ಪುರುಷರಿಗೆ ಸಣ್ಣ ಗಾತ್ರದ ಬೀಜಗಳು ಇದ್ದರೆ ಮಕ್ಕಳು ಆಗಲು ಕಷ್ಟವಾಗುತ್ತಾ – Health Tips in Kannada

Health Tips in Kannada : ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಪುರುಷರಿಗೆ ಮದುವೆಯಾದ ನಂತರ ಮಕ್ಕಳು ಆಗದಿದ್ದರೆ ಹಲವಾರು ವಿಚಾರಗಳು ಅವರ ತಲೆಯಲ್ಲಿ ಬರುತ್ತವೆ. ಅದು ಏನು ಅಂದರೆ ಸಣ್ಣ ಗಾತ್ರದಲ್ಲಿ ವೃಷಣಗಳು ಆಡುಭಾಷೆ ಯಲ್ಲಿ ಬೀಜಗಳು ಇದ್ದರೆ ಅವರಿಗೆ ವೀರ್ಯಾಣು ಸಂಖ್ಯೆಗಳು ಕಡಿಮೆ ಇರುತ್ತದೆ. ಅಥವಾ ಸಣ್ಣ ಗಾತ್ರದ ಕಾರಣ ಅವರಿಗೆ ಮಕ್ಕಳು ಆಗುವುದಿಲ್ಲವೇ? ನಿಮಗೆ ಕಾಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ … Read more

ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ – ಹೆಲ್ತ್ ಟಿಪ್ಸ್

ಸಾಮಾನ್ಯವಾಗಿ ಶೇ.80 ಕ್ಕಿಂತಲೂ ಅಧಿಕ ಜನರು ಪ್ರತಿ ನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದೇ ವೇಳೆ ಕಾದಿರುವ ನೀರಿಗೆ ಅಗತ್ಯದಷ್ಟು ನೀರನ್ನು ಮಿಶ್ರಣ ಮಾಡಿ ಸ್ನಾನ ಮಾಡಿಕೊಳ್ತೇವೆ. ಆದ್ರೆ ಬಿಸಿ ನೀರಿಗೆ ಈ ಲವಣವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ನಿಮ್ಮ ಮುಖದ ಅಂದ ಇನ್ನು ಕಾಂತಿಯುತವಾಗಿ ಕಾಣುತ್ತೆ. ಸ್ನಾನಕ್ಕೂ ಮುಂಚೆ ಬಿಸಿನೀರಿಗೆ ಎಪ್ಸಮ್ ಸಾಲ್ಟ್ ಮಿಕ್ಸ್ ಮಾಡಿ ಒಂದೆರಡು ನಿಮಿಷ ಹಾಗೆ ಬಿಟ್ಟು ಅನಂತರ ಸ್ನಾನ ಮಾಡಿ. ಸ್ಟಾರ್ ನಟರು, ಸೆಲೆಬ್ರಿಟಿಗಳು … Read more

Whitening Tips : ಮುಖ ಬೆಳ್ಳಗಾಗಲು ಮನೆಮದ್ದು / ರಾತ್ರಿ 1 ಬಾರಿ ಹಚ್ಚಿದರೆ ಸಾಕು ನಿಮ್ಮ ಮುಖ ಬೆಳ್ಳಗಾಗುತ್ತದೆ. 100% ಗ್ಯಾರಂಟಿ!

whitening tips for men and women

Whitening Tips : ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬರು ಕೂಡ ಅವರು ಸುಂದರವಾಗಿ ಕಾಣಬೇಕು. ಅವರ ಮುಖ ಬೆಳ್ಳಗಾಗಿರಬೇಕು ಮತ್ತು ಮುಖದಲ್ಲಿ ಕಾಂತಿ ಹೆಚ್ಚಾಗಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ರೋಡಿನ ಮೇಲೆ ಇರುವಂತಹ ದೂಳಿನ ಕಣಗಳು, ಬಿಸಿಲು, ತೇವಾಂಶದ ಕಾರಣದಿಂದ ನಮ್ಮ ತ್ವಚೆ ಬಹಳ ಬೇಗನೆ ಹಾಳಾಗುತ್ತದೆ. ಅದರಲ್ಲೂ ಮುಖದ ಕಾಂತಿ ಹೆಚ್ಚಾಗಲು ನಾವು ಏನು ಮಾಡಬೇಕು ಅನ್ನೋದರ ಬಗ್ಗೆ ಸಾಕಷ್ಟು ಚಿಂತೆಯನ್ನು ಮಾಡುತ್ತಿರುತ್ತೇವೆ ಮತ್ತು ಯಾವುದೇ ರೀತಿಯಾದ ರಾಸಾಯನಿಕ ವಸ್ತುಗಳನ್ನು ಬಳಸದೆ ನಮ್ಮ … Read more

Itching : ಗುಪ್ತಾಂಗದ ಜಾಗದಲ್ಲಿ ನಿಮಗೆ ತುರಿಕೆ ಇದ್ದರೆ, ಇಲ್ಲಿದೆ ನೋಡಿ ಅದಕ್ಕೆ ಪರಿಹಾರ

Itching : ನಮಸ್ಕಾರ ಸ್ನೇಹಿತರೇ, ತುರಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಅದರಲ್ಲೂ ಗುಪ್ತಾಂಗದ ಜಾಗದಲ್ಲಿ ತುರಿಕೆ ಏಕೆ ಆಗುತ್ತದೆ.? ಅದಕ್ಕೆ ಕಾರಣವೇನು ಹಾಗು ಅದಕ್ಕೆ ಪರಿಹಾರವೇನು? ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ನೀಡಲಾಗಿದೆ. ಒಂದಿಷ್ಟು ಗಾಳಿಯಾಡದಂತ ಜಾಗ ಅಂದ್ರೆ ಅದು ಗುಪ್ತಾಂಗದ ಜಾಗ. ಇಲ್ಲಿ ಗಾಳಿಯಾಡದಿದ್ದರೆ ಗುಪ್ತಾಂಗದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಗುಪ್ತಾಂಗದ ತುರಿಕೆಯೂ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಂಗಸರಲ್ಲಿ ಒಂದು ರೀತಿಯ ಸಮಸ್ಯೆಯನ್ನು ಹುಟ್ಟು ಹಾಕಿದರೆ, ಗಂಡಸರಲ್ಲಿ … Read more

Health Tips : ಪುರುಷರ ಬೀಜಗಳು ದಿನಕ್ಕೆ ಎಷ್ಟು ಲಕ್ಷ ವೀರ್ಯಾಣು ಉತ್ಪಾದನೆ ಮಾಡುತ್ತದೆ ಗೊತ್ತಾ.?

Health Tips

Health Tips : ನಮಸ್ಕಾರ ಸ್ನೇಹಿತರೇ, ವೃಷಣಗಳು ಅಂದರೆ, ಆಡುಭಾಷೆಯಲ್ಲಿ ಬೀಜಗಳು ಎಂದು ಕರೆಯುತ್ತೇವೆ. ಪ್ರತೀ ಪುರುಷನಲ್ಲಿ ಎರಡು ಬೀಜಗಳು ಇರುತ್ತವೆ. ಇವು ವೃಷಣ ಚೀಲದ ಒಳಗಡೆ ಬಲ ಭಾಗದಲ್ಲಿರುವುದಕ್ಕಿಂತ ಎಡಭಾಗದಲ್ಲಿರುವುದು ಸ್ವಲ್ಪ ಕೆಳಗಿರುತ್ತದೆ. ಹಾಗು ಮೊಟ್ಟೆಯಾಕಾರದಲ್ಲಿದ್ದು, ಹೆಣ್ಣಿನ ಅಂಡಾಶಯಕ್ಕೆ ಸಮನಾಗಿರುವ ಗ್ರಥಿಗಳಾಗಿವೆ. ಇದರ ಗಾತ್ರ 2 ರಿಂದ 4 ಸೆಂ.ಮೀ ಹಾಗು ತೂಕ 30 ರಿಂದ 50 ಗ್ರಾಂ ನಷ್ಟಿರುತ್ತದೆ. ವೀರ್ಯವನ್ನು ಉತ್ಪಾದನೆ ಮಾಡುವುದೇ ವೃಷಣಗಳ ಕಾರ್ಯವಾಗಿದ್ದು, ದಿನಕ್ಕೆ 50 ದಶಲಕ್ಷ ವೀರ್ಯಾಣು ಉತ್ಪಾದನೆ ಮಾಡುವಂತಹ … Read more

Marriage v/s Heart Attack: ಮದುವೆಗೂ ಹೃದಯಾಘಾತಕ್ಕೂ ಸಂಬಂಧವಿದೆಯಂತೆ.! ಹೊಸ ಸಂಶೋಧನೆಯ ರೋಚಕ ವಿಷಯ

Marriage v/s Heart Attack : ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ! ಹೇಗೆ ಅಂತಿರಾ ಇಲ್ಲಿದೆ ನೋಡಿ ಸಂಶೋಧನೆಯ ಹೇಳಿಕೆ. ಸಂಶೋಧಕರು 94 ಅಮೆರಿಕನ್ನರ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಈ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಇದನ್ನೂ ಕೂಡ ಓದಿ : ವಿವಾಹ ತಡವಾಗಲು ಈ ಎಲ್ಲಾ ದೋಷಗಳು ಕಾರಣ! ಪರಿಹಾರ ಇಲ್ಲಿದೆ ಒಬ್ಬ ಪುರುಷನು ವಿವಾಹಿತನಿಗಿಂತ ಬ್ರಹ್ಮಚಾರಿಯಾಗಿ ಉಳಿದರೆ ಐದು ವರ್ಷಗಳಲ್ಲಿ ಹೃದಯ ವೈಫಲ್ಯದಿಂದ ಸಾಯುವ ಸಾಧ್ಯತೆ 2.2 ಪಟ್ಟು ಹೆಚ್ಚು … Read more

Health Tips : ಊಟವಾದ ತಕ್ಷಣ ಈ ಎರಡು ಕೆಲಸ ಮಾಡಲೇಬೇಡಿ.! ಯಾಕೆ ಗೊತ್ತಾ.? – ಆರೋಗ್ಯ ಮಾಹಿತಿ

Health Tips : ಊಟವಾದ ತಕ್ಷಣ ಹಣ್ಣು ಸೇವಿಸುವುದು ಅಥವಾ ಹಾಯಾಗಿ ಮಲಗಿ ನಿದ್ರೆ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಆದರೆ ಇವೆರಡೂ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೇಗೆ? ನೋಡೋಣ. ಹಣ್ಣು ಸೇವನೆ :- ಊಟವಾದ ಬಳಿಕ ಹಣ್ಣು ಸೇವಿಸುವುದು ನಾವೆಲ್ಲರೂ ಮಾಡುವ ತಪ್ಪು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಹಣ್ಣು ಸೇವಿಸಿದರೆ ಅದೊಂಥರಾ ಕಲಸು ಮೇಲೋಗರದಂತೆ. ಊಟ ಮತ್ತು ಹಣ್ಣು ಎರಡೂ ಸರಿಯಾಗಿ ಜೀರ್ಣವಾಗದೇ ಅಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರಬಹುದು. ಅಸಿಡಿಟಿಗೂ ಕಾರಣವಾಗಬಹುದು. ಹಾಗಾಗಿ … Read more

Health Tips : ವೀರ್ಯಾಣುಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವ ಆಹಾರ ಪದಾರ್ಥಗಳು

Health Tips

Health Tips : ನಮಸ್ಕಾರ ಸ್ನೇಹಿತರೇ, ಫಲವತ್ತತೆ ಸಮಸ್ಯೆಯನ್ನು ಕೇವಲ ಮಹಿಳೆಯರಲ್ಲಿ ಮಾತ್ರ ಕಂಡು ಬರುವುದಲ್ಲದೇ, ಇದು ಪುರುಷರಲ್ಲಿಯೂ ಕೂಡ ಕಂಡು ಬರುವ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲಾ ಕಾರಣ ನಾವು ಅಳವಡಿಸಿಕೊಳ್ಳುವ ಜೀವನಶೈಲಿ ಹಾಗು ಆಹಾರ ಪದ್ಧತಿ. ಇದು ಪುರುಷರ ವೀರ್ಯಾಣುಗಳ ಸಂಖ್ಯೆಯಾ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ ಧೂಮಪಾನ, ಮಧ್ಯಪಾನ ಸ್ನಾಯುಗಳನ್ನು ಬಲಪಡಿಸಲು ತೆಗೆದುಕೊಳ್ಳುವ ಸ್ಟೀರಾಯ್ಡ್ ಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಇದನ್ನೂ ಕೂಡ ಓದಿ : Health Tips : … Read more

Lemon Juice : ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಏನು ಲಾಭ ಗೊತ್ತಾ? – ಹೆಲ್ತ್ ಟಿಪ್ಸ್

Lemon Juice : ಬೇಸಿಗೆಯಲ್ಲಿ ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದರಿಂದ ದುಪ್ಪಟ್ಟು ಲಾಭವಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದರೆ ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿರುತ್ತದೆ. ಈವೆರಡೂ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಲಾಭವಾಗುತ್ತದೆ. ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ … Read more

Sugar Level : ನಿಮ್ಮ ‘ಶುಗರ್’ ಲೆವೆಲ್ ಎಷ್ಟಿರಬೇಕು.? ಡಾಕ್ಟರ್ ರಾಜು ರವರು ಡಯಾಬಿಟಿಸ್ ಕುರಿತು ಉದಾಹರಣೆ ಸಮೇತ ವಿವರಿಸಿದ್ದಾರೆ.

Sugar Level : ಮನುಷ್ಯನಲ್ಲಿ ‘ಶುಗರ್’ ಮಟ್ಟ ಎಷ್ಟಿರಬೇಕು.? ಅಂದ್ರೆ ಸಾಮಾನ್ಯ ವ್ಯಕ್ತಿಯ ರಕ್ತದಲ್ಲಿ ಗ್ಲುಕೋಸ್ ಲೆವೆಲ್ ಎಷ್ಟಿದ್ರೆ ಒಳ್ಳೇದು ಎಂಬ ಬಗ್ಗೆ ಡಾಕ್ಟರ್ ರಾಜು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ. ಇದನ್ನೂ ಕೂಡ ಓದಿ : LPG Gas : ನೀವು ಉಚಿತ ‘LPG’ ಗ್ಯಾಸ್ ಪಡೆದಿಲ್ವಾ.? ಪಿಎಂ ಉಜ್ವಲ ಯೋಜನೆಯಡಿ ಉಚಿತ ‘LPG’ ಗಾಗಿ ಅರ್ಜಿ ಅಹ್ವಾನ.! ಪ್ರತಿಯೊಬ್ಬ ವ್ಯಕ್ತಿಯ ಬ್ಲಡ್ ನಲ್ಲಿ ಅವಶ್ಯಕತೆಗೆ ತಕ್ಕಷ್ಟು ಶುಗರ್ ಅಥವಾ ಗ್ಲುಕೋಸ್ ಲೆವೆಲ್ ಇರಬೇಕು. ಅಗತ್ಯಕ್ಕಿಂತ … Read more