ಗಂಡಸರಲ್ಲಿ ವೀರ್ಯಾಣುಗಳ ಸಂಖ್ಯೆ ಜಾಸ್ತಿಯಾಗಲು ಈ ಹಣ್ಣು ಸೇವಿಸಿ – ಆರೋಗ್ಯ ಮಾಹಿತಿ

ಗಂಡಸರೂ ಬಂಜೆತನದ ಸಮಸ್ಯೆ ಎದುರಿಸುತ್ತಾರೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಸಂಗಾತಿಯನ್ನು ತೃಪ್ತಿಪಡಿಸಲಾಗುತ್ತಿಲ್ಲವಲ್ಲ ಎಂದು ಕೊರುಗುತ್ತಿರುವವರು ಈ ಹ‍ಣ್ಣುಗಳನ್ನ ಸೇವಿಸಬಹುದು.

Whatsapp Group Join
Telegram channel Join

ಗಂಡಸರಲ್ಲಿ ವೀರ್ಯಾಣುಗಳನ್ನು ಜಾಸ್ತಿ ಮಾಡಲು ಮುಖ್ಯವಾಗಿ ವಿಟಮಿನ್ ಸಿ, ಪೊಟಾಷಿಯಂ ಅಂಶ ಹೇರಳವಾಗಿರುವ ಆಹಾರಗಳನ್ನ ಸೇವಿಸಬೇಕು.

ಹೀಗಾಗಿ ಅವಕಾಡೊ, ಬ್ಲೂ ಬೆರಿ, ಬೆಳ್ಳುಳ್ಳಿ, ಬಾಳೆಹಣ್ಣು ಇತ್ಯಾದಿಗಳನ್ನು ಜಾಸ್ತಿ ಸೇವಿಸುವುದರಿಂದ ವೀರ್ಯಾಣುಗಳು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ.

Whatsapp Group Join
Telegram channel Join

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply