Kannada Quiz : ಕನ್ನಡ ಸಾಮಾನ್ಯ ಜ್ಞಾನ ರಸಪ್ರಶ್ನೆ / ಕನ್ನಡ ಕ್ವಿಜ್ ಪ್ರಶ್ನೆಗಳು

ಭಾರತ ದೇಶದ ರಾಷ್ಟ್ರೀಯ ವೃಕ್ಷ ಯಾವುದು
ಸರಿಯಾದ ಉತ್ತರ :- ಆಲದ ಮರ

ರೆಕ್ಕೆಗಳಿಲ್ಲದ ಪಕ್ಷಿ ಯಾವುದು
ಸರಿಯಾದ ಉತ್ತರ :- ಕಿವಿ

Whatsapp Group Join
Telegram channel Join

ನಿಂಬೆಗಿಡದ ಹೂವಿನ ಬಣ್ಣ ಯಾವುದು
ಸರಿಯಾದ ಉತ್ತರ :- ಬಿಳಿ

ಕರ್ನಾಟಕದ ನಯಗರ್ ಎಂದು ಯಾವ ಜಲಪಾತವನ್ನು ಕರೆಯುತ್ತಾರೆ
ಸರಿಯಾದ ಉತ್ತರ :- ಗೋಕಾಕ್ ಜಲಪಾತ

Whatsapp Group Join
Telegram channel Join

ಯಾವ ದೇಶದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆ
ಸರಿಯಾದ ಉತ್ತರ :- ನ್ಯೂಜಿಲ್ಯಾಂಡ್

ನದಿಗಳಿಲ್ಲದ ದೇಶ ಯಾವುದು
ಸರಿಯಾದ ಉತ್ತರ :- ಸೌದಿ ಅರೇಬಿಯಾ

ಪ್ರಪಂಚದಲ್ಲಿ ಅತಿ ಹೆಚ್ಚು ಆಪಲ್ ಬೆಳೆಯುವ ದೇಶ ಯಾವುದು
ಸರಿಯಾದ ಉತ್ತರ :- ಚೈನಾ

Whatsapp Group Join
Telegram channel Join

ಪಂಜಾಬ್ ರಾಜ್ಯಕ್ಕೆ ಆ ಹೆಸರು ಹೇಗೆ ಬಂತು
ಸರಿಯಾದ ಉತ್ತರ :- ನದಿಗಳಿಂದ

ಭಾರತ ಮತ್ತು ಅಮೆರಿಕಾಗಿ ಎಷ್ಟು ಸಮಯ ವ್ಯತ್ಯಾಸವಿದೆ
ಸರಿಯಾದ ಉತ್ತರ :- 9 ಗಂಟೆ 30 ನಿಮಿಷ

ಭಾರತದ ಹೆಚ್ಚು ಕಾಫಿ ಉತ್ಪಾದನೆ ಮಾಡುವ ರಾಜ್ಯ ಯಾವುದು
ಸರಿಯಾದ ಉತ್ತರ :- ಕರ್ನಾಟಕ

ಭಾರತ ದೇಶದ ದೊಡ್ಡ ರಾಜ್ಯ ಯಾವುದು
ಸರಿಯಾದ ಉತ್ತರ :- ರಾಜಸ್ಥಾನ

ಭಾರತ ದೇಶದ ಚಿಕ್ಕ ರಾಜ್ಯ ಯಾವುದು
ಸರಿಯಾದ ಉತ್ತರ :- ಗೋವಾ

ಪ್ರಪಂಚದಲ್ಲಿ ದೊಡ್ಡ ಜೀವಿ ಯಾವುದು
ಸರಿಯಾದ ಉತ್ತರ :- ನೀಲಿ ತಿಮಿಂಗಿಲ

ಪ್ರಪಂಚದಲ್ಲಿ ಚಿಕ್ಕ ಪಕ್ಷಿ ಯಾವುದು
ಸರಿಯಾದ ಉತ್ತರ :- ಹಮ್ಮಿಂಗ್ಬರ್ಡ್

ಅತ್ಯಂತ ವಿಷಕಾರಿ ನೀನು ಯಾವುದು
ಸರಿಯಾದ ಉತ್ತರ :- ಕಲ್ಲು ಮೀನು

ಒಟ್ಟು ಖಂಡಗಳಲ್ಲಿ ಹೆಚ್ಚು ದೇಶಗಳನ್ನು ಹೊಂದಿರುವ ಖಂಡ ಯಾವುದು
ಸರಿಯಾದ ಉತ್ತರ :- ಆಫ್ರಿಕಾ

ಸೊಳ್ಳೆಗಳು ಇಲ್ಲದ ದೇಶ ಯಾವುದು
ಸರಿಯಾದ ಉತ್ತರ :- ಐಸ್ ಲ್ಯಾಂಡ್

ಬಿಳಿ ಆನೆಗಳು ಇರುವ ದೇಶ ಯಾವುದು
ಸರಿಯಾದ ಉತ್ತರ :- ಥೈಲ್ಯಾಂಡ್

ಹಿಂದಕ್ಕೆ ನಡೆಯದ ಪಕ್ಷಿ ಯಾವುದು
ಸರಿಯಾದ ಉತ್ತರ :- ಹಮ್ಮಿಂಗ್ಬರ್ಡ್

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply