ ಅಧಿಕವಾಗಿತ್ತು.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ನಂಬರ್ 7 : ಬುಲ್ ಬುಲ್, ಈ ಸಿನಿಮಾ 2013 ರಲ್ಲಿ ಆಗಿತ್ತು. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತಾ ರಾಮ್ ಮತ್ತು ಅಂಬರೀಷ್ ಮುಂತಾದವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಒಟ್ಟು ಕಲೆಕ್ಷನ್ 42 ಕೋಟಿಗೂ ಅಧಿಕವಾಗಿದೆ.

WhatsApp Group Join Now
Telegram Group Join Now
ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ನಂಬರ್ 6 : ಸಾರಥಿ, ಈ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫಿಲಂ ಕೆರಿಯರ್ ಟರ್ನ್ ಮಾಡಿದಂತಹ ಸಿನಿಮಾ. ಈ ಚಿತ್ರದಲ್ಲಿ ದರ್ಶನ್ ಹಾಗು ದೀಪ ಸನ್ನಿಧಿ ಮತ್ತೆ ಒಂದಾಗಿ ನಟಿಸಿದ್ದರು. ಈ ಸಿನಿಮಾದ ಅಂದಾಜು ಕಲೆಕ್ಷನ್ 52 ಕೋಟಿಗೂ ಅಧಿಕ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ನಂಬರ್ 5 : ಜಗ್ಗುದಾದ, ಈ ಸಿನಿಮಾದಲ್ಲಿ ದರ್ಶನ್ ಅವರು ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ದೀಕ್ಷಾ ಸೇಥ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೋಟಲ್ ಕಲೆಕ್ಷನ್ 60-65 ಕೋಟಿ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ಇದನ್ನೂ ಕೂಡ ಓದಿ : Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! – ದರ್ಶನ್ ಕಣ್ಣಂಚಲ್ಲಿ ನೀರು.!

ನಂಬರ್ 4 : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಈ ಸಿನಿಮಾ ದರ್ಶನ್ ಅವರ ಕೆರಿಯರ್ ನಲ್ಲಿ ಒಂದು ಅದ್ಭುತ ಸಿನಿಮಾ. ಈ ಚಿತ್ರ ಕೂಡ ದೊಡ್ಡ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಟೋಟಲ್ ಕಲೆಕ್ಷನ್ 75 ಕೋಟಿಗೂ ಅಧಿಕ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ನಂಬರ್ 3 : ಯಜಮಾನ, ಈ ಸಿನಿಮಾ 2019 ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಅಂದಾಜು ಕಲೆಕ್ಷನ್ 95 ಕೋಟಿ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ನಂಬರ್ 2 : ಕುರುಕ್ಷೇತ್ರ, ಈ ಸಿನಿಮಾ ಕನ್ನಡದ ಐತಿಹಾಸಿಕ ಚಿತ್ರ. ಈ ಸಿನಿಮಾದಲ್ಲಿ ಕನ್ನಡದ ಹೆಸರಾಂತ ನಟರು ಕೂಡ ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮ್ಮದ ಟೋಟಲ್ ಕಲೆಕ್ಷನ್ 102 ಕೋಟಿ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ನಂಬರ್ 1 : ರಾಬರ್ಟ್, ಈ ಸಿನಿಮಾ 2021 ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ದರ್ಶನ್ ಅವರ ಮೋಸ್ಟ್ ಕಲೆಕ್ಟೆಡ್ ಚಿತ್ರವಂತೆ. ಈ ಸಿನಿಮಾದಲ್ಲಿ ದರ್ಶನ್ ಮಾತು ಆಶಾ ಭಟ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಅಂದಾಜು ಕಲೆಕ್ಷನ್ ಸುಮಾರು 120 ಕೋಟಿ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿರುವ D-ಬಾಸ್ ಟಾಪ್ 10 ಸಿನಿಮಾಗಳು | Darshan Top Movies

ಇದನ್ನೂ ಕೂಡ ಓದಿ : Darshan: ದರ್ಶನ್ ಅವರ ತಂದೆ ಶ್ರೀನಿವಾಸ್ ತೂಗುದೀಪ ಅವರಿಗೆ ಕಿಡ್ನಿ ದಾನ ಮಾಡಿದ ಮಹಾತಾಯಿ ಯಾರು ಗೊತ್ತಾ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply