Darshan : ದರ್ಶನ್ ಹಾಗು ಧ್ರುವ ಸರ್ಜಾ ಮಧ್ಯೆ ಜಗಳ ತಂದಿಟ್ಟವರು ಇವರೇ ನೋಡಿ.! ಧನ್ವೀರ್ ಶಾಕಿಂಗ್ ಹೇಳಿಕೆ.!
Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಡುವಿನ ಶೀತಲ ಸಮರಕ್ಕೆ ಕಾರಣ ಯಾರು ಎಂದು ನಟ ಧನ್ವೀರ್ ಗೌಡ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ದರ್ಶನ್ ಹಾಗು ಧ್ರುವ ಸರ್ಜಾ ನಡುವೆ ಜಗಳ ಹುಟ್ಟಿಸಿದ್ದು ಯಾರು.? ನೋಡೋಣ ನಟ ಡಿಬಾಸ್ ಹಾಗು ಧ್ರುವಸರ್ಜಾ ಅವರ ನಡುವಿನ ಸಂಬಂಧ ಸರಿಯಿಲ್ಲವೆನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ ಧ್ರುವ ಸರ್ಜಾ ಅವರು ಮನಸ್ಸಿನ ಒಳಗೊಂದು, ಹೊರಗೊಂದು ಇರುವುದಕ್ಕೆ ನನಗೆ ಆಗಲ್ಲ ಕಡ್ಡಿ ಮುರಿದಂತೆ ಹೇಳಿದ್ದರು. … Read more