Rishabh Shetty : ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಟ ರಿಷಬ್ ಶೆಟ್ಟಿಗೆ ಆಹ್ವಾನ
Rishabh Shetty : ದಕ್ಷಿಣ ಭಾರತದ ಕೆಲವೇ ಕೆಲವು ನಟ ನಟಿಯರನ್ನು ಅಯೋದ್ಯೆಯ ರಾಮಮಂದಿರ(Ram Mandir) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಕಾಂತಾರ ನಟ ರಿಷಬ್ ಶೆಟ್ಟಿಯು(Rishabh Shetty) ಕೂಡ ಈ ಸಾಲಿನಲ್ಲಿ ಸೇರಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರಾದ ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂತಹ ಅವಕಾಶ ಸಿಕ್ಕಿದ್ದು, ಕನ್ನಡದ ರಿಷಬ್ ಶೆಟ್ಟಿಗೂ(Rishabh Shetty) ಕೂಡ ಇಂಥದ್ದೊಂದು ಅವಕಾಶ ಸಿಕ್ಕಿದೆ. ಇದನ್ನೂ ಕೂಡ ಓದಿ : Karnataka Labour Card : … Read more