Meghana Raj : ಚಿರು ಸರ್ಜಾ ಪುತ್ರ ರಾಯನ್ ರಾಜ್ 3ನೇ ವರ್ಷದ ಬರ್ತ್ ಡೇ ಹೇಗಿತ್ತು ಗೊತ್ತಾ.? ಧ್ರುವ ಸರ್ಜಾ ಕೊಟ್ಟ ಗಿಫ್ಟ್ ಏನು ನೋಡಿ.!

Meghana Raj : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಇಂದು ತುಂಬಾನೇ ಸಂತೋಷವಾದ ದಿನ ಅಂದರೆ ತಪ್ಪಾಗಲಾರದು. ಹೌದು, ಅಕ್ಟೋಬರ್ ೨೨ ಮಗ ರಾಯನ್ ರಾಜ್ ಹುಟ್ಟಿದ ದಿನ. ಚಿರು ಕಳೆದುಕೊಂಡ ನೋವಿನಲ್ಲಿದ್ದ ಮೇಘನಾ ಜೀವನದಲ್ಲಿ ಮತ್ತೆ ಸಂತೋಷ ರಾಯನ್ ರೂಪದಲ್ಲಿ ಹುಡುಕಿಕೊಂಡು ಬಂದ ದಿನ. ನಟಿ ಮೇಘನಾ ರಾಜ್ – ಚಿರು ಸರ್ಜಾ ದಂಪತಿ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು ನೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ಮೇಘನಾ ಅವರ ಜೆಪಿ ನಗರದ ಮನೆಯಲ್ಲಿ ರಾಯನ್ ರಾಜ್ ಸರ್ಜಾ ಬರ್ತ್ ಡೇಯನ್ನ ತುಂಬಾನೇ ಅದ್ದೂರಿಯಾಗಿ ಆಚರಿಸಿದ್ದಾರೆ.

Whatsapp Group Join
Telegram channel Join

Meghana Raj : ಚಿರು ಸರ್ಜಾ ಸಮಾಧಿ ಬಳಿ ಪುತ್ರ ರಾಯನ್ ಮಾಡಿದ ಕೆಲಸಕ್ಕೆ ಕಣ್ಣೀರಿಟ್ಟ ಚಿರು ತಾಯಿ ಅಮ್ಮಾಜಿ.! ಚಿರು ಪುತ್ರ ತಂದೆಗೆ ಹೇಳಿದ್ದೇನು ಗೊತ್ತಾ.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅಣ್ಣನ ಮಗ ರಾಯನ್ ರಾಜ್ ಬರ್ತ್ ಡೇಯನ್ನ ತುಂಬಾನೇ ಅದ್ಧೂರಿಯಾಗಿ ಆಚರಿಸಿದ್ದು, ಭರ್ಜರಿ ಉಡುಗೊರೆ ಕೂಡ ಕೊಟ್ಟಿದ್ದಾರೆ. ಧ್ರುವ ಸರ್ಜಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾಯನ್ ಜೊತೆಗಿನ ಫೋಟೋ ಹಂಚಿಕೊಂಡು ಹ್ಯಾಪಿ ಬರ್ತ್ ಡೇ ಮಗನೇ ಎಂದು ಬರೆದುಕೊಂಡಿದ್ದಾರೆ. ಧ್ರುವ ಸರ್ಜಾ ಅವರ ಪೋಸ್ಟ್ ಗೆ ಮೇಘನಾ ಅವರ ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಸಿರುವ ರಾಯನ್ ಥಾಂಕ್ಯೂ ಚಿಕ್ಕಪ್ಪ ಎಂದು ಹೇಳಿದ್ದಾರೆ.

Whatsapp Group Join
Telegram channel Join

ಈ ಬಗ್ಗೆ ಮಾತನಾಡಿರುವ ನಟಿ ಮೇಘನಾ ರಾಜ್ ಅವರು ಪ್ರತೀದಿನವೂ ನನಗೆ ಕಲಿಯಲು ವಿಷಯವಿದೆ. ರಾಯನ್ ಜೊತೆಗಿನ ಈ ಮೂರು ವರ್ಷ ಮರೆಯಲು ಆಗದು. ಇಷ್ಟು ದಿನ ನನಗೆ ನಾನು ಆದ್ಯತೆ ಕೊಡುತ್ತಿದ್ದೆ. ಆಮೇಲೆ ಚಿರುಗೆ ಆದ್ಯತೆ ಕೊಡಿತ್ತಿದ್ದೆ. ಈಗ ಎಲ್ಲರೂ ರಾಯನ್ ಗೆ ಆದ್ಯತೆ ನೀಡುತ್ತಾರೆ. ಜೀವನ ತುಂಬಾ ಒಳ್ಳೆಯ ರೀತಿಯಲ್ಲಿ ಬದಲಾಗಿದೆ ಎಂದಿದ್ದಾರೆ. ಚಿಕ್ಕಪ್ಪ ಧ್ರುವ ಸರ್ಜಾ ಅವರು ರಾಯನ್ ಗೆ ಚಿನ್ನದ ಸರವನ್ನ ಉಡುಗೊರೆಯಾಗಿ ನೀಡಿದ್ದಾರಂತೆ. ನೀವು ಸಹ ರಾಯನ್ ಗೆ ಹ್ಯಾಪಿ ಬರ್ತ್ ಡೇ ರಾಯನ್ ಅನಂತ ಕಾಮೆಂಟ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply