Prajwal Devaraj | ಪ್ರಜ್ವಲ್ ದೇವರಾಜ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2007-2023) | Prajwal Devaraj Hit And Flop Movies

Prajwal Devaraj Hit And Flop Movies

ಪ್ರಜ್ವಲ್ ದೇವರಾಜ್(Prajwal Devaraj) ಇವರು ೧೯೮೭ ಜೂಲೈ ೪ರಂದು ಜನಿಸುತ್ತಾರೆ. ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟ ದೇವರಾಜ್ ಅವರ ಮಗನೆ ಪ್ರಜ್ವಲ್ ದೇವರಾಜ್. ಇವರು ಸಹ ತಮ್ಮ ತಂದೆಯ ಸಿನಿ ಕ್ಷೇತ್ರದ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಿಕ್ಸರ್ ಚಿತ್ರದ ಮೂಲಕ ಸಿನಿ ಜಗತ್ತಿದೆ ಎಂಟ್ರಿ ಆಗುತ್ತಾರೆ. ಅತ್ಯುತ್ತಮ ನಟನೆಯಿಂದಾಗಿ ಸುವರ್ಣ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುನ್ನತ ನಟ ಪ್ರಶಸ್ತಿಯನ್ನ ಗೆದ್ದರು. ಹೀಗೆ ಹಲವಾರು ಪ್ರಶಸ್ತಿಗಳನ್ನ ಪಡೆದಿದ್ದಾರೆ. ನಂತರದಲ್ಲಿ ಗ್ಯಾಂಗ್ ಸ್ಟರ್, ಡ್ರಾಮಾ, ಗೆಳೆಯಾ ಚೌಕ ಇನ್ ಸ್ಪೆಕ್ಟರ್ ವಿಕ್ರಮ್ ಹೀಗೆ … Read more

Ganesh । ಗೋಲ್ಡನ್ ಸ್ಟಾರ್ ಗಣೇಶ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Golden Star Ganesh Hit And Flop Movies

ganesh

ಗೋಲ್ಡನ್ ಸ್ಟಾರ್ ಗಣೇಶ್(Ganesh) ರವರು1978 ಜೂಲೈ 2 ರಂದು ಜನಸಿದರು. ಇವರು ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಸೇರುತ್ತಾರೆ. ಈ ಸಿನಿಮಾವು ಕನ್ನಡ ಚಿತ್ರಗಣದಲ್ಲಿ ಒಂದು ದಾಖಲೆಯನ್ನ ನಿರ್ಮಿಸಿತು. ಈ ಚಿತ್ರದ ಯಶಸ್ಸೆ ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್ ಎಂಬ ಬಿರುದನ್ನ ತಂದು ಕೊಟ್ಟಿತು. ಮತ್ತು ರೊಮ್ಯಾಂಟಿಕ್ ಹಾಸ್ಯ ನಾಯಕನಾಗಿ ಹಲವಾರು ಚಿತ್ರದಲ್ಲಿ ನಾಯಕನಾಗಿ ಪಾತ್ರನಿರ್ವಹಿಸಿದ್ದಾರೆ. ಗಾಳಿಪಟ, ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಮಣ್ಯ, ಹೀಗೆ ಹಲವಾರು ಚಿತ್ರಗಳನ್ನ ನಿರ್ವಹಿಸಿದ್ದಾರೆ. ಇವರಿಗೆ 2ಫಿಲಂ ಫೇರ್ … Read more

Rakshita | ರಕ್ಷಿತಾ ಅವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು (2002-2023) । Rakshita Prem । Rakshita Hit And Flop Movies

rakshita hit and flop movies

ರಕ್ಷಿತಾ(Rakshita) ರವರು 1984 ಮಾರ್ಚ್ 31ರಂದು ಜನಿಸುತ್ತಾರೆ. ಇವರ ನಿಜವಾದ ಹೆಸರು ಶ್ವೇತಾ ಆದರೆ ಇವರು ರಕ್ಷಿತಾ ಎಂದೇ ಜನಪ್ರಿಯತೆಯನ್ನ ಗಳಿಸಿಕೊಂಡಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿನ ಹೆಸರಾಂತ ನಟಿಯರಲ್ಲಿ ಒಬ್ಬರು. ಇವರು ಅಪ್ಪು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ. ಇವರ ಪತಿ ಹೆಸರಾಂತ ನಿರ್ದೇಶಕ ನಿರ್ಮಾಪಕರಾಗಿದ್ದಾರೆ ಅವರೇ ಪ್ರೇಮ್. ರಕ್ಷಿತಾ ಅವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ. ಇದನ್ನೂ ಕೂಡ ಓದಿ : Darshan | ಡಿ ಬಾಸ್ ತಮ್ಮ ಹುಟ್ಟುಹಬ್ಬಕ್ಕೆ … Read more

ನವಗ್ರಹ 2 ಮಾಡಲ್ಲಮ್ಮ – ದರ್ಶನ್ ನೋವಿನ ಮಾತುಗಳು.! ಈ ಕಾರಣಕ್ಕೆ ಮಾಡಲ್ವಂತೆ

Darshan Navagraha 2 movie will not be made

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಸೋಲಿಸಲು ಎಷ್ಟೇ ಜನ ಪ್ರಯತ್ನಪಟ್ಟರು ಕೂಡ ಅದು ಸಾಧ್ಯವಾಗಲಿಲ್ಲ. ಇಂದಿಗೂ ಕೂಡ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಕೂಡ ಒಳ್ಳೆ ಕಲೆಕ್ಷನ್ ಮಾಡಿ ದೊಡ್ಡ ಸಡ್ಡು ಮಾಡುತ್ತಿದೆ ಕ್ರಾಂತಿ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಅಂತ ಚಿತ್ರ ತಂಡ ಘೋಷಿಸಿದೆ. ಇನ್ನು ಕೇಕ್ ಕೂಡ ಕಟ್ ಮಾಡಿ ಚಿತ್ರತಂಡ ಸಂಭ್ರಮಿಸಿದೆ. ನಟ ದರ್ಶನ್ ಸಧ್ಯ … Read more

Darshan Thoogudeep | ದರ್ಶನ್ ಅವರ ನಟನೆಯ ಮುಂದಿನ ಚಿತ್ರ ಮಾಸ್ । ತೂಕ ಇಳಿಸಿಕೊಂಡ ದರ್ಶನ್! | Darshan Next Movie D56

darshan thoogudeep

Darshan Thoogudeep (ದರ್ಶನ್) ಅವರ ನಟನೆಯ ಮುಂದಿನ ಚಿತ್ರ ಮಾಸ್ । ತೂಕ ಇಳಿಸಿಕೊಂಡ ದರ್ಶನ್! | D56 ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeep) ಅವರ ‘ಕ್ರಾಂತಿ’ ಸಿನಿಮಾ ಮತ್ತು ಹಾಡುಗಳು ಸೊಶಿಯಲ್ ಮೀಡಿಯಾಗಳಲ್ಲಿ ಒಂದು ಹವಾನೇ ಕ್ರಿಯೇಟ್ ಮಾಡಿದೆ ಅಂತಾನೆ ಹೇಳಬಹುದು. ಆ ರೇಂಜ್ ಗೆ ಹಿಟ್ ಆಗಿವೆ. 3 ಹಾಡುಗಳು ಟೈಲರ್ ಕೂಡ ಅದ್ದೂರಿಯಿಂದ ಟಾಪ್ ಟ್ರೆಂಡಿಂಗ್ ಆಗಿ ಸಂಚಲವನ್ನ ಸೃಷ್ಟಿಸಿತ್ತು. ಅಧಿಕ ಮಿಲಿಯನ್ ವೀಕ್ಷಣೆಯನ್ನು ಕಂಡು ಭರ್ಜರಿ ರೆಕಾರ್ಡ್ ನ್ನ ಮಾಡಿದೆ ಅಂತ … Read more

Darshan Thoogudeepa (ದರ್ಶನ್) ನಟಿಸಿರುವ ಕ್ರಾಂತಿ ಚಿತ್ರಕ್ಕೆ ಸಪೋರ್ಟ್ ಮಾಡಿದ್ದು ಉದಯ ಟಿವಿ । Udaya Tv | Darshan Next Movie D56

Darshan Next Movie D56

ಜಸ್ಟ್ ಕನ್ನಡ : ಬಿಡುಗಡೆಗೂ ಮುನ್ನವೇ ಬಾರೀ ಕುತೂಹಲ ಮೂಡಿಸಿದ್ದ ನಟ ದರ್ಶನ್(Darshan Thoogudeepa) ಮತ್ತು ರಚಿತ ರಾಮ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ವಿ. ಹರಿಕೃಷ್ಣರು ಬರೆದು ನಿರ್ದೇಶಿಸಿರುವ ‘ಕ್ರಾಂತಿ’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಸರ್ಕಾರಿ ಶಾಲೆಗಳನ್ನ ರಚಿಸುವ ಬಲವಾದ ಸಂದೇಶವನ್ನ ಹೊಂದಿರುವ ಮಾಸ್ ಮತ್ತು ಕ್ಲಾಸ್ ನ ಮಿಶ್ರಣವಾಗಿದೆ. ಈ ಸಿನಿಮಾ ಕೆಲವು ನೆಗೆಟಿವ್ ವಿಮರ್ಶೆಗಳ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. … Read more

Darshan | ಡಿ ಬಾಸ್ ಬರ್ತ್ ಡೇ ಗೆ ಬಿಗ್ ಅನೌನ್ಸ್! ಸತ್ಯಕಥೆ ಆಧಾರಿತ ಚಿತ್ರದಲ್ಲಿ ದರ್ಶನ್! । | Darshan Thoogudeep

ಡಿ ಬಾಸ್ ಬರ್ತ್ ಡೇ ಗೆ ಬಿಗ್ ಅನೌನ್ಸ್! ಸತ್ಯಕಥೆ ಆಧಾರಿತ ಚಿತ್ರದಲ್ಲಿ ದರ್ಶನ್! | Darshan Thoogudeep

ದರ್ಶನ್(darshan) ಅಭಿನಯದ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ಅನ್ನ ಧೂಳೀಪಟ ಮಾಡಿದೆ. ಈಗಾಗಲೇ ಕೇವಲ 4 ದಿನಗಳಲ್ಲಿ 100 ಕೋಟಿ ಕ್ಲಬ್ ಅನ್ನ ಸೇರಿರುವಂತಹ ಈ ಸಿನಿಮಾ ಒಂದಿಷ್ಟು ಮಿಶ್ರ ಪ್ರತಿಕ್ರಿಯೆಯನ್ನ ಕೂಡ ಪಡೆದುಕೊಂಡಿದೆ. ಒಂದಿಷ್ಟು ಮಂದಿ ಆಟ ಇನ್ನೂ ಕೂಡ ನಿಂತಿಲ್ಲ ಎಂದು ಹೇಳ್ತಾ ಇದ್ದಾರೆ. ಹೀಗೆ ಹೇಳುವುದಕ್ಕೆ ಕಾರಣವಾಗಿರುವುದು ಡಿ ಬಾಸ್ ಅವರ D56 ಚಿತ್ರ. ಇನ್ನೂ ಕೂಡ ಸಿನಿಮಾದ ಟೈಟಲ್ ರಿವೀಲ್ ಆಗಿಲ್ಲ. ಹೀಗಾಗಿ ಇದು ದರ್ಶನ್ ಅವರ 56ನೇ … Read more

1 ವಾರ ಅಷ್ಟೇನಾ ಕ್ರಾಂತಿ ಹವಾ! 8ನೇ ದಿನದ ಕಲೆಕ್ಷನ್ ಎಷ್ಟು.?

1 week of revolution! How much is the 8th day collection

2023ರ ಬಹು ನಿರೀಕ್ಷಿತ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವಿಚಂದ್ರನ್ ಮತ್ತು ರಚಿತಾ ರಾಮ್ ನಟನೆಯ ‘ಕ್ರಾಂತಿ’ ಸಿನಿಮಾ ಯಶಸ್ವಿಯಾಗಿ ಒಂದು ವಾರವನ್ನ ಪೂರೈಸಿದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಕೇಳಿಬಂದಿದ್ದರು ಕೂಡ ಮೊದಲ 4 ದಿನಗಳಲ್ಲೇ 100 ಕೋಟಿ ಗಳಿಕೆ ಮಾಡಿರುವುದು ನಿಜಕ್ಕೂ ವಿಶೇಷ ಅಂತಾನೆ ಹೇಳಬಹುದು. ಹಾಗಾದ್ರೆ ಒಂದು ವಾರ ಪೂರೈಸಿರುವ ‘ಕ್ರಾಂತಿ’ ಸಿನಿಮಾ 8ನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ನೋಡೋಣ. ಇದನ್ನೂ ಓದಿ : ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ … Read more

Pan India Movies | ಈ ವರ್ಷಾನೂ ಸಹ ಭಾರತೀಯ ಚಿತ್ರರಂಗದಲ್ಲಿ ನಮ್ಮದೇ ಹವಾ.! | 2023 | Kannada Film Industry

pan India movies

ಜಸ್ಟ್ ಕನ್ನಡ(Pan India Movies) : 2022 ನಮ್ಮ ಕನ್ನಡ ಇಂಡಸ್ಟ್ರಿಗೆ ಸುವರ್ಣ ವರ್ಷ ಆಗಿತ್ತು ಅನ್ನೋದು ಎಲ್ಲರಿಗೂ ಸಹ ಗೊತ್ತೇ ಇದೆ. ಇದೇ ತರ 2023ರು ಸಹ ಇಡೀ ಇಂಡಿಯನ್ ಫಿಲಂ ಇಂಡಸ್ಟ್ರಿಯಲ್ಲಿ ನಮ್ಮ ಕನ್ನಡ ಇಂಡಸ್ಟ್ರಿಯದ್ದೇ ಹವಾ ಇರುತ್ತೆ. ಇದಕ್ಕೆ ಕೆಲ ಒಂದಷ್ಟು ಕಾರಣ ಇದೆ. 2023ರಲ್ಲಿ ಕನ್ನಡದಿಂದ ರಿಲೀಸ್ ಆಗ್ತಿರೋ ಮೋಸ್ಟ್ ಎಕ್ಸ್ ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾಗಳು ಯಾವುವು ಅಂತ ನೋಡೋಣ ಮತ್ತು 2023ರಲ್ಲಿ ಕೆಲವೊಂದಿಷ್ಟು ನಾಯಕ ನಟರುಗಳು ಆಟಕ್ಕುಂಟು ಲೆಕ್ಕಕಿಲ್ಲ … Read more

ಡಿ ಬಾಸ್ ಮತ್ತೊಮ್ಮೆ ದಾಖಲೆ ಸರ್ದಾರ! 3 ಫಿಲಂ 100 ಕೋಟಿ ಕ್ಲಬ್!

darshan kranti movie updates

ಜಸ್ಟ್ ಕನ್ನಡ : ಬಿಡುಗಡೆಗೂ ಮುನ್ನವೇ ಬಾರೀ ಕುತೂಹಲ ಮೂಡಿಸಿದ್ದ ನಟ ದರ್ಶನ್ ಮತ್ತು ರಚಿತ ರಾಮ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ವಿ. ಹರಿಕೃಷ್ಣರು ಬರೆದು ನಿರ್ದೇಶಿಸಿರುವ ‘ಕ್ರಾಂತಿ’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಸರ್ಕಾರಿ ಶಾಲೆಗಳನ್ನ ರಚಿಸುವ ಬಲವಾದ ಸಂದೇಶವನ್ನ ಹೊಂದಿರುವ ಮಾಸ್ ಮತ್ತು ಕ್ಲಾಸ್ ನ ಮಿಶ್ರಣವಾಗಿದೆ. ಈ ಸಿನಿಮಾ ಕೆಲವು ನೆಗೆಟಿವ್ ವಿಮರ್ಶೆಗಳ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇದನ್ನೂ … Read more