ಮದುವೆಯ ಬಗ್ಗೆ ಹೊಸ ನಿಯಮ ತಂದ ಚೀನಾ ! ಈ ವಿಚಿತ್ರ ಬದಲಾವಣೆ । China
China : ಕುಸಿಯುತ್ತಿರುವ ಜನಸಂಖ್ಯೆಯಿಂದ ತೊಂದರೆಗೀಡಾದ ಚೀನಾ ದಿನದಿಂದ ದಿನಕ್ಕೆ ಹೊಸ ಕಾನೂನುಗಳನ್ನು ಮಾಡಲು ಪ್ರಾರಂಭಿಸಿದೆ. ಚೀನಾದಲ್ಲಿ ಮಕ್ಕಳ ಜನನ ದರ ಕಡಿಮೆಯಾಗಿರೊ ಹಿನ್ನೆಲೆ ಅಲ್ಲಿನ ಸರ್ಕಾರ ಮದುವೆ, ಜನನ ದರವನ್ನ ಹೆಚ್ಚಿಸೋಕೆ ಹೊಸ ಹೊಸ ಕ್ರಮಗಳನ್ನ ಕೈಗೊಳ್ತಾ ಇದೆ. ಬಹಳ ಇಂಟೆರೆಸ್ಟಿಂಗ್ ನ್ಯೂಸ್ : ಡಿ ಬಾಸ್ ಗೆ ವಿಜಯ್ ಸೇತುಪತಿ ಸಾಥ್? ಭಾರೀ ಸಾಹಸ ದೃಶ್ಯದಲ್ಲಿ ಕಾಟೇರ | D Boss Darshan ದೇಶದ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ನಿರಂತರವಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ದುಬಾರಿಯಾಗಿರೊ … Read more