ಪ್ಯಾನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್.! 10ಸಾವಿರ ದಂಡ ಫಿಕ್ಸ್.! ಈ ಕೆಲಸ ಕಡ್ಡಾಯ – ರಾತ್ರೋರಾತ್ರಿ ಹೊಸ ರೂಲ್ಸ್.!

ಕೇಂದ್ರ ಸರ್ಕಾರವು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನು ಜಾರಿಗೆಗೊಳಿಸುತ್ತೇವೆ. ಅದೇ ರೀತಿಯಲ್ಲಿ ಇಂತಹ ಪಾನ್ ಕಾರ್ಡ್ ಹೊಂದಿರುವವರಿಗೆ 10,000 ದಂಡ ಹಾಕಲು ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದೆ.

ಇತ್ತೀಚಿಗಂತೂ ಯಾವುದೇ ಬ್ಯಾಂಕ್ ಆಗಿರಲಿ ಅಥವಾ ಯಾವುದೇ ಲೋನ್ ಆಗಿರಲಿ ಹೀಗೆ ಯಾವುದೇ ಕೆಲಸಕ್ಕೂ ಕಡ್ಡಾಯವಾಗಿ ಎಲ್ಲಾ ಕಡೆ ಮೊದಲು ಕೇಳುವುದು ಆಧಾರ್ ಕಾರ್ಡ್, ನಂತರ ನಮಗೆ ಕೇಳುವುದೇ ಪ್ಯಾನ್‌ಕಾರ್ಡ್. ಆದರೆ ಪಾನ್ ಕಾರ್ಡ್ ಹೊಂದಿರುವವರಿಗೆ ₹10,000 ದಂಡವನ್ನ ಕೇಂದ್ರ ಸರ್ಕಾರವು ಹಾಕಲಾಗುತ್ತಿದ್ದು, ನಿಮ್ಮ ಬಳಿ ಈಗಾಗಲೇ ಪಾನ್ ಕಾರ್ಡ್ ಇದ್ರೆ ತಪ್ಪದೇ ಈ ಲೇಖನವನ್ನ ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now

ಇದನ್ನೂ ಕೂಡ ಓದಿ : Aadhar Card Updates : ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ – ಮಾರ್ಚ್ 14ರ ಒಳಗಾಗಿ ಈ ಕೆಲಸ ಕಡ್ಡಾಯ – ಇಲ್ಲಾಂದ್ರೆ ಆಧಾರ್ ಕಾರ್ಡ್ ಬಂದ್!

ಕೇಂದ್ರದಲ್ಲಿ ಮೋದಿ ಸರ್ಕಾರ ಜಾರಿಗೆ ಬಂದ ಬಳಿಕ ಬಹಳಷ್ಟು ದಾಖಲಾತಿಗಳು ಹಾಗು ಪತ್ರಗಳು ಹುಟ್ಟಿಕೊಂಡಿವೆ. ಎಷ್ಟು ಪ್ರಕಾರವಾಗಿ ದಾಖಲೆಗಳು ಹುಟ್ಟಿಕೊಂಡಿವೆಯೋ ಅಷ್ಟೇ ಪ್ರಕಾರವಾಗಿ ಮೋಸ ಮಾಡುವ ದಾರಿಗಳು ಕೂಡ ಹುಟ್ಟಿಕೊಂಡಿವೆ. ಇದನ್ನ ಗಮನಿಸಿದ ಕೇಂದ್ರ ಸರ್ಕಾರವು ಯಾವುದೇ ಜನರಿಗೂ ತೊಂದರೆ ಉಂಟಾಗಬಾರದು ಎನ್ನುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಹಾಗು ಆದಾಯ ತೆರಿಗೆ ಇಲಾಖೆಯು ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸುವ ಮೂಲಕ ಪ್ಯಾನ್ ಕಾರ್ಡ್ ಇದ್ದವರಿಗೆ ಈ ವಿಷಯ ತಿಳಿಸಿರುವುದು ಕಡ್ಡಾಯವಾಗಿದೆ.

WhatsApp Group Join Now
Telegram Group Join Now

ದೇಶದ ಜನರು ಅಗತ್ಯವಾಗಿ ಬಳಸುವ ಒಂದು ಐಡಿ ಕಾರ್ಡ್ ಗಳಲ್ಲಿ ಪ್ಯಾನ್ ಕಾರ್ಡ್ ಕೂಡ ಒಂದು. ಅಗತ್ಯ ಹಣದ ವ್ಯವಹಾರಗಳನ್ನು ಮಾಡಲು ಮತ್ತು ತೆರಿಗೆ ಪಾವತಿಸಲು ಪಾನ್ ಕಾರ್ಡ್ ಬಹಳ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಪಾನ್ ಕಾರ್ಡ್ ಇಲ್ಲದೆ ಕೆಲವು ಅಗತ್ಯ ಹಣಕಾಸಿನ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ. ಹೌದು, ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟ ಎಲ್ಲ ಜನರು ಪ್ಯಾನ್ ಕಾರ್ಡ್ ಮಾಡಿಸಿದ್ದಾರೆ ಮತ್ತು ಈಗಿನ ಕಾಲದಲ್ಲಿ ಬ್ಯಾಂಕ್ ಸೇರಿದಂತೆ ಕೆಲವು ಅಗತ್ಯ ಬ್ಯಾಂಕ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಜಾರಿಯಲ್ಲಿದೆ. ಅದೆಷ್ಟೋ ಜನರಿಗೆ ನಿಯಮಗಳ ಬಗ್ಗೆ ಮಾಹಿತಿ ಇಲ್ಲ.

ಇದನ್ನೂ ಕೂಡ ಓದಿ : Loan Waiver : ರೈತರಿಗೆ ಸಿಎಂ ಗುಡ್ ನ್ಯೂಸ್ – 2 ಲಕ್ಷ ಸಾಲ ಮನ್ನಾ ಮಾಡಿ ಘೋಷಣೆ – ಸಾಲ ಮನ್ನಾ ಯೋಜನೆ ಜಾರಿಗೆ

WhatsApp Group Join Now
Telegram Group Join Now

ಪ್ಯಾನ್ ಕಾರ್ಡ್ ಹೊಂದಿದವರಿಗೆ ₹10,000 ದಂಡ :-

ಆದಾಯ ತೆರಿಗೆ ಇಲಾಖೆ ನಿಯಮದ ಪ್ರಕಾರ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದವರಿಗೆ ₹10,000 ದಂಡ ವಿಧಿಸಲಾಗುತ್ತದೆ. ಮದುವೆಯ ನಂತರ ಮಹಿಳೆಯರು ತಮ್ಮ ಪಾನ್ ಕಾರ್ಡ್‌ನ ಉಪನಾಮವನ್ನ ಬದಲಾಯಿಸಿದ್ದಾರೆ. ಕೆಲವು ವಂಚನೆಗಾಗಿ ಅನೇಕ ಪಾನ್ ಕಾರ್ಡ್ ಗಳನ್ನ ಇಟ್ಟುಕೊಂಡಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಆನ್‌ಲೈನ್‌ನಲ್ಲಿಯೂ ನೀವು ಪ್ಯಾನ್ ಕಾರ್ಡ್ ಸರೆಂಡರ್ ಮಾಡಬಹುದಾಗಿದೆ.

ನೀವು ಪಾನ್ ಕಾರ್ಡ್ ಬದಲಾವಣೆಯ ವಿನಂತಿಯ ಅರ್ಜಿ ನಮೂನೆಯನ್ನ ಭರ್ತಿ ಮಾಡಬೇಕು. ವಿಭಾಗ ೧೧ ರಲ್ಲಿ ನೀವು ಎರಡನೇಯ ಪಾನ್ ಕಾರ್ಡ್ ವಿವರಗಳನ್ನ ನೀಡಬೇಕು. ಇದರ ಪ್ರತಿಯನ್ನ ಸಹ ಲಗತ್ತಿಸಬೇಕು. ನಂತರ NSDL ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಇದನ್ನ ಸಲ್ಲಿಸಬೇಕು. ಆಫ್ ಲೈನ್ ನಲ್ಲಿ ನೀವು ಫಾರಂ ೪೯ಎ ಭರ್ತಿ ಮಾಡಿ, ಅರ್ಜಿಯಲ್ಲಿ ಸರೆಂಡರ್ ಮಾಡಬೇಕಾದ ಪಾನ್ ಕಾರ್ಡ್ ನ ವಿವರಳನ್ನ ಭರ್ತಿ ಮಾಡಿ. ಹಾಗು ಈ ಅರ್ಜಿಯನ್ನ ನಿಮ್ಮ ಹತ್ತಿರದ NSDL ಸೆಂಟರ್ ಗೆ ಸಲ್ಲಿಸಬೇಕು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply