Srinagara Kitty | ಶ್ರೀನಗರ ಕಿಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Shrinagara Kitty Hit And Flop Movies

ಶ್ರೀನಗರ ಕಿಟ್ಟಿ(Srinagara Kitty) 1977 ಜೂಲೈ 8ರಂದು ಜನಿಸುತ್ತಾರೆ. ಇವರ ನಿಜವಾದ ಹೆಸರು ಕೃಷ್ಣ. ಇವರು ಬಾಲ ಕಲಾವಿದರಾಗಿ ಧಾರವಾಹಿ, ನಾಟಕಗಳಲ್ಲಿ ನಟಿಸಿರುತ್ತಾರೆ. ನಂತರದಲ್ಲಿ ಮೊದಲ ನಾಯಕ ನಟನಾಗಿ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸುತ್ತಾರೆ. ತದನಂತರ ಮುಂಗಾರು, ಸಂಜು ವೆಡ್ಸ್ ಗೀತಾ, ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಾರೆ. ಕನ್ನಡದ ಪ್ರಮುಖ ನಟರಲ್ಲಿ ಇವರು ಒಬ್ಬರು. ಹೀಗೆ ತಮ್ಮ ವೈವಾಹಿಕ ಜೀವನವನ್ನ ರವಿಬೆಳೆಗರೆ ಅವರ ಮಗಳನ್ನ ಮದುವೆ ಅಗುದರ ಮೂಲಕ ಶುರುಮಾಡುತ್ತಾರೆ.

ಇದನ್ನೂ ಕೂಡ ಓದಿ : Radhika Pandith | ರಾಧಿಕಾ ಪಂಡಿತ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2008-2023) | Radhika Pandith Hit And Flop Movies

ಶ್ರೀನಗರ ಕಿಟ್ಟಿ ಅವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು

ಹಿಟ್ ಸಿನಿಮಾಗಳುಅವರೇಜ್ ಸಿನಿಮಾಗಳುಫ್ಲಾಪ್ ಸಿನಿಮಾಗಳು
ಇಂತಿ ನಿನ್ನ ಪ್ರೀತಿಯಒಲವೇ ಜೀವನ ಲೆಕ್ಕಾಚಾರಜನುಮದ ಗೆಳತಿ
ಸವಾರಿ ಖೋ ಖೋ ಮಳೆ ಬರಲಿ,ಮಂಜು ಇರಲಿ
ಸಂಜು ವೆಡ್ಸ್ ಗೀತಾ ಸಿಲಿಕಾನ್ ಸಿಟಿ ಸ್ವಯಂವರ
ಹುಡುಗರು ಅವತಾರ ಪುರುಷ ಮತ್ತೆ ಮುಂಗಾರು
ಪಂಚಾಂಮೃತ
ಕಿಲಾಡಿ ಕಿಟ್ಟಿ
ಅಪ್ಪಯ್ಯ
ಸವಾರಿ 2
ಪಾರು ವೈಫ್ ಆಫ್ ದೇವದಾಸ್
ಬಹುಪರಾಕ್
ನಮಸ್ತೆ ಮೇಡಂ
ಗರುಡ

ಇದನ್ನೂ ಕೂಡ ಓದಿ : Radhika Pandith | ರಾಧಿಕಾ ಪಂಡಿತ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2008-2023) | Radhika Pandith Hit And Flop Movies

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply