Marriage v/s Heart Attack: ಮದುವೆಗೂ ಹೃದಯಾಘಾತಕ್ಕೂ ಸಂಬಂಧವಿದೆಯಂತೆ.! ಹೊಸ ಸಂಶೋಧನೆಯ ರೋಚಕ ವಿಷಯ

Marriage v/s Heart Attack : ಹುಡುಗರ ಹೃದಯ ಚೆನ್ನಾಗಿರಬೇಕೆಂದರೆ ಬೇಗ ಮದುವೆಯಾಗಬೇಕಂತೆ! ಹೇಗೆ ಅಂತಿರಾ ಇಲ್ಲಿದೆ ನೋಡಿ ಸಂಶೋಧನೆಯ ಹೇಳಿಕೆ. ಸಂಶೋಧಕರು 94 ಅಮೆರಿಕನ್ನರ ಬದುಕುಳಿಯುವಿಕೆಯ ಪ್ರಮಾಣವನ್ನು ಪರಿಶೀಲಿಸಿದರು. ಕಳೆದ 10 ವರ್ಷಗಳಲ್ಲಿ ಈ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಇದನ್ನೂ ಕೂಡ ಓದಿ : ವಿವಾಹ ತಡವಾಗಲು ಈ ಎಲ್ಲಾ ದೋಷಗಳು ಕಾರಣ! ಪರಿಹಾರ ಇಲ್ಲಿದೆ ಒಬ್ಬ ಪುರುಷನು ವಿವಾಹಿತನಿಗಿಂತ ಬ್ರಹ್ಮಚಾರಿಯಾಗಿ ಉಳಿದರೆ ಐದು ವರ್ಷಗಳಲ್ಲಿ ಹೃದಯ ವೈಫಲ್ಯದಿಂದ ಸಾಯುವ ಸಾಧ್ಯತೆ 2.2 ಪಟ್ಟು ಹೆಚ್ಚು … Read more

Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ

Savji Dholakia | druvya Dholakia

Savji Dholakia | ಭಾರತದ ದೊಡ್ಡ ಶ್ರೀಮಂತನ ಮಗ ಬೇಕರಿಯಲ್ಲಿ ಕೆಲಸ ಮಾಡಲು ಕಾರಣ ಈತ ಸುಮಾರು 7 ಸಾವಿರ ಕೋಟಿಗೆ ಅಧಿಪತಿಯಾಗಿರುವ (Savji Dholakia) ಉದ್ಯಮಿಯ ಮಗ. ಇತನ ತಂದೆ ವಜ್ರಗಳ ವ್ಯಾಪಾರಿ. ಆದರೆ ಈ ಹುಡುಗ ಮಾತ್ರ ಕೇರಳದ ಕೊಚ್ಚಿಯ ಒಂದು ಬೇಕರಿಯಲ್ಲಿ ಕೆಲಸಮಾಡುತ್ತಿದ್ದ. ಕಾರಣ ಮಾತ್ರ ತುಂಬಾ ಇಂಟೆರೆಸ್ಟಿಂಗ್. ನಾನು ಯಾವುದೋ ಸಿನಿಮಾದ ಸ್ಟೋರಿ ಹೇಳುತ್ತಿದ್ದೇನೆ ಎಂದು ಭಾವಿಸಬೇಡಿ. ಯಾಕೆಂದರೆ, ಇದು ನಿಜವಾಗ್ಲೂ ನಡೆದಿರುವುದು. ಈ ಹುಡುಗನ ಹೆಸರು ದೃವ್ಯ ದೊಲಾಕಿಯಾ, ವಯಸ್ಸು … Read more

ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು ಯಾರು? । Who designed the national flag?

ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು ಯಾರು?

ದೇಶಾದ್ಯಂತ ಇಂದು ರಾರಾಜಿಸುತ್ತಿರುವ ದೇಶದ ರಾಷ್ಟ್ರದ ಧ್ವಜದ ವಿನ್ಯಾಸ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರ “ಪಿಂಗಾಳಿ ವೆಂಕಯ್ಯ”. 1876ರ ಆಗಸ್ಟ್ 2ರಂದು ಆಂಧ್ರಪ್ರದೇಶದ(ಈಗಿನ) ಮಚಿಲಿಪಟ್ಟಣಂ ಸಮೀಪದ ಭಟ್ಲಾಪೆನುಮರ್ರು ಎಂಬಲ್ಲಿ ಪಿಂಗಾಳಿ ಜನಿಸಿದ್ದರು. ಹಿಂದೂ ಪತ್ರಿಕೆಯಲ್ಲಿ ಅಂದು ಪ್ರಕಟವಾದ ವರದಿ ಪ್ರಕಾರ, ಪಿಂಗಾಳಿ ವೆಂಕಯ್ಯ ಅವರೊಬ್ಬ ಭೂ ತಜ್ಞರಾಗಿದ್ದರು, ಕೃಷಿಕ ಹಾಗೂ ಶಿಕ್ಷಣ ಪ್ರೇಮಿಯಾಗಿದ್ದರು. ಆದರೆ 1963ರಲ್ಲಿ ಪಿಂಗಾಳಿ ಬಡತನದಲ್ಲಿಯೇ ಇಹಲೋಕ ತ್ಯಜಿಸಿದ್ದರು. 2009ರಲ್ಲಿ ಕೇಂದ್ರ ಸರ್ಕಾರ ಗೌರವಾರ್ಥವಾಗಿ ಅಂಚೆಚೀಟಿ ಬಿಡುಗಡೆಗೊಳಿಸಿತ್ತು! ಇದನ್ನೂ ಕೂಡ ಓದಿ : Ramya | ರಮ್ಯಾ … Read more