Darshan Thoogudeepa : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

A boy who struggled to afford a bus ticket for his father's funeral is now a top Kannada actor.

Darshan Thoogudeepa : ಆರೋಗ್ಯ ಸಮಸ್ಯೆಯಿಂದ ಶ್ರೀನಿವಾಸ್ ತೂಗುದೀಪ್ ಅವರು ನಟನೆಯನ್ನು ಮಾಡಲು ಸಾಧ್ಯವಾಗಲಿಲ್ಲ, ಆಗ ಒಂದು ಲೀಟರ್ ಹಾಲು ಕೊಂಡುಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಯಿತು ಮನೆಯಲ್ಲಿ, ದರ್ಶನ್ ನಟನೆಗೆ ಹೆಚ್ಚು ಒಲವು ತೋರಿಸಿದರು. ತಂದೆಯ ಮಾತಿನಂತೆ ನೀನಾಸಂ ನಲ್ಲಿ ನಟನೆಯನ್ನು ಕಲಿಯಲು ಹೊರಟರು ದರ್ಶನ್, ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೇಗೋ ಕಾಲ ಕಳೆಯುತ್ತಿದ್ದಾಗ, ಜೀರ್ಣಿಸಿಕೊಳ್ಳಲಾಗದ ಸುದ್ದಿಯೊಂದು ದರ್ಶನ್ ಗೆ ಬಂತು, ಅದೇ ಅವರ ಮರಣ. ನೀನಾಸಂ ನಿಂದ ತಂದೆಯ ಅಂತಿಮ ದರ್ಶನಕ್ಕೆ ಮೈಸೂರಿಗೆ ಬರಬೇಕು, ಆದ್ರೆ … Read more

Baby Shamilee : ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬೇಬಿ ಶಾಮಿಲಿಗೆ ಈ ಕೆಟ್ಟ ಸ್ಥಿತಿ ಯಾಕೆ.?

Baby Shamilee : ಬೇಬಿ ಶಾಮಿಲಿ ಅಂದ್ರೆ ಆ ಮುದ್ದಾದ ಮುಖ ಮತ್ತು ಮಾತು ನೆನಪಿಗೆ ಬರುತ್ತೆ. ಬಾಲ ನಟಿಯಾಗಿ ತುಂಬಾ ಪ್ರಸಿದ್ದಿಯಾದ ಶಾಮಿಲಿ, ಕೆಲವೊಂದು ನಟರಿಗಿಂತ ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದರು. ಆದ್ರೆ ನಟಿಯಾಗಿ.?

ತೆಲುಗು ಚಿತ್ರ ‘ಓಯ್’ ಮೂಲಕ ನಟಿಯಾದ ಶಾಮಿಲಿಗೆ, ಆ ಚಿತ್ರ ಬೇಸರ ತರಿಸಿತ್ತು. ಕಾರಣ ಚಿತ್ರದ ಸೋಲು. ಹಾಗೆ ಶಾಮಿಲಿ ಲುಕ್ ಬಗ್ಗೆ ತುಂಬಾ ಜನ ನೆಗೆಟಿವ್ ಕಾಮೆಂಟ್ ಮಾಡಿದರು.

ನಂತರ, ತಮಿಳಿನ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದರೂ ಯಾವ ಚಿತ್ರವೂ ಹಿಟ್ ಆಗಲಿಲ್ಲ. ಹಾಗೆ ಆಕೆಯ ನಡವಳಿಕೆ ನೋಡಿ ಯಾರು ಅವಕಾಶಗಳನ್ನು ಕೊಡುತ್ತಿಲ್ಲ. ಕಾರಣ ಅವರು ಸರಿಯಾದ ಸಮಯಕ್ಕೆ ಶೂಟಿಂಗ್ ಗೆ ಬರಲ್ಲ, ಸರಿಯಾಗಿ ಪ್ರತಿಕ್ರಿಯೆ ಕೊಡಲ್ಲ ಎಂದು.

ಎಷ್ಟೇ ಫೇಮ್ ಮತ್ತು ನೇಮ್ ಇದ್ದರೂ ಅವರ ನಡವಳಿಕೆ ತುಂಬಾ ಮುಖ್ಯ.  ನಡವಳಿಕೆ ಮತ್ತು ತಾನು ಮಾಡುವ ಡಿಮಾಂಡ್ ಗಳಿಂದಾಗಿ ಒಳ್ಳೆಯ ಚಿತ್ರಗಳು ಕೈ ಜಾರಿ ಹೋದವು. ಈಗ ಖಾಲಿ ಕೂತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Lemon Juice : ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿದ್ರೆ ಏನು ಲಾಭ ಗೊತ್ತಾ? – ಹೆಲ್ತ್ ಟಿಪ್ಸ್

Lemon Juice : ಬೇಸಿಗೆಯಲ್ಲಿ ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದರಿಂದ ದುಪ್ಪಟ್ಟು ಲಾಭವಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದರೆ ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿರುತ್ತದೆ. ಈವೆರಡೂ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಲಾಭವಾಗುತ್ತದೆ. ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ … Read more

Kannada Quiz : ಕನ್ನಡ ಸಾಮಾನ್ಯ ಜ್ಞಾನ ರಸಪ್ರಶ್ನೆ / ಕನ್ನಡ ಕ್ವಿಜ್ ಪ್ರಶ್ನೆಗಳು

kannada quiz online

ಭಾರತ ದೇಶದ ರಾಷ್ಟ್ರೀಯ ವೃಕ್ಷ ಯಾವುದುಸರಿಯಾದ ಉತ್ತರ :- ಆಲದ ಮರ ರೆಕ್ಕೆಗಳಿಲ್ಲದ ಪಕ್ಷಿ ಯಾವುದುಸರಿಯಾದ ಉತ್ತರ :- ಕಿವಿ ನಿಂಬೆಗಿಡದ ಹೂವಿನ ಬಣ್ಣ ಯಾವುದುಸರಿಯಾದ ಉತ್ತರ :- ಬಿಳಿ ಕರ್ನಾಟಕದ ನಯಗರ್ ಎಂದು ಯಾವ ಜಲಪಾತವನ್ನು ಕರೆಯುತ್ತಾರೆಸರಿಯಾದ ಉತ್ತರ :- ಗೋಕಾಕ್ ಜಲಪಾತ ಯಾವ ದೇಶದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆಸರಿಯಾದ ಉತ್ತರ :- ನ್ಯೂಜಿಲ್ಯಾಂಡ್ ನದಿಗಳಿಲ್ಲದ ದೇಶ ಯಾವುದುಸರಿಯಾದ ಉತ್ತರ :- ಸೌದಿ ಅರೇಬಿಯಾ ಪ್ರಪಂಚದಲ್ಲಿ ಅತಿ ಹೆಚ್ಚು ಆಪಲ್ ಬೆಳೆಯುವ ದೇಶ ಯಾವುದುಸರಿಯಾದ ಉತ್ತರ … Read more