Leelavati : ಲೀಲಾವತಿ ಇನ್ನಿಲ್ಲ ಎಂದವರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಮಗ ವಿನೋದ್ ರಾಜ್ ! ಚಿತ್ರರಂಗ‌ ಶಾಕ್.!

Leelavati : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(leelavati) ಅವರಿಗೆ ಈಗ 86 ರಿಂದ 87 ವರ್ಷ ವಯಸ್ಸು. ಇಳಿ ವಯಸ್ಸಿನಲ್ಲಿ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಹಾಸಿಗೆ ಹಿಡಿದಿದ್ದರು. ಹಿರಿಯ ನಟಿ ಮನೆಗೆ ಅರೋಗ್ಯ ವಿಚಾರಿಸಲು ಬಂದವರನ್ನು ಗುರುತು ಹಿಡಿಯುತ್ತಾರೆ. ಅವರಿಗೆ ಪ್ರತಿಕ್ರಿಯೆ ಕೂಡ ನೀಡುತ್ತಾರೆ. ಇದನ್ನೂ ಕೂಡ ಓದಿ : Govt Scheme 2023 : ಪ್ರತೀ ತಿಂಗಳು ₹5,000/- ಬರುತ್ತೆ.! ರೈತರಿಗೆ, ಕೂಲಿ ಕಾರ್ಮಿಕರಿಗೆ, ವೃದ್ದರು, ವಿಧವೆಯರು, ಅಂಗವಿಕಲರಿಗೆ.! ಹೀಗಿರುವಾಗ ಕೆಲ … Read more