Unwanted Hair : ಶೇವಿಂಗ್ ಮೂಲಕ ಬೇಡದ ಕೂದಲು ತೆಗೆದ್ರೆ.? – ಆರೋಗ್ಯ ಮಾಹಿತಿ

Unwanted Hair : ಬೇಡವಾದ ಕೂದಲನ್ನು ತೆಗೆಯಲು ಹೆಣ್ಣುಮಕ್ಕಳಿಗೆ ಈಗ ಅನೇಕ ಉಪಾಯಗಳಿವೆ. ಇದಕ್ಕಾಗಿ ಸಲೂನ್‌ಗೆ ತೆರಳಬಹುದು ಅಥವಾ ಮನೆಯಲ್ಲೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ಬೇಡದ ಕೂದಲಿಗೆ ಮುಕ್ತಿ ತೋರಬಹುದು. ಬೇಡದ ಕೂದಲು ತೆಗೆಯುವುದು ತಾತ್ಕಾಲಿಕ ಪರಿಹಾರ. ಕೆಲವು ವಾರಗಳು ಕಳೆದ ನಂತರ ಕೂದಲು ತೆಗೆದ ಜಾಗದಲ್ಲಿ ಹೊಸ ಕೂದಲು ಬೆಳೆಯುತ್ತದೆ. ಹಾಗಾಗಿ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಕ್ರಮದಲ್ಲಿ ಸಾಕಷ್ಟು ಸಾಧಕ ಬಾಧಕಗಳಿವೆ. ಶೇವಿಂಗ್‌ ಮಾಡಿಕೊಳ್ಳುವ ಮೂಲಕ ಬೇಡದ ಕೂದಲನ್ನು ನಿವಾರಿಸಿಕೊಳ್ಳಬಹುದು. ರೇಜರ್‌ ಬಳಸಿ ಮನೆಯಲ್ಲೇ … Read more