ಪತ್ನಿ ವಿಜಯಲಕ್ಷ್ಮಿ ಜೊತೆ ಜಾಲಿ ಟ್ರಿಪ್ ಹೊರಟ ಡಿ ಬಾಸ್ ದರ್ಶನ್! ಎಲ್ಲಿಗೆ ಗೊತ್ತಾ.? | D Boss Darshan | Vijayalakshmi #Darshan
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಕಾಟೇರ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ತಾಗಿ ಜಿಮ್ ಮಾಡಿ ದೇಹವನ್ನು ರೆಡಿ ಮಾಡುತ್ತಿದ್ದಾರೆ ದರ್ಶನ್. ಸಧ್ಯಕ್ಕೆ ಶೂಟಿಂಗ್ ಶುರುವಾಗದ ಕಾರಣ ಕುಟುಂಬದಲ್ಲಿ ಪತ್ನಿ ಹಾಗು ಮಗ ವಿನೀಶ್ ಜೊತೆ ಜಾಲಿಯಾಗಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಕೂಡ ಓದಿ : ನಟಿ ಲೀಲಾವತಿ ಪರಿಸ್ಥಿತಿ ಕಂಡು ಓಡೋಡಿ ಬಂದ ನಟ ಡಿ ಬಾಸ್ ದರ್ಶನ್ | D Boss Darshan | Leelavthi #Darshan ಇದೀಗ ದರ್ಶನ್ ಹಾಗು ವಿಜಯಲಕ್ಷ್ಮಿ … Read more