Rishabh Shetty | ರಿಷಬ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು(2012-2023) | Rishabh Shetty Hit And Flop Movies

Rishabh Shetty | ರಿಷಬ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು () | ರಿಷಬ್ ಶೆಟ್ಟಿ ಹಿಟ್ ಅಂಡ್ ಫ್ಲಾಪ್

ಇದನ್ನೂ ಕೂಡ ಓದಿ : Yash (ಯಶ್) ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (2007-2023) | Yash Hit and Flop Movies

Rishabh Shetty Hit And Flop Movies

ರಿಷಬ್ ಶೆಟ್ಟಿ(Rishabh Shetty)ಯವರು 1983 ಜುಲೈ7 ರಂದು ಜನಸಿದರು. ಇವರ ನಿಜವಾವ ಹೆಸರು ಪ್ರಶಾಂತ್ ಶೆಟ್ಟಿ. ಪ್ರಸ್ತುತ ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟರಲ್ಲಿ ಒಬ್ಬರು. ಇವರು ಕನ್ನಡ ಚಿತ್ರರಂಗದ ಕೇವಲ ನಟ ಮಾತ್ರವಲ್ಲದೇ ನಿರ್ಮಾಪಕರು ಸಹ ಆಗಿದ್ದಾರೆ. ವಿಮರ್ಶಾತ್ಮಕ ಮತ್ತು ವಾಣಿಜ್ಯ ಬ್ಲಾಕ್ ಬಸ್ಟರ್ ಸಿನಿಮಾವಾದ ಕಾಂತಾರ ಮೂಲಕ ಹೆಚ್ಚು ಜನಪ್ರಿಯತೆ ಭಾರತಾದ್ಯಂತ ಗಳಿಸಿದರು. ಹಾಗೆಯೇ ಇವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದಾದ ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿಗಳನ್ನ ಪಡೆದಿದ್ದಾರೆ. ಇವರ ಸಿನಿ ಜೀವನದ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೊಣ.

ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಅಟ್ಟಹಾಸ ರಿಕ್ಕಿ ತುಗ್ಲಕ್
ಲೂಸಿಯಾ ಹೀರೋ ಕಥಾ ಸಂಗಮ
ಉಳಿದವರು ಕಂಡಂತೆ ಶ್ರೀಕೃಷ್ಣ@gmail.com
ಕಿರಿಕ್ ಪಾರ್ಟಿ ಮಿಷನ್ ಇಂಪಾಸಿಬಲ್
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಕಥೆ ಅಲ್ಲ ಗಿರಿಕಥೆ
ಅಂಬಿ ನಿಂಗ್ ವಯಸ್ಸಾಯ್ತೋಪೆದ್ರೊ
ಬೆಲ್ ಬಾಟಮ್ ಶಿವಮ್ಮ
ಅವನೇ ಶ್ರೀಮನ್ನಾರಾಯಣ
ಕಾಂತಾರ

ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply