Meghana Raj : ಚಿರು ಸರ್ಜಾ ಪುತ್ರ ರಾಯನ್ ರಾಜ್ 3ನೇ ವರ್ಷದ ಬರ್ತ್ ಡೇ ಹೇಗಿತ್ತು ಗೊತ್ತಾ.? ಧ್ರುವ ಸರ್ಜಾ ಕೊಟ್ಟ ಗಿಫ್ಟ್ ಏನು ನೋಡಿ.!
Meghana Raj : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಇಂದು ತುಂಬಾನೇ ಸಂತೋಷವಾದ ದಿನ ಅಂದರೆ ತಪ್ಪಾಗಲಾರದು. ಹೌದು, ಅಕ್ಟೋಬರ್ ೨೨ ಮಗ ರಾಯನ್ ರಾಜ್ ಹುಟ್ಟಿದ ದಿನ. ಚಿರು ಕಳೆದುಕೊಂಡ ನೋವಿನಲ್ಲಿದ್ದ ಮೇಘನಾ ಜೀವನದಲ್ಲಿ ಮತ್ತೆ ಸಂತೋಷ ರಾಯನ್ ರೂಪದಲ್ಲಿ ಹುಡುಕಿಕೊಂಡು ಬಂದ ದಿನ. ನಟಿ ಮೇಘನಾ ರಾಜ್ – ಚಿರು ಸರ್ಜಾ ದಂಪತಿ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು ನೂರನೇ ವರ್ಷದ ಹುಟ್ಟುಹಬ್ಬದ … Read more