Lunar Eclipse : 2024 ಮಾರ್ಚ್ ಚಂದ್ರಗ್ರಹಣ – ಅದೃಷ್ಟ ರಾಶಿಗಳು ಗ್ರಹಣದ ಸಂಪೂರ್ಣ ಮಾಹಿತಿ – ರಾಜಯೋಗ!! ಮುಟ್ಟಿದೆಲ್ಲ ಚಿನ್ನ ಭರ್ಜರಿ!!

Lunar Eclipse : ನಮಸ್ಕಾರ ಸ್ನೇಹಿತರೇ, ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸುತ್ತಿದ್ದು, ಮೊದಲ ಚಂದ್ರ ಗ್ರಹಣವು ಇದೆ ಮಾರ್ಚ್ ತಿಂಗಳಲ್ಲಿ ಸಂಭವಿಸುತ್ತಿದೆ. ಇನ್ನು 2024 ರ ಮೊದಲ ಸೂರ್ಯಗ್ರಹಣವು ಎಪ್ರಿಲ್ 8 ರಂದು ಸಂಭವಿಸುತ್ತಿದೆ. ಇಂದಿನ ಈ ಲೇಖನದಲ್ಲಿ ನಾವು 2024 ರ ಮೊದಲ ಚಂದ್ರಗ್ರಹಣದ ಬಗ್ಗೆ ಮಾಹಿತಿ ತಿಳಿಯೋಣ.

ಹೌದು, ಚಂದ್ರಗ್ರಹಣದ ನಿಖರ ಸಂಭವನೀಯ ಸಮಯ ಏನು.? ಹಾಗು ಯಾವ ರಾಶಿಯವರಿಗೆ ಅದೃಷ್ಟ ಕೂಡಿ ಬಂದಿದೆ.? ಯಾವ ರಾಶಿಯವರಿಗೆ ದುರಾದೃಷ್ಟ ಇದೆ.? ಹಾಗು ಗ್ರಹಣ ಸಮಯದಲ್ಲಿ ಏನೆಲ್ಲಾ ನಿಯಮಗಳನ್ನ ಪಾಲನೆ ಮಾಡಬೇಕೆಂಬುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : LPG Cylinder : ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ತುಂಬಿಸಿಕೊಳ್ಳುವ ಗ್ರಾಹಕರಿಗೆ – ಇನ್ನು ಮುಂದೆ ಸಬ್ಸಿಡಿ ಬಂದ್.! ಈ ಕೆಲಸ ಕಡ್ಡಾಯ.!

ಹೌದು. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ 2024 ರ ಈ ವರ್ಷದ ಮೊದಲ ಚಂದ್ರಗ್ರಹಣವು ಇದೇ ಮಾರ್ಚ್ 25 ರ ಸೋಮವಾರದಂದು ಸಂಭವಿಸುತ್ತಿದೆ. ಅದೇ ದಿನ ಹೋಳಿ ಹಬ್ಬ ಬಂದಿರುವುದರಿಂದ ಇದು ತುಂಬಾ ವಿಶೇಷತೆಯಿಂದ ಕೂಡಿದೆ ಹಾಗು ತನ್ನದೇಯಾದ ಮಹತ್ವವನ್ನ ಪಡೆದುಕೊಂಡಿದೆ. ಗ್ರಹಣವು ಮಾರ್ಚ್ 25 ರಂದು 10 ಘಂಟೆ 24 ನಿಮಿಷಕ್ಕೆ ಪ್ರಾರಂಭಗೊಂಡು 3 ಘಂಟೆ ಒಂದು ನಿಮಿಷಕ್ಕೆ ಕೊನೆಗೊಳ್ಳಲಿದೆ.

ಹೀಗಾಗಿ ನೀವು ಎಂದಿನಂತೆ ಗ್ರಹಣದ ನಿಯಮಾವಳಿಗಳನ್ನ ಪಾಲನೆ ಮಾಡಬೇಕು. ಚಂದ್ರ ಗ್ರಹಣವು ಖಗೋಳದ ಮೇಲೆ ದೊಡ್ಡ ಪರಿಣಾಮವನ್ನ ಉಂಟು ಮಾಡುತ್ತದೆ. ಮುಖ್ಯವಾಗಿ ಈ ಮೂರು ರಾಶಿಚಕ್ರದ ಜನರಿಗೆ ರಾಜ ಯೋಗ ಅಂತಾನೇ ಹೇಳಬಹುದು. ಈ ರಾಶಿಗಳು ಯಾವುವು ಅಂದರೆ ಮೇಷ ರಾಶಿ, ಕರ್ಕ ರಾಶಿ ಮತ್ತು ಕನ್ಯಾ ರಾಶಿಯ ಜನರ ಮೇಲೆ ಈ ಚಂದ್ರಗ್ರಹಣವು ಸಕಾರಾತ್ಮಕ ಪ್ರಭಾವವನ್ನ ಬೀರುತ್ತದೆ.

ಇದನ್ನೂ ಕೂಡ ಓದಿ : Aadhar Card Updates : ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ – ಮಾರ್ಚ್ 14ರ ಒಳಗಾಗಿ ಈ ಕೆಲಸ ಕಡ್ಡಾಯ – ಇಲ್ಲಾಂದ್ರೆ ಆಧಾರ್ ಕಾರ್ಡ್ ಬಂದ್!

ಈ ರಾಶಿಯ ಜನರು ತಮ್ಮ ಜೀವನದಲ್ಲಿ ಸುಧಾರಣೆಯನ್ನ ಕಾಣುತ್ತಾರೆ. ಅವರಿಗೆ ಈ ಸಮಯ ಮಂಗಳಕರವೆಂದು ಇದೀಗ ಜ್ಯೋತಿಷ್ಯ ಶಾಸ್ತ್ರಜ್ಞದಲ್ಲಿ ಬರೆಯಲಾಗಿದೆ. ಹಣಕಾಸಿನ ಲಾಭ, ಗೌರವ ಹೆಚ್ಚಳ, ಉದ್ಯೋಗದಲ್ಲಿ ಹೊಸ ಅವಕಾಶ ಸೇರಿದಂತೆ ಜೀವನದಲ್ಲಿ ಅತಿಯಾಗಿ ಲಾಭವನ್ನ ಗಳಿಸುತ್ತೀರಿ. ಒಟ್ಟಾರೆಯಾಗಿ ಈ ಗ್ರಹಣದಿಂದ ಈ ರಾಶಿಯವರಿಗೆ ಸಕಾರಾತ್ಮಕ ಪ್ರಭಾವ ಬೀರುತ್ತಿದೆ. ಇನ್ನುಳಿದ ರಾಶಿಯವರಿಗೆ ಯಾವುದೇ ರೀತಿಯ ಅಷ್ಟು ದೊಡ್ಡ ಪ್ರಮಾಣದಲ್ಲಿ ನಕಾರಾತ್ಮಕ ಪ್ರಭಾವ ಬೀರಲ್ಲ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply