Baby Shamilee : ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬೇಬಿ ಶಾಮಿಲಿಗೆ ಈ ಕೆಟ್ಟ ಸ್ಥಿತಿ ಯಾಕೆ.?

Baby Shamilee : ಬೇಬಿ ಶಾಮಿಲಿ ಅಂದ್ರೆ ಆ ಮುದ್ದಾದ ಮುಖ ಮತ್ತು ಮಾತು ನೆನಪಿಗೆ ಬರುತ್ತೆ. ಬಾಲ ನಟಿಯಾಗಿ ತುಂಬಾ ಪ್ರಸಿದ್ದಿಯಾದ ಶಾಮಿಲಿ, ಕೆಲವೊಂದು ನಟರಿಗಿಂತ ಹೆಚ್ಚಾಗಿ ಸಂಭಾವನೆ ಪಡೆಯುತ್ತಿದ್ದರು. ಆದ್ರೆ ನಟಿಯಾಗಿ.?

Whatsapp Group Join
Telegram channel Join

ತೆಲುಗು ಚಿತ್ರ ‘ಓಯ್’ ಮೂಲಕ ನಟಿಯಾದ ಶಾಮಿಲಿಗೆ, ಆ ಚಿತ್ರ ಬೇಸರ ತರಿಸಿತ್ತು. ಕಾರಣ ಚಿತ್ರದ ಸೋಲು. ಹಾಗೆ ಶಾಮಿಲಿ ಲುಕ್ ಬಗ್ಗೆ ತುಂಬಾ ಜನ ನೆಗೆಟಿವ್ ಕಾಮೆಂಟ್ ಮಾಡಿದರು.

ನಂತರ, ತಮಿಳಿನ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದರೂ ಯಾವ ಚಿತ್ರವೂ ಹಿಟ್ ಆಗಲಿಲ್ಲ. ಹಾಗೆ ಆಕೆಯ ನಡವಳಿಕೆ ನೋಡಿ ಯಾರು ಅವಕಾಶಗಳನ್ನು ಕೊಡುತ್ತಿಲ್ಲ. ಕಾರಣ ಅವರು ಸರಿಯಾದ ಸಮಯಕ್ಕೆ ಶೂಟಿಂಗ್ ಗೆ ಬರಲ್ಲ, ಸರಿಯಾಗಿ ಪ್ರತಿಕ್ರಿಯೆ ಕೊಡಲ್ಲ ಎಂದು.

Whatsapp Group Join
Telegram channel Join

ಎಷ್ಟೇ ಫೇಮ್ ಮತ್ತು ನೇಮ್ ಇದ್ದರೂ ಅವರ ನಡವಳಿಕೆ ತುಂಬಾ ಮುಖ್ಯ.  ನಡವಳಿಕೆ ಮತ್ತು ತಾನು ಮಾಡುವ ಡಿಮಾಂಡ್ ಗಳಿಂದಾಗಿ ಒಳ್ಳೆಯ ಚಿತ್ರಗಳು ಕೈ ಜಾರಿ ಹೋದವು. ಈಗ ಖಾಲಿ ಕೂತಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply