Katera Update : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan
Katera Update: ದರ್ಶನ್ ಅವರ ಕ್ರಾಂತಿ ಸಿನಿಮಾ ರಾಜ್ಯದ ಒಂದಿಷ್ಟು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಾ ಇದೆ. ಒಳ್ಳೆಯ ರೀತಿಯಲ್ಲೇ ಕ್ರಾಂತಿ ಸಿನಿಮಾ ಪ್ರದರ್ಶನ ಕಂಡಿದೆ ಹಾಗೂ ಕಾಣುತ್ತಲಿದೆ. ಡಿ ಬಾಸ್ ದರ್ಶನ್ ಅವರ ಕಾಟೇರ ಸಿನಿಮಾಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತ ಇದ್ದಾರೆ. ದರ್ಶನ್ ಅವರ ಹುಟ್ಟುಹಬ್ಬದ ದಿನ ಕಾಟೇರ ಟೈಟಲ್ ರಿವೀಲ್ ಆಯಿತು. ಅಲ್ಲಿಯವರೆಗೂ ಡಿ 56 ಎನ್ನುವ ಹೆಸರಿನಲ್ಲಿ ಅಪ್ ಡೇಟ್ಸ್ ಹೊರ ಬೀಳುತ್ತಾ ಇತ್ತು. ಆದರೆ ಇದಿಕ್ಕೆ ಅಧಿಕೃತವಾದಂತಹ ಮುದ್ರೆ ಬಿದಿದ್ದು ಡಿ … Read more