7 ಕೋಟಿಯ ಬಜೆಟ್ ‘ಕಾಂತಾರ’ ಚಿತ್ರಕ್ಕೆ ದುಪ್ಪಟ್ಟು ಖರ್ಚಾಗಿದ್ದು ಯಾಕೆ ಗೊತ್ತಾ.? : ಲೆಕ್ಕ ಕೊಟ್ಟ ರಿಷಬ್ ಶೆಟ್ಟಿ ತಂದೆ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಬ್ಲಾಕ್ ಬಸ್ಟರ್ ಚಿತ್ರ ‘ಕಾಂತಾರ’ ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ. ಕನ್ನಡದಲ್ಲಿ ಬಿಡುಗಡೆಗೊಂಡು ಅಬ್ಬರಿಸಿದ್ದ ‘ಕಾಂತಾರ’ ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಯ್ತು. ಇದೀಗ ಸದ್ಯ ‘ಕಾಂತಾರ’ ಸಿನಿಮಾ ನಾಲ್ಕುನೂರು ಕೋಟಿ ಕ್ಲಬ್ ಸೇರಿ ಐದುನೂರು ಕೋಟಿಯತ್ತ ಹೆಜ್ಜೆ ಹಾಕಿದೆ. ‘ಕಾಂತಾರ ಸಿನಿಮಾಗೆ ಇನ್ನೂ ಸಹ ಯಾವ ರೀತಿಯ ಪ್ರತಿಕ್ರಿಯೆ ಇದೆ ಅಂದ್ರೆ, ಹಲವಾರು ಕಡೆ … Read more