ಗುಪ್ತಾಂಗದ ಕೂದಲು ತೆಗೆಯಲು ಒಂದು ಮನೆ ಮದ್ದು – ಹೆಲ್ತ್ ಟಿಪ್ಸ್

ರಾಸಾಯನಿಕ ಕ್ರೀಮ್ ಬಳಸಿ ಗುಪ್ತಾಂಗದ ಕೂದಲು ತೆಗೆಯುವುದರಿಂದ ಹಲವು ಅಡ್ಡ ಪರಿಣಾಮಗಳಿವೆ. ಅದಕ್ಕಾಗಿ ಒಂದು ಮನೆಯಲ್ಲೇ ಮಾಡಿದ ರೆಸಿಪಿಯನ್ನು ಹೇಳುತ್ತೇವೆ. ಮಾಡಿ ನೋಡಿ. 

Whatsapp Group Join
Telegram channel Join

ಬೇಕಾಗಿರುವುದು ಅರಸಿನ ಪುಡಿ ಸಾಸಿವೆ ಎಣ್ಣೆ ಕಡಲೆ ಹಿಟ್ಟು  ಮಾಡುವುದು ಹೇಗೆ? ಕಡಲೆ ಹಿಟ್ಟು ಮತ್ತು ಅರಸಿನ ಪುಡಿಯನ್ನು ಸಮ ಪ್ರಮಾಣದಲ್ಲಿ ಸೇರಿಸಿ. ಇದನ್ನು ಮಿಕ್ಸ್ ಮಾಡಿ ಇದಕ್ಕೆ ಸಾಸಿವೆ ಎಣ್ಣೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಬೆರಳಿನಿಂದ ಗುಪ್ತಾಂಗಕ್ಕೆ ಹಚ್ಚಿಕೊಳ್ಳಿ.

30 ನಿಮಿಷಗಳ ನಂತರ ಹದ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ. ಶುಚಿಗೊಳಿಸುವಾಗ ಮೃದುವಾಗಿ ಮಸಾಜ್ ಮಾಡುವಂತೆ ಉಜ್ಜಿಕೊಳ್ಳಿ. ಇದನ್ನು ವಾರಕ್ಕೆರಡು ಬಾರಿ ಮಾಡುತ್ತಾ ಬಂದರೆ ಗುಪ್ತಾಂಗದ ಕೂದಲುಗಳಿಂದ ಮುಕ್ತಿ ಪಡೆಯಬಹುದು.   

Whatsapp Group Join
Telegram channel Join

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply