Bad Breath : ಉಸಿರಿನ ದುರ್ವಾಸನೆ ದೂರ ಮಾಡಲು ಕೆಲವೊಂದು ಟಿಪ್ಸ್
Bad Breath : ಕೆಲವರು ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಮನೆ ಮದ್ದು ಇಲ್ಲಿದೆ ನೋಡಿ. ದಾಲ್ಚಿನಿ :- ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ. ಇದು ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಇದನ್ನು ಹಾಗೆಯೇ ತಿನ್ನಬಹುದು, ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು. ಸೋಂಪು :- ಸೋಂಪು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದ … Read more