RajaMarthanda : ಕೋಪ ಮರೆತು ಧ್ರುವ ಸರ್ಜಾ ಬೆಂಬಲಕ್ಕೆ ಬಂದ ಡಿಬಾಸ್ ದರ್ಶನ್.! ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಡಿಬಾಸ್!
RajaMarthanda : ನಟ ದರ್ಶನ್ ಹಾಗು ಧ್ರುವ ಸರ್ಜಾ ಅವರ ನಡುವಿನ ಭಾಂದವ್ಯ ಇತ್ತೀಚಿಗೆ ಸರಿಯಿಲ್ಲ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಕೂಡ ಇದೆ. ಹೌದು, ಮೊನ್ನೆ ನಡೆದ ಕಾವೇರಿ ಹೋರಾಟದಲ್ಲಿ ಭಾಗವಹಿಸಿದ ಧ್ರುವ ಸರ್ಜಾ ಅವರು ನಟ ದರ್ಶನ್ ಅವರ ಪಕ್ಕದಲ್ಲಿದ್ದರೂ ಕೂಡ ಒಂದು ಮಾತು ಕೂಡ ಮಾತನಾಡದೇ ಹೊರತು ಹೋದರು. ಇದರಿಂದ ದರ್ಶನ್ ಅಭಿಮಾನಿಗಳಿಗೆ ತುಂಬಾನೇ ಬೇಸರವಾಗಿತ್ತು. ಆದರೆ ಇದೀಗ ದರ್ಶನ್ ಅವರು ತಮ್ಮೆಲ್ಲಾ ಕೋಪ, ಬೇಸರವನ್ನ ಮರೆತು ಧ್ರುವ … Read more