ಹತ್ತು ವರ್ಷಗಳ ಹಿಂದೆ ನಟಿ ಅಮೂಲ್ಯ ಮತ್ತು ವೈಷ್ಣವಿ ಹೀಗಿದ್ದರು

ಸ್ಯಾಂಡಲ್ ವುಡ್ ನ ಗೋಲ್ಡನ್ ಗರ್ಲ್ ಅಮೂಲ್ಯ ಸದ್ಯ ಮದುವೆಯಾಗಿ, ಅವಳಿ ಮಕ್ಕಳ ತಾಯಿಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮದುವೆ ನಂತರ ಅಮೂಲ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸದಾ ಒಂದಿಷ್ಟು ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ ಗೋಲ್ಡನ್ ಗರ್ಲ್. ಅಂದ್ಹಾಗೆ ಅಮೂಲ್ಯ ಅವರ ಬೆಸ್ಟ್ ಫ್ರೆಂಡ್ ‘ಅಗ್ನಿಸಾಕ್ಷಿ’ ಸನ್ನಿಧಿ ಖ್ಯಾತಿಯ ನಟಿ ವೈಷ್ಣವಿ. ಇಬ್ಬರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದವರು. ಇವರ ಜೊತೆಗೆ ಇನ್ನಿಬ್ಬರು ಬೆಸ್ಟ್ ಫ್ರೆಂಡ್ಸ್ ಕೂಡ ಇದ್ದಾರೆ. … Read more

ರಮ್ಯಾರನ್ನು ವಾಪಾಸ್ ನಟನೆಗೆ ಕರೆತಂದ ರಾಜ್ ಬಿ ಶೆಟ್ಟಿ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ದಸರಾ ಹಬ್ಬದ ದಿನದಂದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ಧಿಯೊಂದನ್ನು ನೀಡಿದ್ದಾರೆ. ರಮ್ಯಾ ಅವರ ಸ್ವಂತ ಬ್ಯಾನರ್ ಆಪಲ್ಬಾಕ್ಸ್ ಸ್ಟುಡಿಯೊಸ್ ನ ಮೊದಲ ಸಿನಿಮಾದ ಹೆಸರು ಘೋಷಣೆಯಾಗಿದೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಹೆಸರಿಟ್ಟಿರುವ ಪೋಸ್ಟರವೊಂದನ್ನು ಎಲ್ಲರಿಗೂ ಶುಭವ ತರಲಿ ವಿಜಯ ದಶಮಿ ಎನ್ನುವ ಕ್ಯಾಪ್ಶನ್ ನೊಂದಿಗೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರವನ್ನು ಲೈಟರ್ ಬುದ್ಧ ಫಿಲ್ಮ್ಸ್ ಅವರ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ. ಈ ಸಿನಿಮಾದ … Read more

ನಮ್ಮ ಬಾಲ ನಟ-ನಟಿಯರು ಇವಾಗ ಏನು ಕೆಲಸ ಮಾಡ್ತಿದ್ದಾರೆ ಗೊತ್ತಾ.?
Kannada movies Popular Child Artists current lifestyle – kannada movie actors 

ಬೇಬಿ ಶಾಮಿಲಿ – ಸಿಂಗಾಪುರ್ ನಲ್ಲಿ ಓದಿ ಅಲ್ಲೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಬೇಬಿ ಶಾಮಿಲಿ, ಹೀರೋಯಿನ್ ಆಗಿ ಎಂಟ್ರಿ ಕೊಟ್ಟರೂ ಸಕ್ಸಸ್ ಕಾಣದೆ ಸಿನೆಮಾದಿಂದ ಭಾಗಶಃ ದೂರ ಸರಿದಿದ್ದಾರೆ. ಬೇಬಿ ಕೀರ್ತನಾ – ಕರ್ಪೂರದ ಗೊಂಬೆ, A, ಓ ಮಲ್ಲಿಗೆ, ಹಬ್ಬ, ಹೀಗೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬೇಬಿ ಕೀರ್ತನಾ, UPSC ಯಲ್ಲಿ 137 ನೇ ರಾಂಕ್ ಪಡೆದು IAS ಆಫೀಸರ್ ಆಗಿದ್ದಾರೆ. ಬೇಬಿ ನಿವೇದಿತಾ – ‘ಅಂಡಮಾನ್’ ಚಿತ್ರದಲ್ಲಿ ನಟಿಸಿದ್ದ ಬೇಬಿ ನಿವೇದಿತಾ … Read more

ಟೈಗರ್ ಪ್ರಭಾಕರ್ ಅವರ ಮೂವರು ಹೆಂಡತಿಯರನ್ನು ಮೊದಲ ಬಾರಿಗೆ ತೋರಿಸ್ತೀವಿ ನೋಡಿ

ಟೈಗರ್ ಪ್ರಭಾಕರ್ ಅವರ ಗತ್ತು, ಸ್ಟೈಲ್, ಡೈಲಾಗ್ ಮತ್ತು ಅವರ ಫೈಟಿಂಗ್ಸ್ ಅನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ.? ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸ್ವಂತ ಪರಿಶ್ರಮದಿಂದ ಪ್ರಸಿದ್ಧಿ ಗಳಿಸಿದ ಶ್ರಮ ಜೀವಿ ಈ ಟೈಗರ್ ಪ್ರಭಾಕರ್. ತನ್ನ ಹದಿನಾಲ್ಕು ವರ್ಷದ ವಯಸ್ಸಿನಲ್ಲಿ ಇಬ್ಬರು ಬಾಕ್ಸರ್ ಗಳಿಗೆ ಮಣ್ಣುಮುಕ್ಕಿಸಿದ ಟೈಗರ್, ಸ್ಟಂಟ್ ಮ್ಯಾನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಸ್ಟಂಟ್ ಮಾಸ್ಟರ್ ಆಗಿ ಆಕ್ಷನ್ ಸೀನ್ ಗಳನ್ನು ಡೈರೆಕ್ಟ್ ಮಾಡುತ್ತಿದ್ದರು. ಇವರ ಸ್ಟಂಟ್ ನೋಡುವ … Read more

ಧ್ರುವ ತನ್ನ ಹೆಂಡತಿಯನ್ನು ಗರ್ಭಿಣಿ ಎಂದು ನೋಡದೆ ಕರೆದುಕೊಂಡು ಹೋದ ಜಾಗ ಯಾವುದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ನಾವು ಕನ್ನಡ ಚಿತ್ರರಂಗದ ನಮ್ಮ ಖ್ಯಾತ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ ಏಕೆಂದರೆ ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಸಂತೋಷದ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಧ್ರುವ ಸರ್ಜಾಗೆ ಈಗಾಗಲೇ ಕನ್ನಡಿಗರಿಂದ ಶುಭ ಹಾರೈಕೆಗಳು ಬಂದಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಈಗ ತಮ್ಮ ಪುಟ್ಟ ಕಂದಮ್ಮನಿಗಾಗಿ ಎದುರು ನೋಡುತ್ತಿದ್ದಾರೆ. ಹೌದು, ಧ್ರುವ … Read more

ಕನ್ನಡದ ನಟಿಗೆ ಮುತ್ತು ಕೊಟ್ಟು, ಸೌಂದರ್ಯ ಹೊಗಳಿದ ಪ್ರಧಾನ ಮಂತ್ರಿ ಯಾರು ಗೊತ್ತಾ.?

ಅಭಿನವ ಶಾರದೆ ಜಯಂತಿ, ಇವರ ಹುಟ್ಟು ಹೆಸರು ಕಮಲಾ ಕುಮಾರಿ, ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಬೇರ್ಪಟ್ಟಿದ್ದರಿಂದ, ತಾಯಿಯ ಜೊತೆ ಮದ್ರಾಸ್ ಗೆ ಹೋಗಿ ಅಲ್ಲಿ ಡಾನ್ಸ್ ಕಲಿತು ನಂತರ ಸಿನೆಮಾಗಳಲ್ಲಿ ನಟಿಸಿದರು ಜಯಂತಿ ಯವರು. ಡಾ.ರಾಜ್ ಜೊತೆ ಸುಮಾರು 45 ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ಮುರಿಯಲಾಗದ ರೆಕಾರ್ಡ್ ಸೃಷ್ಟಿಸಿದ್ದಾರೆ. 500 ಚಿತ್ರಗಳಲ್ಲಿ ನಟಿಸಿರುವ ಜಯಂತಿಯವರ ಸೌಂದರ್ಯಕ್ಕೆ ಮಾರಿಹೋದ ನಟರಿಲ್ಲ, ಅದರಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿಗಳು ಸಹ ಇದ್ದಾರೆ. ಅಂದಿನ ಪ್ರದಾನ ಮಂತ್ರಿ ಇಂದಿರಾ ಗಾಂಧಿ … Read more