Kiccha Sudeep | ಕಿಚ್ಚ ಸುದೀಪ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1997-2023) | Kiccha Sudeep Hit And Flop Movies

Sudeep | ಕಿಚ್ಚ ಸುದೀಪ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು (1997-2023) | Kiccha Sudeep

ಜಸ್ಟ್ ಕನ್ನಡ : ಸುದೀಪ್(Kiccha Sudeep) ಅವರು ಸೆಪ್ಟೆಂಬರ್ 2 1971ರಲ್ಲಿ ಜನಿಸುತ್ತಾರೆ. ಇವರ ನಿಜವಾದ ಹೆಸರು ಸುದೀಪ್ ಸಂಜೀವ್ ಆದರೆ ಎಲ್ಲಾ ಕಿಚ್ಚ ಸುದೀಪ್ ಎಂದೇ ಕರೆಯುತ್ತಾರೆ. ಇವರು ಭಾರತೀಯ ಸಿನಿಮಾ ನಟರಲ್ಲಿ ಒಬ್ಬರು. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Dhananjay | ಡಾಲಿ ಧನಂಜಯ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) | Daali Dhananjay Hit and Flop Movies

ಇವರು ಪ್ರತಿಭಾನ್ವಿತ ನಟ ನಿರ್ದೇಶಕ ನಿರ್ಮಾಪಕ, ಚಿತ್ರಕಥೆಗಾರ, ನಿರೂಪಕ ಮತ್ತು ಗಾಯಕ. ಇವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಲ್ಲಿ ಒಬ್ಬರು. 4 ಫಿಲಂ ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನ ಪಡೆದಿದ್ದಾರೆ. 2013 ರಿಂದ ಪಟ್ಟಿ ಮಾಡಿದ ಫೋರ್ಬ್ಸ್ ಭಾರತದ ಟಾಪ್ 1೦೦ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಕನ್ನಡ ನಟರಲ್ಲಿ ಒಬ್ಬರು. ಇವರ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳನ್ನ ನೋಡೋಣ.

Whatsapp Group Join
Telegram channel Join
kiccha sudeep
ಕಿಚ್ಚ ಸುದೀಪ್ ಅವರ ಹಿಟ್ ಮತ್ತು ಫ್ಲಾಪ್ ಸಿನಿಮಾಗಳು 
ಹಿಟ್ ಸಿನಿಮಾಗಳು ಅವರೇಜ್ ಸಿನಿಮಾಗಳು ಫ್ಲಾಪ್ ಸಿನಿಮಾಗಳು
ಹುಚ್ಚ ಸ್ಪರ್ಶ ಪಾರ್ಥ
ವಾಲಿ ದಮ್ ಕಾಶಿ
ಚಂದು ಮಹಾರಾಜ ಸೈ
ಕಿಚ್ಚ ಹುಬ್ಬಳ್ಳಿ ಶಾಂತಿ ನಿವಾಸ
ಸ್ವಾತಿ ಮುತ್ತು ಮಸ್ತ್ ಮಜಾ ಮಾಡಿ ಪೂಂಕ್ 2
ರಂಗ SSLC ರಾಣ್ ಮಿಸ್ಟರ್ ತೀರ್ಥ
ನಲ್ಲ ವರದ ನಾಯಕ ಕಿಚ್ಚ ಹುಚ್ಚ
ಮೈ ಆಟೋಗ್ರಾಪ್ ಮುಕುಂದ ಮುರಾರಿ ರಕ್ತಚರಿತ್ರ ೧
ಗೂಳಿ ದ ವಿಲನ್ ರಕ್ತಚರಿತ್ರ ೨
ಮುಸ್ಸಂಜೆ ಮಾತು ಕೋಟಿಗೊಬ್ಬ ೨ಪುಲಿ
ಪೂಂಕ್ ತಿರುಪತಿನಂದಿ
ಕಾಮಣ್ಣನ ಮಕ್ಕಳು ಪ್ರತ್ಯರ್ಥ ನಮಣ್ಣ
ವೀರ ಮದಕರಿ ತಾಯವ್ವ
ಜಸ್ಟ್ ಮಾತ್ ಮಾತಲ್ಲಿ
ವೀರ ಪರಂಪರೆ
ವಿಷ್ಣುವರ್ಧನ
ಈಗ
ಕೆಂಪೆಗೌಡ
ಬಚ್ಚನ್
ಮಾಣಿಕ್ಯ
ರನ್ನ
ಬಾಹುಬಲಿ
ಹೆಬ್ಬುಲಿ
ಅಂಬಿ ನಿಂಗೆ ವಯಸ್ಸಾಯ್ತೋ
ಸೈ ರಾಮ ನರಸಿಂಹ ರೆಡ್ಡಿ
ಪೈಲ್ವಾನ್
ದಬಾಂಗ್ 3
ಕೋಟಿಗೊಬ್ಬ 3
ವಿಕ್ರಾಂತ್ ರೋಣ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply