Megha Shetty: ನಾನು ದರ್ಶನ್ ಅವರ ದೊಡ್ಡ ಫ್ಯಾನ್ ಅವರಂದ್ರೆ ನನಗೆ ಬಹಳ ಇಷ್ಟ | Darshan Thoogudeepa ।

Megha Shetty: ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಅವರು ‘ರೈಸಿಂಗ್ ಸ್ಟಾರ್’ ಅವಾರ್ಡ್ ಅನ್ನು ಪಡೆದಾಗ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸುತ್ತಾರೆ.

ಅದು ಹೇಗೆಂದರೆ ಧನ್ಯವಾದ ಹಾಗು ನಮಸ್ಕಾರವನ್ನ ಹೇಳಿ ತಮಗೆ ತುಂಬ ಖುಷಿ ಆಗುತ್ತಾ ಇದೆ, ಚಿತ್ತಾರ ಮ್ಯಾಗಝಿನ್ ನ 2ನೇ ಅವಾರ್ಡ್ ತಮ್ಮ ಸಿನಿಪಯಣದ ಮೊದಲನೇ ಅವಾರ್ಡ್. ಹಾಗೆ ಚಿತ್ತಾರ ಮ್ಯಾಗಝಿನ್ 14 ವರ್ಷ ಕಂಪ್ಲೀಟ್ ಮಾಡುತ್ತ ಚಿತ್ತಾರ ಸ್ಟಾರ್ ಅವಾರ್ಡ್ ಮುಖಾಂತರ ಸೆಲೆಬ್ರೇಟ್ ಮಾಡುತ್ತ ಇದ್ದಾರೆ. ಈ ತರ ಅವಾರ್ಡ್ಸ್ ಕೊಟ್ಟು ಎಲ್ಲರನ್ನು ಮೋಟಿವೇಟ್ ಮಾಡುತ್ತ ಇದ್ದಾರೆ ಇದು ಹೀಗೆ ಮುಂದುವರೆಯಲಿ. ಇಂದು ಈ ಅವಾರ್ಡ್ ಪಡೆಯೋದಕ್ಕೆ ಮುಖ್ಯ ಕಾರಣ ನನ್ನ ಅಭಿಮಾನಿಗಳು ಹಾಗೇ ನಮ್ಮ ವೀಕ್ಷಕರು ಇಲ್ಲಿಯವರೆಗೂ ಪ್ರೀತಿ ಆಶೀರ್ವಾದ ಕೊಟ್ಟು ಬೆಳೆಸಿದ್ದಾರೆ. ಹೀಗೇನೆ ಮುಂದುವರೆಯಲಿ ಎಂದು ಹೇಳುತ್ತಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಚಿತ್ರದ ದಾಖಲೆಯನ್ನ ಕೇವಲ 2 ಗಂಟೆಯಲ್ಲೇ ಧೂಳಿಪಟ ಮಾಡಿದೆಯಂತೆ ಯುವ ಸಿನಿಮಾದ ಟೀಸರ್.!

ಹೀಗೆ ತಮ್ಮ ಮಾತನ್ನು ಮುಗಿಸುವಾಗ ನಿರೂಪಕರಾದವರು ಈ ಅವಾರ್ಡ್ ಅನ್ನ ಯಾರಿಗೆ ಡೆಡಿಕೇಟ್ ಮಾಡುತ್ತೀರಾ? ಎಂದು ಕೇಳಿದಾಗ. ಮೇಘಾ ಶೆಟ್ಟಿ ಅವರ ಬಾಯಲ್ಲಿ ಬಂದಂತಹ ಮೊದಲ ಹೆಸರೇ ದರ್ಶನ್ ಸರ್ ಎಂದಾಗಿತ್ತು. ಹಾಗೆಯೆ ರಮ್ಯಾ ಅವರ ಅಭಿಮಾನಿ ಎಂದು ಹೇಳುತ್ತಾರೆ. ಇದರಲ್ಲೇತಿಳಿಯುತ್ತೆ ಸೆಲೆಬ್ರೆಟಿಗಳು ಸಹ ದರ್ಶನ್ ಅವರ ಅಭಿಮಾನಿಗಳು ಹಾಗೆಯೇ ಇವರ ಅಭಿಮಾನಿ ಬಳಗ ಎಷ್ಟು ದೊಡ್ಡ ಮಟ್ಟದಲ್ಲಿ ಇದೆ ಅಂತ. ಇದಕ್ಕೆ ಅಲ್ಲವೇ ದರ್ಶನ್ ಅವರನ್ನ ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯುವುದು.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie | Darshan Thoogudeepa

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply