Darshan Thoogudeepa (ದರ್ಶನ್) ನಟಿಸಿರುವ ಕ್ರಾಂತಿ ಚಿತ್ರಕ್ಕೆ ಸಪೋರ್ಟ್ ಮಾಡಿದ್ದು ಉದಯ ಟಿವಿ । Udaya Tv | Darshan Next Movie D56

ಜಸ್ಟ್ ಕನ್ನಡ : ಬಿಡುಗಡೆಗೂ ಮುನ್ನವೇ ಬಾರೀ ಕುತೂಹಲ ಮೂಡಿಸಿದ್ದ ನಟ ದರ್ಶನ್(Darshan Thoogudeepa) ಮತ್ತು ರಚಿತ ರಾಮ್ ಅಭಿನಯದ ‘ಕ್ರಾಂತಿ’ ಸಿನಿಮಾ ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ವಿ. ಹರಿಕೃಷ್ಣರು ಬರೆದು ನಿರ್ದೇಶಿಸಿರುವ ‘ಕ್ರಾಂತಿ’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಸರ್ಕಾರಿ ಶಾಲೆಗಳನ್ನ ರಚಿಸುವ ಬಲವಾದ ಸಂದೇಶವನ್ನ ಹೊಂದಿರುವ ಮಾಸ್ ಮತ್ತು ಕ್ಲಾಸ್ ನ ಮಿಶ್ರಣವಾಗಿದೆ. ಈ ಸಿನಿಮಾ ಕೆಲವು ನೆಗೆಟಿವ್ ವಿಮರ್ಶೆಗಳ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

Darshan Thoogudeepa (ದರ್ಶನ್) ನಟಿಸಿರುವ ಕ್ರಾಂತಿ ಚಿತ್ರಕ್ಕೆ ಸಪೋರ್ಟ್ ಮಾಡಿದ್ದು ಉದಯ ಟಿವಿ । Udaya Tv | Darshan Next Movie D56

ಇದನ್ನೂ ಓದಿ : 1 ವಾರ ಅಷ್ಟೇನಾ ಕ್ರಾಂತಿ ಹವಾ! 8ನೇ ದಿನದ ಕಲೆಕ್ಷನ್ ಎಷ್ಟು.?

WhatsApp Group Join Now
Telegram Group Join Now

ಡಿ ಬಾಸ್ ‘ಕ್ರಾಂತಿ’ ಸ್ಯಾಟಲೈಟ್ ಹಕ್ಕು ಇಷ್ಟೊಂದು ಮೊತ್ತಕ್ಕೆ ಮಾರಾಟವಾಗಿದ್ಯಾ.?

ಉದಯ ಟಿವಿ ಒಂದು ಕಾಲದಲ್ಲಿ ಅದು TRP ಕಿಂಗ್ ಆಗಿತ್ತು. ಆಗ ಚಾನೆಲ್ಸ್ ಇಲ್ಲದೇ ಇರೋ ಟೈಮ್ ನಲ್ಲಿ ಉದಯ ಟಿವಿ ಒಂದೇ ಸಿಂಗಲ್ ಆಗಿ ಅಲ್ಲಿ ನಮ್ಮ ಕನ್ನಡ ಎಲ್ಲಾ ತರಹದ ಸಿನಿಮಾವನ್ನೂ ಸ್ಯಾಟಲೈಟ್ ನ ತಗೊಂಡು ಯಾವುದೇ ತರಹದ ಚಾನಲ್ಸ್ ಗು ಕಾಂಪಿಟೇಷನ್ ಕೊಡದೆ ಸಿಂಗಲ್ ಹ್ಯಾಂಡೆಡ್ ಆಗಿ ಕನ್ನಡ ಇಂಡಸ್ಟ್ರಿನ ಆ ಟೈಮ್ ನಲ್ಲಿ ಟಿವಿ ಚಾನೆಲ್ಸ್ ಆಗಿ ನಿಂತಿದ್ದು ಉದಯ ಟಿವಿ ಮಾತ್ರ. ಇವತ್ತು ದರ್ಶನ್ ಅವರ ಮೂವಿ ‘ಕ್ರಾಂತಿ’ಯೂ ಕೂಡ ಪ್ರಮೋಟ್ ಮಾಡಿದ್ದು ಉದಯ ಟಿವಿ ಮಾತ್ರ. ಇವಾಗ ಎಲ್ಲಾ ಚಾನೆಲ್ಸ್ ಗೆ ಕಂಪೇರ್ ಮಾಡಿದರೆ TRP ಸ್ವಲ್ಪ ಕಡಿಮೆ ಆಗಿದೆ. ಆದರೂ ಸಹ ಉದಯ ಟಿವಿ ‘ಕ್ರಾಂತಿ’ ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಖರೀದಿಸಿದೆ. ಮೂಲಗಳ ಪ್ರಕಾರ, ಉದಯ ಟಿವಿ ದರ್ಶನ್ ಅವರ ‘ಕ್ರಾಂತಿ’ಯನ್ನು 13 ಕೋಟಿ ರೂಪಾಯಿಗೆ ಖರೀದಿಸಿದೆ.

WhatsApp Group Join Now
Telegram Group Join Now
udaya tv supported to darshan thoogudeepa kranti movies

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು

‘ಕ್ರಾಂತಿ’ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಸುಮಲತಾ ಅಂಬರೀಷ್ ಅವರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೇ ರಚಿತಾ ರಾಮ್, ಸಂಯುಕ್ತ ಹೊರ್ನಾಡ್, ವೈನಿಧಿ ಜಗದೀಶ್, ಮತ್ತು ಸಾಧು ಕೋಕಿಲಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ.

Leave a Reply