Unwanted Hair : ಶೇವಿಂಗ್ ಮೂಲಕ ಬೇಡದ ಕೂದಲು ತೆಗೆದ್ರೆ.? – ಆರೋಗ್ಯ ಮಾಹಿತಿ

Unwanted Hair : ಬೇಡವಾದ ಕೂದಲನ್ನು ತೆಗೆಯಲು ಹೆಣ್ಣುಮಕ್ಕಳಿಗೆ ಈಗ ಅನೇಕ ಉಪಾಯಗಳಿವೆ. ಇದಕ್ಕಾಗಿ ಸಲೂನ್‌ಗೆ ತೆರಳಬಹುದು ಅಥವಾ ಮನೆಯಲ್ಲೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ಬೇಡದ ಕೂದಲಿಗೆ ಮುಕ್ತಿ ತೋರಬಹುದು. ಬೇಡದ ಕೂದಲು ತೆಗೆಯುವುದು ತಾತ್ಕಾಲಿಕ ಪರಿಹಾರ. ಕೆಲವು ವಾರಗಳು ಕಳೆದ ನಂತರ ಕೂದಲು ತೆಗೆದ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಹಾಗಾಗಿ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕ್ರಮದಲ್ಲಿ ಸಾಕಷ್ಟು ಸಾಧಕ ಬಾಧಕಗಳಿವೆ. ಶೇವಿಂಗ್‌ ಮಾಡಿಕೊಳ್ಳುವ ಮೂಲಕ ಬೇಡದ ಕೂದಲನ್ನು ನಿವಾರಿಸಿಕೊಳ್ಳಬಹುದು. ರೇಜರ್‌ ಬಳಸಿ ಮನೆಯಲ್ಲೇ … Read more

ಭವಿಷ್ಯದಲ್ಲಿ ಹಾರ್ಟ್ ಅಟ್ಯಾಕ್ ಬರದಂತೆ ತಡೆಯಲು ಈ ಪಾನೀಯ

ಹಾರ್ಟ್ ಅಟ್ಯಾಕ್ ಹೇಗೆ ಬರುತ್ತದೆ.?ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಆಗ ಹಾರ್ಟ್ ಅಟ್ಯಾಕ್ ಬರುತ್ತದೆ. ಇಂದು ಬಹಳಷ್ಟು ಮಂದಿಗೆ ಹಾರ್ಟ್ ಅಟ್ಯಾಕ್ ಬರುತ್ತಿದೆ. ಇದರಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಸಲ ಹಾರ್ಟ್ ಅಟ್ಯಾಕ್ ಆಗಿ ಬದುಕುಳಿದ ಬಳಿಕ ಇದು ಮತ್ತೆ ಬರಲ್ಲ ಎಂದು ಹೇಳಲಾಗದು. ಎಚ್ಚರದಿಂದ ಇರಬೇಕು. ವೈದ್ಯರು ನೀಡುವ ಔಷಧಿಗಳನ್ನು ಬಳಸಬೇಕು. ನಿತ್ಯ ವ್ಯಾಯಾಮ ಮಾಡಬೇಕು. ಇದನ್ನೂ ಓದಿ – ಹಸ್ತಮೈಥುನವು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ.? … Read more

Benefits Of Garlic : ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ತಿಂದ್ರೆ, ಏನಾಗುತ್ತೆ ಗೊತ್ತಾ.?

Benefits Of Garlic : ಖಾಲಿ ಹೊಟ್ಟೆಯಲ್ಲಿ ಹುರಿದ ಒಂದೆರಡು ಎಸಳು ಬೆಳ್ಳುಳ್ಳಿ ತಿಂದರೆ ಎಷ್ಟೊಂದು ಲಾಭಗಳು 1.ಜ್ವರ ,ಕೆಮ್ಮು ,ನೆಗಡಿಯಂತಹ ಕಾಯಿಲೆಗಳು ಹತ್ತಿರಾನೂ ಸುಳಿಯಲ್ಲ 2.ಶ್ವಾಸಕೋಶ ಕಾಯಿಲೆ,ಕೆಮ್ಮು, ಕಫ ಕಡಿಮೆ ಮಾಡುತ್ತದೆ ,ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ. 3.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ , ರಕ್ತ ಶುದ್ಧಿಗೊಳಿಸುತ್ತದೆ. 4.ನರ ಸಂಬಂಧಿ ರೋಗಗಳನ್ನು ತಡೆಯುತ್ತದೆ. 5.ಹಲ್ಲುನೋವಿಗೆ ಬೆಳ್ಳುಳ್ಳಿ ಒಳ್ಳೆಯ ಪರಿಹಾರ. 6.ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ. 7.ಮೂಲವ್ಯಾಧಿ, ಮಲಬದ್ಧತೆ ನಿವಾರಿಸುತ್ತದೆ ,ವಾಯುಬಾಧೆ ತಡೆಯುತ್ತದೆ. 8.ದೇಹದ … Read more

Bad Breath : ಉಸಿರಿನ ದುರ್ವಾಸನೆ ದೂರ ಮಾಡಲು ಕೆಲವೊಂದು ಟಿಪ್ಸ್

Bad Breath : ಕೆಲವರು ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ ನೋಡಿ. ದಾಲ್ಚಿನಿ :- ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ. ಇದು ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಇದನ್ನು ಹಾಗೆಯೇ ತಿನ್ನಬಹುದು, ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು. ಸೋಂಪು :- ಸೋಂಪು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದ … Read more

ತಂದೆಯಾಗಲು ಯಾವುದು ಬೆಸ್ಟ್ ಟೈಂ ಗೊತ್ತಾ.? – ಹೆಲ್ತ್ ಟಿಪ್ಸ್.

ಮಹಿಳೆಯರಿಗೆ ತಾಯಿಯಾಗಲು ಯಾವುದು ಸರಿಯಾದ ಸಮಯ ಎಂಬುದರ ಬಗ್ಗೆ ಆಗಾಗ ವರದಿಗಳು ಬರ್ತಿರುತ್ತವೆ. ವೈದ್ಯರು ಕೂಡ ಯಾವ ವಯಸ್ಸಿನಲ್ಲಿ ತಾಯಿಯಾದ್ರೆ ಬೆಸ್ಟ್ ಎಂಬುದರ ಬಗ್ಗೆ ಸಲಹೆ ನೀಡ್ತಾರೆ. ಆದ್ರೆ ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾಗಬೇಕೆನ್ನುವ ಬಗ್ಗೆ ಸ್ಪಷ್ಟನೆಯಿಲ್ಲ. ಸದ್ಯ ನಡೆದ ಸಂಶೋಧನೆಯೊಂದು ಯಾವ ವಯಸ್ಸಿನಲ್ಲಿ ಪುರುಷರು ತಂದೆಯಾದ್ರೆ ಒಳ್ಳೆಯದು ಎಂಬುದನ್ನು ಹೇಳಿದೆ. 22-25 ವರ್ಷದೊಳಗೆ ತಂದೆಯಾಗುವುದು ಉತ್ತಮ. ಆದ್ರೆ ಈ ವಯಸ್ಸಿನಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗಾಗಿ 28ರಿಂದ 30 ವರ್ಷ ತಂದೆಯಾಗಲು ಬೆಸ್ಟ್ ಎಂದು ಸಂಶೋಧನೆ ಹೇಳಿದೆ. … Read more

ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ ಜಾಸ್ತಿಯಾಗಲು ಈ ಹಣ್ಣು ಸೇವಿಸಿ – ಆರೋಗ್ಯ ಮಾಹಿತಿ

ಗಂಡಸರೂ ಬಂಜೆತನದ ಸಮಸ್ಯೆ ಎದುರಿಸುತ್ತಾರೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಸಂಗಾತಿಯನ್ನು ತೃಪ್ತಿಪಡಿಸಲಾಗುತ್ತಿಲ್ಲವಲ್ಲ ಎಂದು ಕೊರುಗುತ್ತಿರುವವರು ಈ ಹ‍ಣ್ಣುಗಳನ್ನ ಸೇವಿಸಬಹುದು. ಗಂಡಸರಲ್ಲಿ ವೀರ್ಯಾಣುಗಳನ್ನು ಜಾಸ್ತಿ ಮಾಡಲು ಮುಖ್ಯವಾಗಿ ವಿಟಮಿನ್ ಸಿ, ಪೊಟಾಷಿಯಂ ಅಂಶ ಹೇರಳವಾಗಿರುವ ಆಹಾರಗಳನ್ನ ಸೇವಿಸಬೇಕು. ಹೀಗಾಗಿ ಅವಕಾಡೊ, ಬ್ಲೂ ಬೆರಿ, ಬೆಳ್ಳುಳ್ಳಿ, ಬಾಳೆಹಣ್ಣು ಇತ್ಯಾದಿಗಳನ್ನು ಜಾಸ್ತಿ ಸೇವಿಸುವುದರಿಂದ ವೀರ್ಯಾಣುಗಳು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ಕೇವಲ ಒಂದು ವಾರ ದಾಳಿಂಬೆ ಹಣ್ಣು ತಿಂದರೆ ಏನಾಗುತ್ತೆ ಅಂತ ಗೊತ್ತಾದ್ರೆ…

ನಮ್ಮ ಪ್ರಕೃತಿ ಅದೆಷ್ಟೋ ಖಾಯಿಲೆಗಳನ್ನು ನಿವಾರಣೆ ಮಾಡಿಕೊಳ್ಳಲು ಔಷಧಿಯ ಖಜಾನೆಯನ್ನು ಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಮುತ್ತುಗಳಂತಹ ಬೀಜಗಳನ್ನು ಹೊಂದಿರುವ ದಾಳಿಂಬೆ ಪ್ರಕೃತಿ ನೀಡಿರುವ ಅದ್ಭುತ ಕೊಡುಗೆ ಎನ್ನಬಹುದು.ಹೌದು, ಇದು ಹಣ್ಣಿನ ರೂಪದಲ್ಲಿ ಇರುವಂತಹ ದೊಡ್ಡ ಔಷಧಿಯ ಖಜಾನೆಯನ್ನು ಹೊಂದಿದೆ ಎಂದರೆ ತಪ್ಪಾಗುವುದಿಲ್ಲ. ಯಾಕಂದರೆ, ಇದರಲ್ಲೂ ಹಲವಾರು ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ಹೊಂದಿದೆ. ಇದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳು ಬರುವುದನ್ನು ತಡೆಗಟ್ಟುತ್ತದೆ. ದಾಳಿಂಬೆ … Read more

“ಎದೆ ಹಾಲು ಉಣಿಸುವ ಬಗ್ಗೆ 5 ಸತ್ಯಗಳು” ( ಮೊದಲ ಬಾರಿಗೆ ಬರುವುದು ಹಾಲಲ್ಲ )

ಎದೆಹಾಲು ಉಣಿಸುವುದು ತುಂಬಾನೇ ಸಹಜ ಹಾಗು ನೈಸರ್ಗಿಕ ಎನಿಸಬಹುದು. ಇದನ್ನ ಮಾನವ ಜಾತಿ ಇರುವಾಗಿನಿಂದಲೂ ಮಾಡಿಕೊಂಡು ಬಂದಿರುವುದರಿಂದ, ಇದರ ಬಗ್ಗೆ ನಿಮಗೆ ಸಲಹೆ ನೀಡಲು ಜನರ ಕೊರತೆ ಏನು ಇಲ್ಲ. ಹಾಗಿದ್ದರೂ, ನಿಮಗೆ ಈ ಪಟ್ಟಿಯಲ್ಲಿರುವ ಕೆಲವು ವಿಷಯಗಳು ಓದಿದಮೇಲೆ, ಇದನ್ನ ಏಕೆ ನಿಮ್ಮ ತಾಯಿ ಅಥವಾ ಸಂಬಂಧಿಕರು ಹೇಳೇ ಇರಲಿಲ್ಲ ಎಂದುಕೊಳ್ಳುವಿರಿ. ೧. ಮೊದಲ ಬಾರಿಗೆ ಬರುವುದು ಹಾಲಲ್ಲ :- ಹೆರಿಗೆಯ ನಂತರ ಕೆಲವು ದಿನಗಳವರೆಗೆ ನೀವು ನಿಮ್ಮ ಮಗುವನ್ನ ಸಲಹುವಾಗ, ನೀವು ಹೊರಸೂಸುವುದು ಹಾಲಲ್ಲ. … Read more

ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು – ಹೆಲ್ತ್ ಟಿಪ್ಸ್

ರಾಸಾಯನಿಕ ಕ್ರೀಮ್ ಬಳಸಿ ಗುಪ್ತಾಂಗದ ಕೂದಲು ತೆಗೆಯುವುದರಿಂದ ಹಲವು ಅಡ್ಡ ಪರಿಣಾಮಗಳಿವೆ. ಅದಕ್ಕಾಗಿ ಒಂದು ಮನೆಯಲ್ಲೇ ಮಾಡಿದ ರೆಸಿಪಿಯನ್ನು ಹೇಳುತ್ತೇವೆ. ಮಾಡಿ ನೋಡಿ.  ಬೇಕಾಗಿರುವುದು ಅರಸಿನ ಪುಡಿ ಸಾಸಿವೆ ಎಣ್ಣೆ ಕಡಲೆ ಹಿಟ್ಟು  ಮಾಡುವುದು ಹೇಗೆ? ಕಡಲೆ ಹಿಟ್ಟು ಮತ್ತು ಅರಸಿನ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ. ಇದನ್ನು ಮಿಕ್ಸ್ ಮಾಡಿ ಇದಕ್ಕೆ ಸಾಸಿವೆ ಎಣ್ಣೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಬೆರಳಿನಿಂದ ಗುಪ್ತಾಂಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷಗಳ ನಂತರ ಹದ ಬಿಸಿ ನೀರಿನಲ್ಲಿ … Read more

ಮಲಗುವ ಮುನ್ನ ಅಪ್ಪಿತಪ್ಪಿಯೂ ಸಂಗಾತಿ ಜೊತೆ ಈ ತಪ್ಪು ಮಾಡಲೇಬೇಡಿ

ಪತ್ನಿ ಅಥವಾ ಗೆಳತಿ ಪ್ರತಿಯೊಂದು ಸಂಬಂಧದಲ್ಲೂ ಕೆಲವೊಂದು ವಿಷಯಗಳಿಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ನೀವು ಮಾಡುವ ಒಂದು ಸಣ್ಣ ತಪ್ಪು ಇಡೀ ಸಂಬಂಧಕ್ಕೆ ಕಪ್ಪು ಚುಕ್ಕೆಯಾಗುವ ಸಾಧ್ಯತೆ ಇರುತ್ತದೆ. ಕೆಲಸದ ಒತ್ತಡದಿಂದಾಗಿ ಇಡೀ ದಿನ ಬ್ಯುಸಿಯಾಗಿರುವ ಜನರಿಗೆ ರಾತ್ರಿ ಅಲ್ಪ ಸ್ವಲ್ಪ ಸಮಯ ಸಿಗುತ್ತೆ. ಇಂತಹ ಸಮಯದಲ್ಲಿ ಪುರುಷರು ಅಪ್ಪಿತಪ್ಪಿಯೂ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು. ರಾತ್ರಿ ಮಲಗುವ ಮೊದಲು ಮೊಬೈಲ್ ಅಥವಾ ಲ್ಯಾಪ್ ಟಾಪ್ ಯೂಸ್ ಮಾಡುವವರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗಿದೆ. ನಿದ್ರೆ ಬರುವವರೆಗೂ ಅನೇಕರು ಮೊಬೈಲ್ … Read more