ರುದ್ರಾಕ್ಷಿಯನ್ನು ಈ ಸಂಧರ್ಭಗಳಲ್ಲಿ ಧರಿಸಲೇಬಾರದು.!

ರುದ್ರನ ಅಕ್ಷಿಯೇ ರುದ್ರಾಕ್ಷಿ. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ, ಪುನಸ್ಕಾರಗಳಲ್ಲಿ ವಿಶೇಷ ಸ್ಥಾನವಿದೆ. 
ರುದ್ರಾಕ್ಷಿ ಧರಿಸುವುದರಿಂದ ಏಕಾಗ್ರತೆ ಉತ್ತಮಗೊಳ್ಳುವುದರ ಜೊತೆಗೆ ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ.

ಇಂಟೆರೆಸ್ಟಿಂಗ್ ಸುದ್ಧಿ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan

ಆದರೆ ರುದ್ರಾಕ್ಷಿಯನ್ನು ಧರಿಸಿದ ಮೇಲೆ ಕೆಲವೊಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿದೆ. ಈ ರುದ್ರಾಕ್ಷಿಯನ್ನು ಯಾವಾಗ ಧರಿಸಬಾರದು, ಯಾವಾಗ ಧರಿಸಬೇಕು ಹಾಗೂ ಹೇಗೆ ಧರಿಸಬೇಕು ಎನ್ನುವುದರ ಕುರಿತು ಹಲವಾರು ನಿಯಮಗಳಿವೆ.

*ಮಲಗುವಾಗ ಅನೇಕ ಬಾರಿ ಲೈಂಗಿಕ ಕನಸುಗಳು ಬರಬಹುದು, ಇದು ರುದ್ರಾಕ್ಷ ಶಕ್ತಿಗೆ ಒಳ್ಳೆಯದಲ್ಲ. ಲೈಂಗಿಕವಾಗಿ ಸೇರುವ ಸಂದರ್ಭದಲ್ಲಿಯೂ ರುದ್ರಾಕ್ಷವನ್ನು ತೆಗೆದಿಡಿ. ಮುಖ್ಯವಾಗಿ ಪವಿತ್ರ ಸ್ಥಳದಲ್ಲಿ ಅಥವಾ ದೇವರ ಮನೆಯಲ್ಲಿ ಇಡಬೇಕು

*ನೀವು ಸ್ಮಶಾನ ಅಥವಾ ಶವ ಸಂಸ್ಕಾರಕ್ಕೆ ಹೋಗುವಾಗಲೂ ರುದ್ರಾಕ್ಷವನ್ನು ತೆಗೆದಿಡಬೇಕು. ಮನೆಗೆ ಹಿಂತಿರುಗಿದ ನಂತರ ತಲೆ ಸ್ನಾನ ಮಾಡಿ, ಸ್ನಾನ ಮಾಡುವ ನೀರಿಗೆ ಉಪ್ಪನ್ನೂ ಸೇರಿಸಬಹುದು. ಸ್ನಾನದ ನಂತರ ಮಂತ್ರವನ್ನು ಪಠಿಸಿ ರುದ್ರಾಕ್ಷ ಧರಿಸಬೇಕು

ಇಂಟೆರೆಸ್ಟಿಂಗ್ ಸುದ್ಧಿ : ತಮ್ಮ ದಿನಕರ್ ಜೊತೆ ದರ್ಶನ್ ಸಿನಿಮಾ! ಕೊನೆಗೂ ಸಿಹಿಸುದ್ಧಿ ಕೊಟ್ಟ ಡಿ ಬಾಸ್ ಯಾವಾಗ ನೋಡಿ | Darshan Thoogudeepa

  • ಒಂದೇ ರುದ್ರಾಕ್ಷಿ ಮಾಲೆಯಲ್ಲಿ ಬೇರೆ ಬೇರೆ ಮುಖಗಳಿರುವ ರುದ್ರಾಕ್ಷಿಯನ್ನು ಹಾಕಿ ಧರಿಸಬೇಡಿ
  • ಮಗು ಜನ್ಮ ನೀಡಿದ ಸಂದರ್ಭದಲ್ಲಿ ರುದ್ರಾಕ್ಷಿ ಧರಿಸಿ ಮಗುವನ್ನು ನೋಡಲು ಹೋಗಬಾರದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply