ಪುರುಷರಿಗೆ ಸಣ್ಣ ಗಾತ್ರದ ಬೀಜಗಳು ಇದ್ದರೆ ಮಕ್ಕಳು ಆಗಲು ಕಷ್ಟವಾಗುತ್ತಾ – Health Tips in Kannada

Health Tips in Kannada : ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಪುರುಷರಿಗೆ ಮದುವೆಯಾದ ನಂತರ ಮಕ್ಕಳು ಆಗದಿದ್ದರೆ ಹಲವಾರು ವಿಚಾರಗಳು ಅವರ ತಲೆಯಲ್ಲಿ ಬರುತ್ತವೆ. ಅದು ಏನು ಅಂದರೆ ಸಣ್ಣ ಗಾತ್ರದಲ್ಲಿ ವೃಷಣಗಳು ಆಡುಭಾಷೆ ಯಲ್ಲಿ ಬೀಜಗಳು ಇದ್ದರೆ ಅವರಿಗೆ ವೀರ್ಯಾಣು ಸಂಖ್ಯೆಗಳು ಕಡಿಮೆ ಇರುತ್ತದೆ. ಅಥವಾ ಸಣ್ಣ ಗಾತ್ರದ ಕಾರಣ ಅವರಿಗೆ ಮಕ್ಕಳು ಆಗುವುದಿಲ್ಲವೇ? ನಿಮಗೆ ಕಾಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ

ಪ್ರತಿಯೊಬ್ಬ ಪುರುಷನ ವೃಷಣ ಗಾತ್ರವು ವಿಭಿನ್ನವಾಗಿರುತ್ತದೆ. ನೀವು ನಿಮ್ಮ ವೃಷಣ ಗಾತ್ರವನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೊಳ್ಳಬಾರದು, ಸಣ್ಣ ವೃಷಣಗಳು ಪುರುಷ ಹಾರ್ಮೋನ್ ಟೆಸ್ಟೋ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ವೀರ್ಯಾಣು ಉತ್ಪಾದನೆ ಮಾಡಲು ಅತ್ಯಗತ್ಯವಾಗಿರುವ ಹಾರ್ಮೋನ್ ಆಗಿದೆ.

Whatsapp Group Join
Telegram channel Join

ಒಂದು ವೇಳೆ ಹುಡುಗನೊಬ್ಬ ಸಾಕಷ್ಟು ಎತ್ತರವಾಗಿದ್ದು, ಗಂಡಸಿನ ಎಲ್ಲ ಲಕ್ಷಣಗಳನ್ನು ತೋರುತ್ತಿದ್ದರೆ ಅವನ ವೃಷಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರ್ಥ. ಒಂದು ವೇಳೆ ಪುರುಷನ ಲಕ್ಷಣಗಳು ನಿಧಾನವಾಗಿ ಕಂಡು ಬಂದು ಲೈಂಗಿಕ ಲಕ್ಷಣಗಳು ನಿಧಾನವಾಗಿ ಕಂಡು ಬಂದರೆ, ವೃಷಣಗಳು ಯಾವ ಗಾತ್ರದ್ದಾಗಿದ್ದರೂ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ. ಸಣ್ಣ ವೃಷಣಗಳು ಮಗು ಪಡೆಯಲು ಕಷ್ಟವಾಗುತ್ತದೆ. ಮಕ್ಕಳು ಪಡೆಯುವ ಸಾಮರ್ಥ್ಯಕ್ಕೂ ಸಣ್ಣಗಾತ್ರದ ವೃಷಣಗಳನ್ನು ಹೊಂದಿರುವುದಕ್ಕೂ ಯಾವುದೇ ಸಂಬಂಧಗಳಿಲ್ಲ.

ಇದನ್ನೂ ಕೂಡ ಓದಿ : ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ವೃಷಣಗಳು ಐದು ಸೆಂಟಿ ಮೀಟರ್ ನಷ್ಟು ಇರುತ್ತದೆ. ಆದರೆ ಫಲವಂತಿಕೆಗೆ ಈ ಗಾತ್ರಕ್ಕಿಂತಲೂ ಅವರಲ್ಲಿ ಟೆಸ್ಟ್ ಹಾಗು ಸ್ಪರ್ಮಿನೇಟರ್ ಉತ್ಪಾದನೆ ಆಗುತ್ತಿದೆ ಎಂಬುದೇ ಮಹತ್ವದ ವಿಷಯ ವಾಗಿರುತ್ತದೆ. ಇಷ್ಟಕ್ಕೂ ಮೀರಿ ನಿಮ್ಮ ಫಲವಂತಿಕೆಯ ಬಗ್ಗೆ ಆತಂಕಗಳಿದ್ದರೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

Leave a Reply