ನಿವೇದಿತಾ ಗೌಡ ಮದುವೆಯಾಗಲು ಈ ಕಾರಣವಂತೆ.! : Niveditha Gowda | Chandan Shetty

Niveditha Gowda : ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಭಾವುಕರಾದ ನಿವೇದಿತಾ ಗೌಡ. ಮದುವೆಯ ಕಾರಣ ಹೇಳಿದ್ದಾರೆ. ಕಲರ್ಸ್‌ ಕನ್ನಡ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಸ್ಪೆಷಲ್ ಎಪಿಸೋಡ್‌ನಲ್ಲಿ ನಿವೇದಿತಾ ಗೌಡ ತಾಯಿ ಹೇಮಾ ಜೊತೆ ಹಲವಾರು ವಿಷಯಗಳನ್ನ ಹೇಳಿದ್ದಾರೆ.

ಬಹಳ ಇಂಟೆರೆಸ್ಟಿಂಗ್ ಸುದ್ಧಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

‘ನನ್ನ ತಾಯಿ ಅಂದ್ರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಮದುವೆಗೂ ಮುನ್ನ ಒಂದು ದಿನವೂ ಮನೆಯಿಂದ ಹೊರಗೆ ತಾಯಿ ಕಳುಹಿಸಿಲ್ಲ. ಕಳ್ಳರ ಭಯದಿಂದ ನನ್ನನ್ನು ಸದಾ ಮನೆಯಲ್ಲಿ ಕೂಡಿ ಹಾಕುತ್ತಿದ್ದರು.’ ಎಂದು ನಿವೇದಿತಾ ಮಾತನಾಡಿದ್ದಾರೆ.

‘ಮಗಳು ಹೊರಗಡೆ ಹೋದಾಗ ಯಾರಾದರೂ ಬಂದು ಎತ್ತಿಕೊಂಡು ಹೋಗಬಹುದು ಅನ್ನೋ ಭಯ ಇತ್ತು. ನೀನು ಎಲ್ಲೇ ಹೋಗಬೇಕಿದ್ದರೂ ಮದ್ವೆ ಆದ ಮೇಲೆ ಹೋಗು ಎನ್ನುತ್ತಿದ್ದರು. ಹೀಗಾಗಿ ಫ್ರೀಡಂ ಬೇಕು ಎಂದು ಮದುವೆ ಮಾಡಿಕೊಂಡೆ’ ಎನ್ನುತ್ತಾರೆ ನೀವಿ.

ಬಹಳ ಇಂಟೆರೆಸ್ಟಿಂಗ್ ಸುದ್ಧಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ

ಅವಾಗೆಲ್ಲಾ ಬರೀ ಮನೆಯಲ್ಲಿ ಇದ್ದೀನಿ ಎಂದು ಬೇಸರ ಆಗುತ್ತಿತ್ತು ಆದರೆ ಈಗ ತಾಯಿಯನ್ನು ನೋಡುವುದು ಕುಷಿ.’ಮದುವೆ ಆದ್ಮೇಲೆ ಸುತ್ತಾಡೋಣ ಹಾಗೆ ಹೀಗೆ ಎಂದು ಮದುವೆ ಮಾಡಿಕೊಂಡೆ. ಮದ್ವೆ ಆದ್ಮೇಲೆ ಪೋಷಕರ ಬೆಲೆ ತಿಳಿಯಿತ್ತು. ಎಂದು ಹೇಳಿದರು ನಿವೇದಿತಾ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply