ಕಾಂತಾರ – 2 ಸಾವಿರ ಕೋಟಿ ಪಕ್ಕ ಸಿಕ್ತು, ಪಂಜುರ್ಲಿ ದೈವದ ಅಪ್ಪಣೆ.!

ಜಸ್ಟ್ ಕನ್ನಡ : ಕಾಂತಾರ ಚಿತ್ರದ ಮೊದಲನೇ ಭಾಗ ಪಂಜುರ್ಲಿ ದೈವದ ಆಶೀರ್ವಾದದಿಂದ ಬರೋಬ್ಬರಿ 400 ಕೋಟಿ ಕಲೆಕ್ಷನ್ ಅನ್ನು ಮಾಡಿ ಹಾಗೂ ಇಡೀ ಭಾರತದ ಚಲನಚಿತ್ರ ರಂಗವೇ, ಕನ್ನಡ ಚಿತ್ರರಂಗದತ್ತ(sandalwood) ತಿರುಗಿ ನೋಡುವಂತೆ ಮಾಡಿತ್ತು. ಈಗಷ್ಟೇ ಪಂಜುರ್ಲಿ ದೈವದ ಅನುಮತಿಯನ್ನ ಕಾಂತಾರ – 2 ಸಿನಿಮಾಗೋಸ್ಕರ ಕೇಳಿದ್ದು, ಪಂಜುರ್ಲಿ ದೈವ ಕೆಲವೊಂದು ಎಚ್ಚರಿಕೆಯನ್ನ ಕೊಟ್ಟು ಹುಷಾರಾಗಿ ಚಿತ್ರೀಕರಣ ಮಾಡಿ ಎಂದು ಆಶೀರ್ವಾದ ಮಾಡಿತ್ತು.

ಈಗ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್ ರವರು ಹಾಗು ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಪಂಜುರ್ಲಿ ದೈವದ ಹತ್ತಿರ ಹರಕೆಯನ್ನ ಹೊತ್ತಿಕೊಂಡಿದ್ದರಂತೆ. ಹರಕೆಯನ್ನ ಇತ್ತೀಚಿಗೆ ರಿಷಬ್ ಶೆಟ್ಟಿಯವರು ತೀರಿಸಿದ್ದು, ಆಗ ಪಂಜುರ್ಲಿ ದೈವ ವಿಶೇಷ ಸೂಚನೆಯನ್ನ ನೀಡಿದೆ.

WhatsApp Group Join Now
Telegram Group Join Now

ಇದನ್ನೂ ಓದಿ :- ‘ಕಾಂತಾರ’ ಚಿತ್ರ ನನ್ನದೇ: ರಿಷಬ್ ಚಿತ್ರದ ಕುರಿತು ಯಶ್ ಪ್ರತಿಕ್ರಿಯೆ

ಅದರಲ್ಲೂ ಪ್ರಮುಖವಾಗಿ ರಿಷಬ್ ಶೆಟ್ಟಿ ಯವರನ್ನ ಕರೆದು ಆಶೀರ್ವಾದವನ್ನ ಮಾಡಿರುವಂತಹ ವಿಡಿಯೋ ಈಗ ‘ಹೊಂಬಾಳೆ ಫಿಲ್ಮ್ಸ್’ ಯುಟ್ಯೂಬ್ ಚಾನೆಲ್ ನಲ್ಲಿ ತುಂಬಾನೇ ವೈರಲ್ ಆಗ್ತಾ ಇದೆ. ಕಾಂತಾರ – 2 ಸ್ಕ್ರಿಪ್ಟ್ ಇನ್ನೇನು ರೆಡಿ ಆಗಿದ್ದು, ಶೂಟಿಂಗ್ ಪ್ರಾರಂಭವಾಗಬೇಕಿದೆ. ಬಲ್ಲ ಮೂಲಗಳ ಪ್ರಕಾರ ಕಾಂತಾರ – 2 ಕನಿಷ್ಠ ಅಂದರೂ ಕೂಡ 1,000/- ಕೋಟಿ ಕಲೆಕ್ಷನ್ ಅನ್ನ ಮಾಡುವ ಸಾಧ್ಯತೆ ಇದೆ ಅಂತ ಮೂಲಗಳಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now

ಅದಕ್ಕಾಗಿ ಪಂಜುರ್ಲಿ ದೈವ ಕೂಡ ಆಶೀರ್ವಾದ ಮಾಡಿದೆ ಅಂತ ತಿಳಿದು ಬರುತ್ತಿದೆ. ಏಕೆಂದರೆ, ಕಾಂತಾರ – 2 ಸ್ಕ್ರಿಪ್ಟ್ ತುಂಬಾ ಸ್ಟ್ರಾಂಗ್ ಇದ್ರೆ ಮಾತ್ರ ಕಾಂತಾರ 1 ಸಿನಿಮಾದ ರೀತಿನೇ, ಕಾಂತಾರ 2 ಸಿನಿಮಾ ಕೂಡ ಯಶಸ್ಸನ್ನ ಕಾಣುತ್ತೆ. ಅದಕ್ಕಾಗಿ ರಿಷಬ್ ಶೆಟ್ಟಿಯವರು ಸ್ಟೋರಿ ರೆಡಿ ಮಾಡುವಲ್ಲಿ ತುಂಬಾ ಕಷ್ಟ ಪಡುತ್ತಿದ್ದಾರೆ ಅಂತ ತಿಳಿದುಬರುತ್ತಿದೆ. ಏನೇ ಆಗಲಿ ಇತ್ತೀಚಿಗೆ ಪಂಜುರ್ಲಿ ದೈವ ಮತ್ತೆ ಸಿನಿಮಾ ತಂಡವನ್ನು ಹಾಗು ರಿಷಬ್ ಶೆಟ್ಟಿ ಯವರನ್ನು ಆಶೀರ್ವಾದ ಮಾಡಿರುವುದು ಎಲ್ಲರಿಗು ಸಂತೋಷದ ಸುದ್ಧಿ ಅಂತಾನೆ ಹೇಳಬಹುದು.

ಇದನ್ನೂ ಓದಿ :- ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

WhatsApp Group Join Now
Telegram Group Join Now

ನೀವು ಕೂಡ ಕಾಂತಾರ ೨ ಸಿನಿಮಾಕ್ಕಾಗಿ ಕಾಯುತ್ತಿದ್ದಿರಾ..? ಹಾಗಾದ್ರೆ ಕೆಳಗಡೆ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮಗೆ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply