
Health Tips : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ
Health Tips : ಯಾವ ಮಹಿಳೆಯರ ಪತಿಯರಲ್ಲಿ ಸ್ಪರ್ಮ್ ಕೌಂಟ್ ಸೊನ್ನೆಯಾಗಿರುತ್ತದೆ ಅವರಲ್ಲಿ ತಾಯಿಯಾಗುವ ಚಾನ್ಸಸ್ ತುಂಬಾನೆ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸ್ಪರ್ಮ್ ಬ್ಯಾಂಕ್ ಸಹಾಯ ಮಾಡುತ್ತದೆ. ಇಲ್ಲಿ ಒಬ್ಬ ಆರೋಗ್ಯಯುತ ಪುರುಷನ ಸ್ಪರ್ಮ್ ತೆಗೆದುಕೊಂಡು ಸ್ಟೋರ್ ಮಾಡಿ ಇಡಲಾಗುತ್ತದೆ. … Read more