Bigg Boss Kannada : ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಈ ಸೀಸನ್ ನಲ್ಲೂ ಕೂಡ ಪ್ರೀತಿ ಚಿಗುರುವ ಮುನ್ಸೂಚನೆ ಸಿಕ್ಕಿದೆ. ಚಾರ್ಲಿ ಸುಂದರಿ ಸಂಗೀತಾ ಮೇಲೆ ಕಾರ್ತಿಕ್ ಗೆ ಲವ್ ಆಗಿದೆ ಎನ್ನುವ ಅನುಮಾನ ಮೂಡಿದೆ. ದೊಡ್ಮನೆ ವೇದಿಕೆ ಮೇಲೆ ಮನೆಗೆ ಸೊಸೆಯನ್ನ ಕರೆದುಕೊಂಡು ಬರುತ್ತೀನಿ ಅಂತ ಕಾರ್ತಿಕ್ ಹೇಳಿದ್ದರು. ಅದೇ ಹಾದಿಯಲ್ಲಿ ಇದೀಗ ನಟ ಹೆಜ್ಜೆಯಿಡುತ್ತಿದ್ದಾರೆ. ಬಿಗ್ ಬಾಸ್ ಮನೆ ಅಂದ್ಮೇಲೆ ಲವ್, ರೋಮ್ಯಾನ್ಸ್ ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸ್ಪರ್ದಿಗಳು ಹೈಲೈಟ್ ಆಗುತ್ತಾರೆ. ಇಲ್ಲಿನ ಗೆಳೆತನ ದೊಡ್ಮನೆಯಿಂದ ಹೊರ ಬಂದ ಮೇಲೆ ಮದುವೆಯಾದ ಉದಾಹರಣೆಗಳು ಇದೆ.
ಇದನ್ನೂ ಕೂಡ ಓದಿ : ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ…
ಒಂದು ಕಡೆ ಇಶಾನಿ, ಸ್ನೇಹಿತ್ ಲವ್ವಿ ಡವ್ವಿ ನಡೆಯುತ್ತಾ ಇದ್ದರೆ, ಇನ್ನೊಂದು ಕಡೆ ಸಂಗೀತಾ, ಕಾರ್ತಿಕ್ ಲವ್ ಸ್ಟೋರಿ ಶುರುವಾದಂತಿದೆ. ಸಂಗೀತಾ ಹೋದಲ್ಲೆಲ್ಲಾ ಕಾರ್ತಿಕ್ ಇರುತ್ತಾರೆ. ಇದನ್ನೆಲ್ಲಾ ಫ್ಯಾನ್ಸ್ ಗಮನಕ್ಕೆ ಬಂದಿದೆ. ದಿವ್ಯ-ಅರವಿಂದ್, ಚಂದನ್-ನಿವೇದಿತಾ ಅವರಂತೆ ಕಾರ್ತಿಕ್-ಸಂಗೀತಾ ಕೂಡ ಗುಡ್ ನ್ಯೂಸ್ ಕೊಡುತ್ತಾರಾ.? ಹೇಗೆ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಈ ಸುದ್ದಿಗೆ ಪುಷ್ಟಿ ನೀಡುವಂತಹ ಘಟನೆ ಕೂಡ ನಡೆದಿದೆ.
ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ ಹಲವರಿಗೆ ಇನ್ನೂ ಯಾಕೆ ಹಣ ಜಮೆಯಾಗಿಲ್ಲ ಗೊತ್ತಾ.? ಸ್ಪಷ್ಟನೆ ನೀಡಿದ ಸಚಿವೆ
ಬಿಗ್ ಬಾಸ್ ದೊಡ್ಮನೆಯಲ್ಲಿ ನಾಮಿನೇಟ್ ಮಾಡುವ ಪ್ರಕ್ರಿಯೆಯನ್ನು ಸ್ಪರ್ದಿಗಳಿಗೆ ನೀಡಿದ್ದರು. ಈ ವೇಳೆ ಅಸಮರ್ಥ ತಂಡಲ್ಲಿರುವ ಸಂಗೀತಾ, ನೆಲದ ಮೇಲೆ ಕೂರುವ ಬದಲು ಸೋಫಾ ಮೇಲೆ ಕುಳಿತಿದ್ದರು. ಸಂಗೀತಾ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂದು ವಿನಯ್ ನಾಮಿನೇಟ್ ಮಾಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಈ ವೇಳೆ ಸಂಗೀತ ಜೊತೆಯಾಗಿ ಕಾರ್ತಿಕ್ ನಿಂತಿದ್ದರು. ಕೂಲಾಗಿರಿ ಎಂದು ಬೆಂಬಲಿಸಿದ್ದರು. ಇದನ್ನೆಲ್ಲಾ ನೋಡಿ ಪ್ರೇಕ್ಷಕರು, ಇವರಿಬ್ಬರು ಜೋಡಿಯಾಗುವುದು ಪಕ್ಕ ಅಂತಿದ್ದಾರೆ. ಇದು ನೂರು ದಿನಗಳ ಆಟ ಅಲ್ಲವೇ.? ಶೋ ಮುಗಿಯುವುದರಲ್ಲಿ ಇಬ್ಬರು ಪ್ರೇಮಪಕ್ಷಿಗಳಾಗಿ ಹೆಜ್ಜೆಯಿಡುತ್ತಾರಾ.? ಕಾದು ನೋಡಬೇಕಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?