Sreeleela : ಶ್ರೀ ಲೀಲಾ ಕನ್ನಡ ಚಿತ್ರರಂಗ ಹಾಗು ತೆಲುಗು ಚಿತ್ರರಂಗ ಎರಡರಲ್ಲೂ ಸಹ ಸಣ್ಣ ವಯಸ್ಸಿನಲ್ಲೇ ತುಂಬಾನೆ ಯಶಸ್ಸಿನ ಉತ್ತುಂಗದಲ್ಲಿ ಇರುವಂತಹ ನಟಿ. ಕನ್ನಡದಲ್ಲಿ ಕಿಸ್ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಚೆಲುವೆ ಈಗ ತೆಲುಗು ಚಿತ್ರರಂಗದಲ್ಲೂ ಕೂಡ ಮಿಂಚುತ್ತಿದ್ದಾರೆ.
ಇದನ್ನೂ ಕೂಡ ಓದಿ : ಪತ್ನಿ ವಿಜಯಲಕ್ಷ್ಮಿ ಜೊತೆ ಜಾಲಿ ಟ್ರಿಪ್ ಹೊರಟ ಡಿ ಬಾಸ್ ದರ್ಶನ್! ಎಲ್ಲಿಗೆ ಗೊತ್ತಾ.? | D Boss Darshan | Vijayalakshmi #Darshan
ಆದರೆ ಸ್ವಂತ ತಂದೆಯೇ ಇವಳು ನನ್ನ ಮಗಳಲ್ಲಾ ಎಂದು ಹೇಳಿಕೊಂಡಿರುವಂತಹ ವಿಷಯ ಈಗ ಸುದ್ದಿಯಾಗಿದೆ. ತಂದೆಯೇ ತನ್ನ ಮಗಳನ್ನು ಮಗಳಲ್ಲ ಎಂದು ಹೇಳುವುದಕ್ಕೆ ಕಾರಣವಾದ್ರು ಏನು.?
ಶ್ರೀಲೀಲಾ ಅವರ ತಂದೆ ಖ್ಯಾತ ಉದ್ಯಮಿ ಸೂರಪ್ಪ ನೇನಿ ಸುದಾಕರ್ ರಾವ್ ಅವರು.. ಇವರು ಸಹ ಮೂಲತಃ ಆಂದ್ರಪ್ರದೇಶದವರು. ಶ್ರೀಲೀಲಾ ನಿಮ್ಮ ತಂದೆಯ ಬಗ್ಗೆ ಹೇಳಿ ಅಥವಾ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದು ಹೇಗೆ ಆಯ್ತು ಎಂದು ಸಂದರ್ಶನದಲ್ಲಿ ಕೇಳಿದಾಗ ತಂದೆಯ ಬಗ್ಗೆ ಹೇಳಿಕೊಂಡಿದ್ದಾರೆ.
ನಟಿ ಶ್ರೀಲೀಲಾ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಸುದ್ದಿ ಕೇಳಿದ ಸುದಾಕರ್ ರಾವ್ ಅವರು ಒಂದು ಪ್ರೆಸ್ ಮೀಟ್ ಅನ್ನು ಕರೆದು ಅದರಲ್ಲಿ ತನಗೂ ತನ್ನ ಮಗಳಿಗೂ ಸಂಬಂಧವೇ ಇಲ್ಲಾ. ಯಾಕೆಂದರೆ ನನ್ನ ಹೆಂಡತಿ ಅಂಥ ಹೇಳುತ್ತಿರುವಂತಹ ಸ್ವರ್ಣಲತಾ ಅವರಿಂದ ನಾನು ಈಗಾಗಲೇ ವಿಚ್ಚೇದನ ಪಡೆದು 21 ವರ್ಷವೇ ಕಳೆದು ಹೋಗಿದೆ. ಈಗಿರುವಾಗ ನಾವು ಬೇರೆಯಾದ ನಂತರ ಶ್ರೀಲೀಲಾ ಹುಟ್ಟಿರೋದು . ಶ್ರೀಲೀಲಾ ನನ್ನ ಮಗಳಾಗೋಕೆ ಹೇಗೆ ಸಾಧ್ಯ,?
ಇದನ್ನೂ ಕೂಡ ಓದಿ : ನಟಿ ಲೀಲಾವತಿ ಪರಿಸ್ಥಿತಿ ಕಂಡು ಓಡೋಡಿ ಬಂದ ನಟ ಡಿ ಬಾಸ್ ದರ್ಶನ್ | D Boss Darshan | Leelavthi #Darshan
ಅವಳು ಹೇಳುತ್ತಿರುವುದೆಲ್ಲಾ ಸುಳ್ಳು, ಶ್ರೀಲೀಲಾಗು ನನಗೂ ಯಾವುದೇ ಸಂಬಂಧ ಇಲ್ಲಾ ಅಂಥ ಸುದ್ದಿಗೋಷ್ಟಿಯನ್ನ ಮಾಡಿ ಶ್ರೀಲೀಲಾ ಅವರಿಗೆ ಒಂದು ದೊಡ್ಡ ಶಾಕ್ ಕೊಟ್ಟಿದ್ದರು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..