Gold Price Today | ಬಂಗಾರ ಅಲ್ಪ ಏರಿಕೆ.! ಬೆಳ್ಳಿಯ ಗತಿ.? | 22 & 24 Carret Gold Rate

Gold Price Today : ದೇಶದಲ್ಲಿ ಚಿನ್ನ ಹಾಗು ಬೆಳ್ಳಿ ದರದಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಚಿನ್ನ ಹೆಣ್ಣು ಮಕ್ಕಳ ನೆಚ್ಚಿನ ಆಭರಣ. ಬಂಗಾರ ಖರೀದಿಸುವವರು ಮಾತ್ರವಲ್ಲ, ಎಲ್ಲರಿಗೂ ಕೂಡ ಪ್ರತೀದಿನದ ಚಿನ್ನದ ಧಾರಣೆ ಎಷ್ಟಿದೆ.? ಎಂದು ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಇಂದು ಕೂಡ ಚಿನ್ನದ ದರದಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ಬೆಲೆ ಎಷ್ಟಿದೆ ಅನ್ನೋದನ್ನ ಆಭರಣ ಪ್ರಿಯರಿಗಾಗಿ ನಾವು ತಿಳಿಸಿಕೊಡುತ್ತೇವೆ.
ಒಟ್ಟಾರೆಯಾಗಿ, ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಅಲ್ಪ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ತಟಸ್ಥತೆ ಕಂಡುಬಂದಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮಾರುಕಟ್ಟೆಗೆ ಅನುಸಾರವಾಗಿ ಮತ್ತೆ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಕೂಡ ಓದಿ : Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies
ಅಂತಾರಾಷ್ಟ್ರೀಯ ಮಾರುಕಟ್ಟೆ, ಚಿನ್ನದ ಮೇಲಿನ ಆಮದು ಸುಂಕ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಪ್ರತೀ ದಿನದ ಚಿನ್ನ ಹಾಗು ಬೆಳ್ಳಿ ಬೆಲೆ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ಚಿನ್ನ ಹಾಗು ಬೆಳ್ಳಿಗೆ ಎಷ್ಟು ಬೆಲೆ ಇದೆಅನ್ನುವುದನ್ನ ಜಸ್ಟ್ ಕನ್ನಡ ವೆಬ್ ಸೈಟ್ ನಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.
ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆ ಗಳ ಕುರಿತು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 5,280 ರೂ ಆಗಿದ್ದು, ಇದೇ ರೀತಿ 10 ಗ್ರಾಂ ಗೆ 52,800 ರೂಪಾಯಿಯಾಗಿದೆ, ಹಾಗು, 24 ಕ್ಯಾರಟ್ ಚಿನ್ನ ಪ್ರತಿ ಒಂದು ಗ್ರಾಂ ಗೆ 5,760 ರೂ ಆಗಿದ್ದು, ಇದೇ ರೀತಿ 10 ಗ್ರಾಂ ಗೆ 57,600 ರೂಪಾಯಿಯಾಗಿದೆ.
(ಚಿನ್ನ) ಗ್ರಾಂ | 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ | 22 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ/ಏರಿಕೆ |
---|---|---|---|
1 ಗ್ರಾಂ | ₹5,280 | ₹5,270 | ₹10 |
8 ಗ್ರಾಂ | ₹42,240 | ₹42,160 | ₹80 |
10 ಗ್ರಾಂ | ₹52,800 | ₹52,700 | ₹100 |
100 ಗ್ರಾಂ | ₹5,28,000 | ₹5,27,000 | ₹1,000 |
(ಚಿನ್ನ) ಗ್ರಾಂ | 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ | 24 ಕ್ಯಾರೆಟ್ ನಿನ್ನೆಯ ಬೆಲೆ | ವ್ಯತ್ಯಾಸ ಇಳಿಕೆ/ಏರಿಕೆ |
---|---|---|---|
1 ಗ್ರಾಂ | ₹5,760 | ₹5,749 | ₹11 |
8 ಗ್ರಾಂ | ₹46,080 | ₹45,992 | ₹88 |
10 ಗ್ರಾಂ | ₹57,600 | ₹57,490 | ₹110 |
100 ಗ್ರಾಂ | ₹5,76,000 | ₹5,74,900 | ₹1,100 |
ಚಿನ್ನದಂತೆ ಬೆಳ್ಳಿಯೂ ಸಹ ಸಾಕಷ್ಟು ಆಕರ್ಷಣೆಯುಳ್ಳ ವಸ್ತುವಾಗಿದ್ದು ಹೂಡಿಕೆದಾರರ ಹಾಗೂ ಆಭರಣಪ್ರಿಯರ ನೆಚ್ಚಿನ ಸಾಧನವಾಗಿದೆ. ಬೆಳ್ಳಿ ಚಿನ್ನದಷ್ಟು ಅಪರೂಪವಲ್ಲದೆ ಹೋದರೂ ಹೆಚ್ಚಿನ ಮಟ್ಟದಲ್ಲಿ ಬೆಳ್ಳಿಯಿಂದ ಮಾಡಲಾದ ಪೂಜಾ ಪರಿಕರಗಳಿಗೆ ಅಪಾರವಾದ ಬೇಡಿಕೆ ಇರುವುದರಿಂದ ಭಾರತದಲ್ಲಿ ಬೆಳ್ಳಿಗೆ ಸಾಕಷ್ಟು ಡಿಮ್ಯಾಂಡ್ ಇದೆ.
ಇನ್ನು ಬೆಳ್ಳಿಯು ಮಾರ್ಚ್ ಫ್ಯೂಚರ್ಸ್ ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿಗೆ ಯಾವುದೇ ವ್ಯತ್ಯಾಸ ಕಾಣದೇ 74,000/- ರೂಪಾಯಿಗೆ ವಹಿವಾಟು ನಡೆಸುತ್ತಿದೆ.
(ಬೆಳ್ಳಿ) ಗ್ರಾಂ | ಇಂದಿನ ಬೆಳ್ಳಿಯ ಬೆಲೆ | ನಿನ್ನೆಯ ಬೆಳ್ಳಿಯ ಬೆಲೆ | ವ್ಯತ್ಯಾಸ ಏರಿಕೆ/ಇಳಿಕೆ |
---|---|---|---|
1 ಗ್ರಾಂ | ₹74 | ₹74 | ₹0 |
8 ಗ್ರಾಂ | ₹592 | ₹592 | ₹0 |
10 ಗ್ರಾಂ | ₹740 | ₹740 | ₹0 |
100 ಗ್ರಾಂ | ₹7,400 | ₹7,400 | ₹0 |
1 ಕೆಜಿ | ₹74,000 | ₹74,000 | ₹0 |
ಇನ್ನು ಬೆಲೆಯಲ್ಲಿ ಏನಾದ್ರೂ changes ಕಂಡುಬಂದ್ರೆ ಮುಂದಿನ ವಿಡಿಯೋದಲ್ಲಿ ತಿಳಿಸ್ತೀವಿ. ನೀವು ಲೈಕ್ ಮಾಡಿಲ್ಲಾಂದ್ರೂ ಪರವಾಗಿಲ್ಲ, ಆದಷ್ಟು ಶೇರ್ ಮಾಡಿ. ಧನ್ಯವಾದಗಳು.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?